ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ಣೇಶ ಚಂದನಶಿವ

ಗಣೇಶ ಚಂದನಶಿವ

ಬಾಗಲಕೋಟೆ ಜಿಲ್ಲೆ ಮುಧೋಳದವರು. ಈಗ ಪ್ರಜಾವಾಣಿಯ ಮಂಗಳೂರು ಬ್ಯೂರೊ ಮುಖ್ಯಸ್ಥ. ಹುಬ್ಬಳ್ಳಿ ಹಾಗೂ ವಿಜಯಪುರ (ವಿಜಾಪುರ), ಬೆಳಗಾವಿ, ಹಾವೇರಿ ಜಿಲ್ಲಾ ವರದಿಗಾರರಾಗಿ ಹಾಗೂ ಪ್ರಜಾವಾಣಿಯ ಕಲಬುರಗಿ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಂಪರ್ಕ:
ADVERTISEMENT

ಒಳನೋಟ: ಗೋಡಂಬಿಗೆ ‘ಆಪತ್ತಿನ’ ಕಾಲ

ರಾಜ್ಯದಲ್ಲಿ ಶತಮಾನೋತ್ಸವ ಅಂಚಿನಲ್ಲಿರುವ ಗೇರು ಸಂಸ್ಕರಣೆ
Last Updated 23 ನವೆಂಬರ್ 2024, 23:00 IST
 ಒಳನೋಟ: ಗೋಡಂಬಿಗೆ ‘ಆಪತ್ತಿನ’ ಕಾಲ

ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ದೋಟಿಗೆ ಕತ್ತಿಯನ್ನು ಕಟ್ಟಿ ಅದರ ಸಹಾಯದಿಂದ ಒಬ್ಬ ಕಾರ್ಮಿಕ ಅಡಿಕೆ ಮರಗಳಿಂದ ಹಣ್ಣಾಗಿದ್ದ ಅಡಿಕೆ ಗೊನೆಗಳನ್ನು ಕೀಳುತ್ತಾರೆ. ಇನ್ನೊಬ್ಬರು ದೊಡ್ಡ ಜಾಳಿಗೆಯಲ್ಲಿ ಆ ಗೊನೆಗಳನ್ನು ಹಿಡಿದುಕೊಳ್ಳುತ್ತಾರೆ.
Last Updated 16 ಜೂನ್ 2024, 0:18 IST
ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ಸಂಗೀತ ಶಿಬಿರ | ಸಾಗರದಾಚೆಗೂ ತಲುಪಿದ ‘ಕರುಂಬಿತ್ತಿಲ್‌’ ಆಲಾಪ

ಈ ವರ್ಷದ ‘ಕರುಂಬಿತ್ತಿಲ್‌ ಸಂಗೀತ ಶಿಬಿರ’ ಮೇ 15ರಿಂದ 19ರ ವರೆಗೆ ನಡೆಯಿತು. 24ನೇ ವರ್ಷದ ಈ ಶಿಬಿರದಲ್ಲಿ ಅನಿವಾಸಿ ಭಾರತೀಯರು, ಶ್ರೀಲಂಕಾದ ಸಂಗೀತ ಕಲಾವಿದರೂ ಪಾಲ್ಗೊಂಡು ಪುಳಕಿತರಾದರು.
Last Updated 1 ಜೂನ್ 2024, 23:30 IST
ಸಂಗೀತ ಶಿಬಿರ | ಸಾಗರದಾಚೆಗೂ ತಲುಪಿದ ‘ಕರುಂಬಿತ್ತಿಲ್‌’ ಆಲಾಪ

ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ನೈರುತ್ಯ ಶಿಕ್ಷಕರ ವಿಧಾನ ಪರಿಷತ್‌ ಕ್ಷೇತ್ರವು ಕರಾವಳಿ, ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡಿರುವ ವಿಶಾಲ ಕ್ಷೇತ್ರ. ಶಾಲೆಗಳಿಗೆ ರಜೆ ಕಾರಣ ಮತದಾರರ ಖುದ್ದು ಭೇಟಿಯೇ ಎಲ್ಲ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Last Updated 26 ಮೇ 2024, 23:53 IST
ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ವೇಣೂರಿನ ವೈರಾಗಿಗೆ ಮಹಾಮಜ್ಜನ

ಬೆಳ್ತಂಗಡಿ ತಾಲ್ಲೂಕು ವೇಣೂರಿನಲ್ಲಿರುವ ಭಗವಾನ ಬಾಹುಬಲಿ ಮೂರ್ತಿಗೆ ಫೆ.22ರಿಂದ ಮಾರ್ಚ್ 1ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ’ ಎಂಬುದು ಬಾಹುಬಲಿ ಸಾಧಿಸಿ ತೋರಿಸಿದ ಜೀವನ ಸಿದ್ಧಾಂತ. ಇದರ ಪ್ರಸಾರ, ಜಗತ್ತಿನ ಕಲ್ಯಾಣ ಮಸ್ತಕಾಭಿಷೇಕದ ಉದ್ದೇಶ.
Last Updated 18 ಫೆಬ್ರುವರಿ 2024, 0:02 IST
ವೇಣೂರಿನ ವೈರಾಗಿಗೆ ಮಹಾಮಜ್ಜನ

ಆಳ-ಅಗಲ | ಕರಾವಳಿ ಕಂಬಳದ ಸೀಮೋಲ್ಲಂಘನ

ಕಕ್ಕೆಪದವು ಎಂಬಲ್ಲಿ ನ.18ರಂದು ನಡೆದ ಈ ಋತುವಿನ ಮೊದಲ ಕಂಬಳವು ಬೆಂಗಳೂರು ಕಂಬಳಕ್ಕೆ ಆಯ್ಕೆ ಟ್ರಯಲ್ಸ್ ಕೂಡ ಆಗಿತ್ತು.
Last Updated 23 ನವೆಂಬರ್ 2023, 0:30 IST
ಆಳ-ಅಗಲ | ಕರಾವಳಿ ಕಂಬಳದ ಸೀಮೋಲ್ಲಂಘನ

ವೇಷ: ಕೋಟಿ ಕೊಡುಗೈ ‘ರವಿ ಮಾಮ’

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿಯಷ್ಟೆ ವೇಷ ಹಾಕುವ ರವಿ ಕಟಪಾಡಿ ಮಕ್ಕಳ ಬಾಯಲ್ಲಿ ‘ರವಿ ಮಾಮ’. ಇದುವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಯನ್ನು ಬಡ ಮಕ್ಕಳಿಗಾಗಿ ನೀಡಿರುವ ಕೊಡುಗೈ ಕಲಾವಿದ ಇವರು.
Last Updated 23 ಸೆಪ್ಟೆಂಬರ್ 2023, 23:30 IST
ವೇಷ: ಕೋಟಿ ಕೊಡುಗೈ ‘ರವಿ ಮಾಮ’
ADVERTISEMENT
ADVERTISEMENT
ADVERTISEMENT
ADVERTISEMENT