ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಗೋಪಾಲಕೃಷ್ಣ ಹೆಗಡೆ

ಸಂಪರ್ಕ:
ADVERTISEMENT

ಎಲೆಲೆ ಕೊಂಬು ಕೊಕ್ಕಿನ ಹಕ್ಕಿ

ದಾಸ ಮಂಗಟ್ಟೆ ಹಾರಾಡುವುದನ್ನು ನೋಡುವುದೇ ಚೆಂದ. ಈ ತೇಲುವ ರಾಜ –ರಾಣಿಯರ ಜೀವನ, ಸಾಂಸಾರಿಕ ಸಲ್ಲಾಪಗಳನ್ನೂ ಸೆರೆಹಿಡಿಯುವ ಪ್ರಯತ್ನವೊಂದು ಇಲ್ಲಿದೆ
Last Updated 30 ಏಪ್ರಿಲ್ 2022, 19:30 IST
ಎಲೆಲೆ ಕೊಂಬು ಕೊಕ್ಕಿನ ಹಕ್ಕಿ

ಕಪ್ಪೆಗಳು ಸಾರ್‌ ಕಪ್ಪೆಗಳು

ಪಶ್ಚಿಮ ಘಟ್ಟ ಪ್ರದೇಶದ ಪುಟ್ಟ ಊರು ಬಾರೆ. ಅದು ಇಪ್ಪತ್ತಕ್ಕೂ ಅಧಿಕ ಪ್ರಭೇದಗಳ, ಥರಾವರಿ ಬಣ್ಣಗಳ ಕಪ್ಪೆಗಳ ಆವಾಸಸ್ಥಾನ. ಮಳೆ ಬಂದು ನಿಂತಾಗಲೊಮ್ಮೆ ಹಗಲು–ರಾತ್ರಿ ಎನ್ನದೆ ಊರಿನ ಸುತ್ತಲಿನ ಕಾಡು–ಮೇಡು ಸುತ್ತಾಡಿ ಕಪ್ಪೆಗಳ ಮೇಲೆ ಕಣ್ಣಿಟ್ಟು, ಅವುಗಳ ಜೀವನ ಕ್ರಮ ಅಭ್ಯಸಿಸಿದ ಛಾಯಾಗ್ರಾಹಕರೊಬ್ಬರು ಮಾಡಿಕೊಂಡ ಪುಟ್ಟ–ಪುಟ್ಟ ಟಿಪ್ಪಣಿಗಳ ಗುಚ್ಛವೇ ಈ ‘ಮಂಡೂಕೋಪನಿಷತ್‌’!
Last Updated 31 ಜುಲೈ 2021, 19:30 IST
ಕಪ್ಪೆಗಳು ಸಾರ್‌ ಕಪ್ಪೆಗಳು

ಜನಾಂಗೀಯ ದ್ವೇಷದ ನಂಜು: ಶ್ರೇಷ್ಠತೆಯ ‘ಈ’ ಸೊಕ್ಕಿಗಿಲ್ಲ ಅಂತ್ಯ

ಜಗತ್ತಿನಾದ್ಯಂತ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಾಧನಗಳಲ್ಲೊಂದಾದ ಕ್ರೀಡೆಯಲ್ಲಿ ಜನಾಂಗೀಯ ದ್ವೇಷದ ನಂಜು ಆಗಾಗ ಹೆಡೆ ಎತ್ತುತ್ತಲೇ ಇದೆ. ಬಿಳಿ ಚರ್ಮದ ಕೆಲವು ಕಿಡಿಗೇಡಿಗಳ ಶ್ರೇಷ್ಠತೆಯ ವ್ಯಸನದಿಂದ ಕ್ರೀಡಾಸ್ಫೂರ್ತಿಗೆ ಪೆಟ್ಟೂ ಬೀಳುತ್ತಿದೆ. ಈ ಪಿಡುಗಿನ ವಿರುದ್ಧ ಇಡೀ ಜಗತ್ತು ಧ್ವನಿ ಎತ್ತಿದೆ ನಿಜ. ಆದರೆ, ಹೀಯಾಳಿಸುವ ಚಟ ಮಾತ್ರ ಸಾಂಕ್ರಾಮಿಕದಂತೆ ಹಬ್ಬುತ್ತಲೇ ಇದೆಯಲ್ಲ?!
Last Updated 17 ಜನವರಿ 2021, 4:23 IST
ಜನಾಂಗೀಯ ದ್ವೇಷದ ನಂಜು: ಶ್ರೇಷ್ಠತೆಯ ‘ಈ’ ಸೊಕ್ಕಿಗಿಲ್ಲ ಅಂತ್ಯ

ಹಾಕಿ ತಂಡಕ್ಕೆ ಶುಭ ಹಾರೈಸಬೇಕು...

