ಚಿನ್ನ, ವೈಯಕ್ತಿಕ ಸಾಲದ ಆಯ್ಕೆ ಹೇಗೆ?
ಪ್ರತಿಯೊಬ್ಬರೂ ತಮ್ಮ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಚಿನ್ನ ಅಡವಿಟ್ಟು ಇಲ್ಲವೆ ವೈಯಕ್ತಿಕ ಸಾಲ ಪಡೆಯಲು ಮುಂದಾಗುತ್ತಾರೆ. ಈ ಎರಡೂ ಬಗೆಯ ಸಾಲಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.Last Updated 11 ಸೆಪ್ಟೆಂಬರ್ 2018, 19:30 IST