ಲಹರಿ: ಅಡ್ಜೆಸ್ಟ್ ಬದುಕು ಕಲಿಸಿದ ಬೆಂಗ್ಳೂರು
ಬೆಂಗ್ಳೂರು ಎಲ್ಲದ್ದಕ್ಕೂ ಅಡ್ಜೆಸ್ಟ್ ಆಗೋದಕ್ಕ ಕಲಿಸ್ತಾತ. ತಿನ್ನಾಕಷ್ಟೇ ಅಲ್ಲ, ನೌಕ್ರಿ, ಇಲ್ಲಿನ ಹವಾಮಾನ, ಆಚಾರ-ವಿಚಾರ, ಸಂಪ್ರದಾಯ ಹೀಗೆ ಎಲ್ಲದ್ದಕ್ಕೂ ಹೊಂದಾಣಿಕೆ. ಹೊಟ್ ತುಂಬ ಉಣ್ಬೇಕು, ಕೈ ತುಂಬ ಕೆಲ್ಸ ಮಾಡ್ಬೇಕು. ಎಷ್ಟ್ ಕೆಲ್ಸ ಮಾಡ್ರ್ದೂ ಗೇಣು ಹೊಟ್ಟಿಗೆ ತಾನೇ ಅಂತಾರ ದೊಡ್ಡೋರು.Last Updated 27 ಸೆಪ್ಟೆಂಬರ್ 2024, 23:47 IST