ಹಾಕಿ ಆಟ ಬುಡದಲ್ಲೇ ಸತ್ತುಹೋಗಿದೆ. ಶಾಲೆ, ಕಾಲೇಜುಗಳಲ್ಲಿ ಇದನ್ನು ಆಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಒಬ್ಬ ಶಾಲಾ ಹುಡುಗನಿಗೆ ಹಾಕಿಯಲ್ಲಿ ಭವಿಷ್ಯ ಇದೆ ಎಂದು ಹೇಳಿದರೆ ನಂಬುವುದೇ ಇಲ್ಲ. ಆತ ಹಾಕಿ ಸ್ಟಿಕ್ ಬದಲು ಕ್ರಿಕೆಟ್ ಬ್ಯಾಟ್ ಎತ್ತಿಕೊಳ್ಳುತ್ತಾನೆ. ಭಾರತಕ್ಕೆ ಆಡುವುದು ಬೇಡ, ಐಪಿಎಲ್‌ನಂಥ ಟೂರ್ನಿಯಲ್ಲಿ ಆಡಿದರೂ ಸಾಕು, ಕೋಟಿ ಕೋಟಿ ಗಳಿಸಬಹುದು ಎಂಬುದು ಆತನಿಗೆ ಗೊತ್ತಾಗಿದೆ.
Last Updated 16 ಸೆಪ್ಟೆಂಬರ್ 2020, 13:54 IST
ಹಾಕಿ ತಂಡಕ್ಕೆ ಶುಭ ಹಾರೈಸಬೇಕು...

ರಿಕಿ ಪಾಂಟಿಂಗ್ ಸೊಗಸು ಆಟಗಾರ

ಎಲ್ಲ ಒಳ್ಳೆಯ ಸಂಗತಿಗಳಿಗೂ ಕೊನೆ ಎಂಬುದೊಂದಿರುತ್ತದೆ. ಯಾವುದೇ ಕಲಾಕಾರನಿಗಾಗಲೀ, ಸಂಗೀತಗಾರನಿಗಾಗಲೀ ಅಥವಾ ಕ್ರೀಡಾಪಟುವಿಗೇ ಆಗಲೀ ಪ್ರವೃತ್ತಿಗೆ ಕೊನೆ ಇಲ್ಲವಾದರೂ ವೃತ್ತಿಗೆ ಮಾತ್ರ ನಿವೃತ್ತಿ ಎಂಬುದು ಇದ್ದೇ ಇರುತ್ತದೆ.
Last Updated 1 ಡಿಸೆಂಬರ್ 2012, 20:44 IST
ರಿಕಿ ಪಾಂಟಿಂಗ್ ಸೊಗಸು ಆಟಗಾರ

ಅಳಿಸಲಾಗದ ಲಕ್ಷ್ಮಣ ರೇಖೆ

ಇನ್ನು ಸಾಕು, ಜಾಗ ಖಾಲಿ ಮಾಡಿ~ ಎಂದು ಹೇಳುವ ಮೊದಲೇ ಆಟಕ್ಕೆ ವಿದಾಯ ಹೇಳಬೇಕು ಎಂಬ ಮಾತು ಕ್ರಿಕೆಟ್‌ನಲ್ಲಿದೆ. ಕಳೆದ ಎರಡು ದಶಕಗಳಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಕಂಡ ವಿಶ್ವಾಸಾರ್ಹ ಬ್ಯಾಟ್ಸಮನ್ ವಿ.ವಿ.ಎಸ್. ಲಕ್ಷ್ಮಣ್ ಹೊಸಬರಿಗೆ ದಾರಿ ಬಿಡಬೇಕು ಎಂಬ ಪಿಸುಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಲೇ ಇತ್ತು.
Last Updated 18 ಆಗಸ್ಟ್ 2012, 19:30 IST
fallback

ಉಲ್ಲಾಸ - ಉತ್ಸಾಹದ ಉತ್ತುಂಗ

ಮನುಕುಲ ವಿಕಾಸದ ಚರಿತ್ರೆಯಲ್ಲಿ ಒಲಿಂಪಿಕ್ಸ್ ಒಂದು ಸುವರ್ಣ ಅಧ್ಯಾಯ. ಭಿನ್ನ ಸಂಸ್ಕೃತಿ - ಆರ್ಥಿಕ ನೆಲೆಗಟ್ಟು ಮೀರಿ, ಆಟದ ನೆಲೆಯಲ್ಲಿ `ಮನುಷ್ಯ ಜಾತಿ ತಾನೊಂದೆ ವಲಂ~ ಎನ್ನುವ ಭಾವನೆಯನ್ನು ಮೊಳೆಯಿಸುವುದು ಒಲಿಂಪಿಕ್ಸ್‌ನ ಧ್ಯೇಯ. ಆ ಕಾರಣದಿಂದಲೇ, ವಿಶ್ವದ ಮಹಾನ್ ಕಾವ್ಯಗಳ ಸಾಲಿನಲ್ಲಿ ಈ ಮಹಾನ್ ಕ್ರೀಡಾಹಬ್ಬಕ್ಕೆ ವಿಶಿಷ್ಟ ಸ್ಥಾನ. ಒಲಿಂಪಿಕ್ಸ್ ಎನ್ನುವುದು ಮನುಕುಲದ ಜೀವಂತ ಸಾಂಸ್ಕೃತಿಕ ಕಾವ್ಯ. ಜುಲೈ 27ರಿಂದ ಆಗಸ್ಟ್ 13ರವರೆಗೆ ಲಂಡನ್ ಅಂಗಳದಲ್ಲಿ ಈ ಮಹಾಕಾವ್ಯದ ಹೊಸ ಆವೃತ್ತಿಯ ದರ್ಶನ.
Last Updated 21 ಜುಲೈ 2012, 19:30 IST
ಉಲ್ಲಾಸ - ಉತ್ಸಾಹದ ಉತ್ತುಂಗ
ADVERTISEMENT
ADVERTISEMENT
ADVERTISEMENT
ADVERTISEMENT