ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಗಣೇಶ ಅಮೀನಗಡ

ಸಂಪರ್ಕ:
ADVERTISEMENT

ರಂಗಾಯಣದ ರಂಗತೇರು

ಶಿವಮೊಗ್ಗ ರಂಗಾಯಣ ರಂಗತೇರು ಶೀರ್ಷಿಕೆಯಡಿ ರಂಗಪಯಣ ಕೈಗೊಂಡಿದೆ. ಮೂರು ಭಿನ್ನ ನಾಟಕಗಳ ಮೂಲಕ ರಂಗತೇರನ್ನು ಹೊತ್ತು ಹೊರಟಿದೆ.
Last Updated 12 ಜನವರಿ 2019, 19:30 IST
ರಂಗಾಯಣದ ರಂಗತೇರು

ಮೈಸೂರು: ‘ಮಾದರಿ ಸೌರ ನಗರ’

ದೇಶದ 50 ನಗರಗಳನ್ನು ಅಭಿವೃದ್ಧಿಪಡಿಸಲು ಒಪ್ಪಿಗೆ
Last Updated 25 ಆಗಸ್ಟ್ 2015, 19:35 IST
fallback

ಬಾರದ ಪಿಂಚಣಿ: ‘ತಬರ’ಳಾದ ಮೀರಾ ನಾಯಕ

13 ವರ್ಷಗಳಿಂದ ಹಣಕ್ಕೆ ಸರ್ಕಾರಿ ಶಾಲೆ ನಿವೃತ್ತ್ತ ಸಹಶಿಕ್ಷಕಿ ಪರದಾಟ
Last Updated 18 ಜೂನ್ 2015, 19:30 IST
fallback

ಧರಣಿ ಕಟ್ಟಿದ ಮಹಾಕಾವ್ಯ ‘ಇಳಾಭಾರತಂ’

ಛಂದಸ್ಸಿನ ಗುಣ ಕಡಿಮೆ­ಯಾಗುತ್ತಿರುವ ಇಂದಿನ ಕಾವ್ಯ ಸಂದರ್ಭದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಮಹಾಕಾವ್ಯವೊಂದು ಬಿಡು ಗಡೆಯ ಸಿದ್ಧತೆಯಲ್ಲಿದೆ. ಅದು-– ಮೈಸೂರಿನ ಪೊಲೀಸ್‌ ಅಕಾಡೆಮಿ ಯಲ್ಲಿ ಉಪ ನಿರ್ದೇಶಕಿಯಾಗಿರುವ ಡಾ. ಧರಣಿದೇವಿ ಮಾಲಗತ್ತಿ ಅವರ ‘ಇಳಾಭಾರತಂ’. ​
Last Updated 21 ಅಕ್ಟೋಬರ್ 2014, 19:30 IST
fallback

ಗಜಗಳ ಮಿಲನೋತ್ಸವ...

ವೈಭವದ ಜಂಬೂಸವಾರಿ ಶನಿವಾರ ಮುಗಿದ ಬೆನ್ನಲ್ಲೇ ಇಲ್ಲಿಯ ಅರಮನೆಯ ಆವರಣದಲ್ಲಿ ಗಜಪಡೆಯ ಮಿಲನ ಮಹೋತ್ಸವ ನಡೆಯಿತು. ಈ ಮೂಲಕ ಯಶಸ್ವಿಯಾದ ಜಂಬೂಸವಾರಿಯನ್ನು ಗಜಪಡೆ ವಿಜಯೋತ್ಸವ ಆಚರಿಸಿದೆ.
Last Updated 6 ಅಕ್ಟೋಬರ್ 2014, 8:43 IST
fallback

ದೊಡ್ಡಮಾಸ್ತಿಗೆ ಅರ್ಜುನನೇ ಆಸ್ತಿ

‘ನನ್ನ ಮೂವರು ಮಕ್ಕಳಿಗಿಂತ ಆನೆ ‘ಅರ್ಜುನ’ನ ಮೇಲೆ ಬಹಳ ಪ್ರೀತಿ. ಅವನೇ ನನ್ನ ದೊಡ್ಡ ಮಗ’ ಎಂದು ಹೆಮ್ಮೆಯಿಂದ ಹೇಳಿದರು ಮಾವುತ ದೊಡ್ಡಮಾಸ್ತಿ.
Last Updated 2 ಅಕ್ಟೋಬರ್ 2014, 19:30 IST
fallback

ರೇಷ್ಮೆ ನಾಡಲ್ಲಿ ಟೆಕ್ಸ್ ಟೈಲ್ ಪಾರ್ಕ್

ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ನೀಡುವಂತಹ ಕ್ಷೇತ್ರ ಜವಳಿ ಉದ್ಯಮ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಕೈಮಗ್ಗ, ವಿದ್ಯುತ್ ಮಗ್ಗದ ಜತೆಗೇ ಸಿದ್ಧ ಉಡುಪು ತಯಾರಿಕಾ ಘಟಕಗಳೂ ಸಾಕಷ್ಟಿವೆ. ಜಿಲ್ಲೆಯಲ್ಲಿ 5 ಕೈಮಗ್ಗ ಸಹಕಾರ ಸಂಘ, ವಿದ್ಯುತ್‌ ಮಗ್ಗದ ಸಂಘಗಳು 3 ಹಾಗೂ 20 ಜವಳಿ ಘಟಕಗಳಿವೆ.
Last Updated 22 ಜುಲೈ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT