ವಿಠ್ಠಲ ರಾಮಮೂರ್ತಿ ಅವರಿಂದ ಪ್ರಾತ್ಯಕ್ಷಿಕೆ
ಕರುಂಬಿತ್ತಿಲ್ ಸಂಗೀತ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು –ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.
ಕರ್ನಾಟಕ ಶಾಸ್ತ್ರೀಯ ಸಂಗೀತ ತುಂಬಾ ಸರಳ. ಅದಕ್ಕೆ ಮಡಿವಂತಿಕೆ ಎಂಬುದಿಲ್ಲ. ಶಿಸ್ತುಬೇಕು ಅಷ್ಟೇ. ಈ ಸಂಗೀತ ಆಸ್ವಾದಿಸುವವರು ವಿಶ್ವವ್ಯಾಪಿಯಾಗಿದ್ದಾರೆ. ನಮ್ಮ ಶಿಬಿರಗಳಿಂದ ಹೆಚ್ಚು ಹೆಚ್ಚು ಸಂಗೀತಗಾರರು ಬೆಳೆದು ಕರ್ನಾಟಕ ಶಾಸ್ತ್ರೀಯ ಸಂಗೀತದ ನಿನಾದ ಜಗತ್ತಿನಾದ್ಯಂತ ಪಸರಿಸಬೇಕು ಎಂಬುದು ನನ್ನ ಬಯಕೆ..
ವಿಠ್ಠಲ ರಾಮಮೂರ್ತಿ ಶಿಬಿರದ ರೂವಾರಿಕರುಂಬಿತ್ತಿಲ್ ಶಿಬಿರದಲ್ಲಿ ಊಟ ಸವಿಯುತ್ತಿರುವ ಶಿಬಿರಾರ್ಥಿಗಳು