ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Music

ADVERTISEMENT

ದಾವಣಗೆರೆ | ದೇಶಭಕ್ತಿ ಹೊಳೆ ಹರಿಸಿದ ಬ್ಯಾಂಡ್‌ ಸಂಗೀತ: ತಲೆದೂಗಿದ ಪ್ರೇಕ್ಷಕರು

ಕಡುವರ್ಣದ ಸಮವಸ್ತ್ರ ತೊಟ್ಟು ಶಿಸ್ತುಬದ್ಧವಾಗಿ ಹೆಜ್ಜೆಹಾಕುತ್ತ ಮೈದಾನಕ್ಕೆ ಬಂದ ಮಕ್ಕಳ ಕೈಯಲ್ಲಿದ್ದ ಉಪಕರಣಗಳಿಂದ ಸುಶ್ರಾವ್ಯ ಸಂಗೀತ ಹೊರಹೊಮ್ಮತೊಡಗಿತು. ಬದಲಾಗುತ್ತಿದ್ದ ರಾಗಗಳಿಗೆ ಪ್ರೇಕ್ಷಕರ ಮೈಮನಗಳು ಪುಳಕಗೊಳ್ಳುತ್ತಿದ್ದವು.
Last Updated 18 ನವೆಂಬರ್ 2024, 6:24 IST
fallback

‘ಮೈಸೂರು ಸಂಗೀತ ಸುಗಂಧ’ಕ್ಕೆ ತೆರೆ

ಮುಂದಿನ ವರ್ಷವೂ ಸಂಗೀತೋತ್ಸವ: ಕೇಂದ್ರ ಸಚಿವ ಸುರೇಶ್ ಗೋಪಿ
Last Updated 10 ನವೆಂಬರ್ 2024, 16:38 IST
‘ಮೈಸೂರು ಸಂಗೀತ ಸುಗಂಧ’ಕ್ಕೆ ತೆರೆ

Grammy Awards: ಬೆಂಗಳೂರಿನ ರಿಕ್ಕಿ ಕೇಜ್ ಸೇರಿ ಆರು ಮಂದಿ ಭಾರತೀಯರ ನಾಮನಿರ್ದೇಶನ

ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್‌, ಅನುಷ್ಕಾ ಶಂಕರ್, ವಾರಿಜಾಶ್ರೀ ವೇಣುಗೋಪಾಲ್ ಸೇರಿದಂತೆ ಆರು ಮಂದಿ ಭಾರತೀಯ ಮೂಲದ ಕಲಾವಿದರು 67ನೇ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.
Last Updated 10 ನವೆಂಬರ್ 2024, 4:14 IST
Grammy Awards: ಬೆಂಗಳೂರಿನ ರಿಕ್ಕಿ ಕೇಜ್ ಸೇರಿ ಆರು ಮಂದಿ ಭಾರತೀಯರ ನಾಮನಿರ್ದೇಶನ

ಗುರುಗಳಿಗೆ ದೊರೆತ ಪ್ರಶಸ್ತಿಯೇ ಸಿಕ್ಕಿದ ಖುಷಿ: ಜಿ.ಎಸ್‌. ರಾಮಾನುಜನ್

ಗಾನಕಲಾಭೂಷಣ ಪ್ರಶಸ್ತಿ ಮೈಸೂರಿನ ಮೃದಂಗ ವಾದಕ ಜಿ.ಎಸ್‌. ರಾಮಾನುಜನ್ ಅವರಿಗೆ ಒಲಿದಿದೆ. ಗಾನಕಲಾಶ್ರೀ ಬಿರುದು ಗಾಯಕ ಹಾಗೂ ಪಿಟೀಲು ವಾದಕ ಉದಯ ಕಿರಣ್ ಕೆ.ಟಿ. ಅವರಿಗೆ ಲಭಿಸಿದೆ. ಬೆಂಗಳೂರಿನ ಎನ್‌.ಆರ್‌. ಕಾಲೊನಿ ರಾಮಮಂದಿರದಲ್ಲಿ ಭಾನುವಾರ (ನ. 10) ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Last Updated 9 ನವೆಂಬರ್ 2024, 21:29 IST
ಗುರುಗಳಿಗೆ ದೊರೆತ ಪ್ರಶಸ್ತಿಯೇ ಸಿಕ್ಕಿದ ಖುಷಿ:  ಜಿ.ಎಸ್‌. ರಾಮಾನುಜನ್

‘ಸಂಗೀತಾಭಿನಯ’ದ ಮಿಶ್ರಣ.. ಹೊಸ ಪರಂಪರೆಗೆ ಪಣ...

ವಿಭಿನ್ನ ಪ್ರದರ್ಶನಕ್ಕೆ ಶಿಬಿರಾರ್ಥಿಗಳು ಸಜ್ಜು; ರಂಗಾಯಣದ ವಿನೂತನ ಪ್ರಯೋಗ
Last Updated 7 ನವೆಂಬರ್ 2024, 8:22 IST
‘ಸಂಗೀತಾಭಿನಯ’ದ ಮಿಶ್ರಣ.. ಹೊಸ ಪರಂಪರೆಗೆ ಪಣ...

