ನೊಯ್ಡಾ: ವಿಜಯ್ ಮಲಿಕ್ ಅವರ ಉತ್ತಮ ರೇಡಿಂಗ್ ನೆರವಿನಿಂದ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಲೀಗ್ನ ತೀವ್ರ ಹೋರಾಟದ ಪಂದ್ಯದಲ್ಲಿ ಗುರುವಾರ 31–29 ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು. ಟೈಟನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಇದು ಟೈಟನ್ಸ್ ತಂಡಕ್ಕೆ 12 ಪಂದ್ಯಗಳಲ್ಲಿ ಎಂಟನೇ ಗೆಲುವು. ಗುರುವಾರದ ಗೆಲುವು ಸತತ ಮೂರನೇಯದ್ದು. ಟೈಟನ್ಸ್ 42 ಪಾಯಿಂಟ್ಸ್ ಕಲೆಹಾಕಿದೆ. ಸ್ಟೀಲರ್ಸ್ 11 ಪಂದ್ಯಗಳಿಂದ 41 ಪಾಯಿಂಟ್ಸ್ ಪಡೆದಿದೆ.

ಬುಲ್ಸ್ಗೆ 11ನೇ ಸೋಲು: ಬೆಂಗಳೂರು ಬುಲ್ಸ್ ದಿನದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಎದುರು 26–32 ರಿಂದ ಸೋಲನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.