ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಎನ್.ಜಗನ್ನಾಥ ಪ್ರಕಾಶ್

ಸಂಪರ್ಕ:
ADVERTISEMENT

ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೇಕೆ ತಾರತಮ್ಯ?

ಅಂಚೆಚೀಟಿಗಳಲ್ಲಿ ಕರ್ನಾಟಕದ ಪ್ರಾತಿನಿಧ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಂಕು. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ.
Last Updated 30 ಡಿಸೆಂಬರ್ 2023, 23:30 IST
ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೇಕೆ ತಾರತಮ್ಯ?

ಗಾಂಧಿ ಸಿನಿಮಾಗಳ ಅಪರೂಪದ ಮ್ಯೂಸಿಯಂ

ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ಸಂದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಭಾರತದ ಪ್ರಮುಖ ಚಲನಚಿತ್ರ ತಯಾರಿಕಾ ಚಟುವಟಿಕೆಯ ತಾಣ ಮುಂಬೈನಲ್ಲಿ ಮ್ಯೂಸಿಯಂ ರೂಪಿಸಿದೆ. ಅಲ್ಲಿ ಗಾಂಧಿ ಹಾಗೂ ಚಲನಚಿತ್ರ ಸಂಗತಿ ಕುರಿತಂತೆ ಪ್ರತ್ಯೇಕ ವಿಭಾಗವೇ ಇದೆ.
Last Updated 15 ಅಕ್ಟೋಬರ್ 2023, 0:30 IST
ಗಾಂಧಿ ಸಿನಿಮಾಗಳ ಅಪರೂಪದ ಮ್ಯೂಸಿಯಂ

ರಾಜ್ ಭಾವಗಳ ಕೊಲಾಜ್

ಏಪ್ರಿಲ್ 24 ರಾಜ್‌ಕುಮಾರ್ ಹುಟ್ಟಿದ ದಿನ. ಅವರು ಅಗಲಿದ ಮೇಲೆ ರಾಜ್ಯದ ಪ್ರಮುಖ ಕಲಾವಿದರು ರಚಿಸಿದ ಕಲಾಕೃತಿಗಳು ಇಂದಿಗೂ ಕಾಡುತ್ತವೆ. ಅವುಗಳ ಝಲಕ್ ಇದು...
Last Updated 22 ಏಪ್ರಿಲ್ 2023, 19:55 IST
ರಾಜ್ ಭಾವಗಳ ಕೊಲಾಜ್

ಕಲಾ ಕುಸುರಿ: ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರು ಶೈಲಿ ಚಿತ್ರಕಲೆ

ದಕ್ಷಿಣ ಭಾರತದ ಸಾಂಪ್ರದಾಯಿಕ ಚಿತ್ರಗಳೆಂದರೆ ತಂಜಾವೂರು ಶೈಲಿ ಎಂದೇ ಕಲಾಪ್ರೇಮಿಗಳು ಭಾವಿಸಿದ್ದ ಪರಿಸ್ಥಿತಿ ಇತ್ತು. ಆದರೆ ಮೈಸೂರು ಶೈಲಿ ಸಾಂಪ್ರದಾಯಿಕ ಚಿತ್ರಕಲೆಯೂ ಇದೆ ಎಂಬುದು ಇತ್ತೀಚೆಗೆ ಮನವರಿಕೆಯಾಗುತ್ತಿದೆ.
Last Updated 7 ಅಕ್ಟೋಬರ್ 2022, 19:30 IST
ಕಲಾ ಕುಸುರಿ: ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರು ಶೈಲಿ ಚಿತ್ರಕಲೆ

ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ಅಭಿಜ್ಞಾನ ಶಾಕುಂತಲ

ಪೌರಾತ್ಯ ಭಾಷೆಗಳಲ್ಲಿ ಕೇವಲ ಅನುವಾದಕ್ಕೆ ‘ಅಭಿಜ್ಞಾನ ಶಾಕುಂತಲ’ ನಿಲ್ಲಲಿಲ್ಲ. ಪ್ರದರ್ಶನ ಕಲೆಗಳಲ್ಲೂ ಅದು ಜೀವಂತವಾಯಿತು. ಒಪೇರಾ, ಬ್ಯಾಲೆ ನಾಟಕವಾಗಿ ಶಕುಂತಲೆ ಯೂರೋಪಿನ ಜನರ ಮನಗೆದ್ದಳು. ಇಟಲಿ, ಸೋವಿಯತ್‌ನಲ್ಲೂ ಜನಪ್ರಿಯಳಾದಳು...
Last Updated 18 ಜುಲೈ 2020, 19:30 IST
ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ಅಭಿಜ್ಞಾನ ಶಾಕುಂತಲ

ಅಂಚೆಚೀಟಿಯಲಿ ಕೊರೊನಾ

ಜನರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಇತರೇ ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸಲು ಹಲವು ದೇಶಗಳು ಅಂಚೆಚೀಟಿಗಳ ಮೊರೆ ಹೋಗಿವೆ.
Last Updated 10 ಮೇ 2020, 3:02 IST
ಅಂಚೆಚೀಟಿಯಲಿ ಕೊರೊನಾ

ಅಂಚೆ ಚೀಟಿಯಲ್ಲಿ ಬೀದರ್ ಗುರುದ್ವಾರ

ಗುರುನಾನಕ್ ಅವರ 550ನೇ ಜನ್ಮ ವರ್ಷಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಹೊರತಂದ ಆಕರ್ಷಕ ಆಂಚೆ ಚೀಟಿ ಸಂಕಲನದಲ್ಲಿ ಬೀದರ್‌ನ ಗುರದ್ವಾರ ಕೂಡ ಸ್ಥಾನ ಪಡೆದುಕೊಂಡಿದೆ.
Last Updated 6 ಜನವರಿ 2020, 19:30 IST
ಅಂಚೆ ಚೀಟಿಯಲ್ಲಿ ಬೀದರ್ ಗುರುದ್ವಾರ
ADVERTISEMENT
ADVERTISEMENT
ADVERTISEMENT
ADVERTISEMENT