ಸಂಗೀತ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ.. 

ರಾಜೀವ ತಾರಾನಾಥರು ಓದುವ ಅಭ್ಯಾಸ ಮತ್ತು ಸಂಗೀತದ ಬಳುವಳಿಯನ್ನು ತನ್ನ ಮನೆಯಿಂದಲೇ ಎರವಲು ಪಡೆದವರು. ತಂದೆತಾಯಿಯಿಂದ ಹಲವು ಭಾಷೆ , ಹಲವು ಕಲೆಗಳು ಅವರಿಗೆ ಬಂದಿದ್ದವು. ಆಲೋಚನಾಕ್ರಮ ಕೂಡ ಅವರ ಮಾತಿನಲ್ಲೇ ಹೇಳುವುದಾದರೆ ಔತ್ತಮ್ಯ.
Last Updated 15 ಅಕ್ಟೋಬರ್ 2024, 23:30 IST
ಸಂಗೀತ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ.. 

ಹುಣಸಗಿ: ಸಂಗೀತದ ಎಲೆಮರೆಕಾಯಿ ಆಮಯ್ಯ ಮಠ

ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡುವ ರಾಜನಕೋಳೂರು ಗ್ರಾಮದ ‘ಪೇಟಿ ಮಾಸ್ತರ್‌’
Last Updated 13 ಅಕ್ಟೋಬರ್ 2024, 6:10 IST
ಹುಣಸಗಿ: ಸಂಗೀತದ ಎಲೆಮರೆಕಾಯಿ ಆಮಯ್ಯ ಮಠ
ADVERTISEMENT

ಮೈಸೂರು ಯುವ ದಸರಾ: ಇಳೆ ತುಂಬಿದ ‘ರಾಜ’ನಾದ ಲೋಕ

ಮೈಸೂರಿನ ಹೊರವಲಯದ ಉತ್ತನಹಳ್ಳಿ ಬಳಿ ನಡೆಯತ್ತಿರುವ ‘ಯುವ ದಸರಾ’ದ ಕೊನೆಯ ದಿನವಾದ ಗುರುವಾರ ಹಳೆಯ ಹಾಗೂ ಹೊಸ ಚಿತ್ರಗೀತೆಗಳ ಗಾನಸುಧೆಯಿಂದ ವೇದಿಕೆ‌ ಕಳೆಗಟ್ಟಿತು. ಹಿರಿ–ಕಿರಿಯರ ನೆಚ್ಚಿನ ಸಂಗೀತ ಸಂಯೋಜನೆಯ ‘ರಾಜ’ನನ್ನು ಕಣ್ತುಂಬಿಕೊಳ್ಳಲು ಜನ ಜಮಾಯಿಸಿದ್ದರು.
Last Updated 10 ಅಕ್ಟೋಬರ್ 2024, 17:21 IST
ಮೈಸೂರು ಯುವ ದಸರಾ: ಇಳೆ ತುಂಬಿದ ‘ರಾಜ’ನಾದ ಲೋಕ

ಮೈಸೂರು ಯುವ ದಸರಾ: ರಂಜಿಸಿದ ರೆಹಮಾನ್ ಗಾನ ಗಾರುಡಿ

ದಸರಾ ಮಹೋತ್ಸವ ಅಂಗವಾಗಿ ಉತ್ತನಹಳ್ಳಿ ಬಳಿ ನಡೆಯುತ್ತಿರುವ ಯುವ ದಸರಾದ 4ನೇ ದಿನವಾದ ಬುಧವಾರ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಡುಗಳ‌ ಮೂಲಕ ರಂಗು ತುಂಬಿದರು.
Last Updated 9 ಅಕ್ಟೋಬರ್ 2024, 17:39 IST
ಮೈಸೂರು ಯುವ ದಸರಾ: ರಂಜಿಸಿದ ರೆಹಮಾನ್ ಗಾನ ಗಾರುಡಿ

ಯುವ ದಸರಾದಲ್ಲಿ ರ್‍ಯಾಪ್‌ ಅಬ್ಬರ: ಬಾದ್‌ಷಾ ತಾಳಕ್ಕೆ ಕುಣಿದ ಮೈಸೂರು

ಮಾಧುರ್ಯ ಹೆಚ್ಚಿಸಿದ ಜಸ್ಕರಣ್‌, ಸಂಗೀತಾ
Last Updated 8 ಅಕ್ಟೋಬರ್ 2024, 17:31 IST
ಯುವ ದಸರಾದಲ್ಲಿ ರ್‍ಯಾಪ್‌ ಅಬ್ಬರ: ಬಾದ್‌ಷಾ ತಾಳಕ್ಕೆ ಕುಣಿದ ಮೈಸೂರು
ADVERTISEMENT
ADVERTISEMENT
ADVERTISEMENT