ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಗುಬ್ಬಿ ಲಾಬ್ಸ್(ಸಂಶೋಧನಾ ಚಟುವಟಿಕೆಗಳ ಬಗ್ಗೆ ತೊಡಗಿಸಿಕೊಂಡಿರುವ ಸಾಮಾಜಿಕ ಉದ್ಯಮ)

ಸಂಪರ್ಕ:
ADVERTISEMENT

ನಿಸರ್ಗ ನಡಿಗೆ| ಅಪಾಯಕಾರಿ ನಾಗರ ಹಾವು

ಒಮ್ಮೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗೆ ಸ್ನೇಹಿತರೊಟ್ಟಿಗೆ ಹೋಗಿದ್ದೆ. ಲಘು ಚಾರಣ ಹೊರಟಾಗ, ಒಂದು ಕಡೆ ಹಾವಿನ ಪೊರೆ ಕಾಣಿಸಿಕೊಂಡಿತು. ಗಮನಿಸಿದರೆ ಅದು ಆಗಷ್ಟೇ ಪೊರೆ ಬಿಟ್ಟು ಎಲ್ಲೋ ತೆವಳಿದ್ದ ಹಾಗಿತ್ತು.
Last Updated 11 ಜೂನ್ 2019, 15:58 IST
ನಿಸರ್ಗ ನಡಿಗೆ| ಅಪಾಯಕಾರಿ ನಾಗರ ಹಾವು

ಶಿಮ್ಲಾ: ಮೇಲ್ಮೈ ನೀರಿನ ಪ್ರಮಾಣದಲ್ಲಿ ಹೆಚ್ಚಳ!

ನರ್ಮದಾ, ತಪತಿ, ಮಾಹಿ, ಗೋದಾವರಿ ಮತ್ತು ಕೃಷ್ಣಾ ನದಿಗಳ ಸುತ್ತಲಿನ ಭಾಗಗಳಲ್ಲಿ ಅಂತರ್ಜಲ ಹಾಗೂ ಮೇಲ್ಮೈ ನೀರಿನ ಪ್ರಮಾಣ ಹೆಚ್ಚುತ್ತಿರುವುದು ಸಂಶೋಧನೆಯಿಂದ ಕಂಡು ಬಂದಿದೆ.
Last Updated 18 ಆಗಸ್ಟ್ 2018, 19:55 IST
ಶಿಮ್ಲಾ: ಮೇಲ್ಮೈ ನೀರಿನ ಪ್ರಮಾಣದಲ್ಲಿ ಹೆಚ್ಚಳ!

ಹುಲಿಯ ಆನುವಂಶಿಕ ರೂಪಾಂತರ ರಕ್ಷಣೆಯೂ ಆಗಲಿ

ಭಾರತದಾದ್ಯಂತ ಇರುವ ಹುಲಿಗಳ ಜನಸಂಖ್ಯೆಯ ಆಸಕ್ತಿದಾಯಕ ಆನುವಂಶಿಕ ವಿವರಗಳನ್ನು, ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರದ ಅಧ್ಯಯನವು ಬಹಿರಂಗಪಡಿಸಿದೆ. ಭಾರತೀಯ ಹುಲಿಗಳ ಸಂರಕ್ಷಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಇದು ಸಹಕಾರಿಯಾಗಿದೆ.
Last Updated 14 ಜನವರಿ 2018, 19:54 IST
ಹುಲಿಯ ಆನುವಂಶಿಕ ರೂಪಾಂತರ ರಕ್ಷಣೆಯೂ ಆಗಲಿ

‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

ಮಾಲಿನ್ಯಕ್ಕೆ ಎಡೆಮಾಡಿಕೊಡದ ಸಾವಯವ ಸೌರಕೋಶಗಳು ನಿಜವಾದ ಪರಿಸರ ಸ್ನೇಹಿ ಶಕ್ತಿ ಮೂಲಗಳಾಗಿದ್ದು, ಸಂಶೋಧಕರು ಈಗ ಸೌರ ಕೋಶಗಳಲ್ಲಿ ಪಾಲಿಮರ್‌ಗಳು ಅಥವಾ ಇಂಗಾಲದ ‘ಪ್ಹುಲ್ಲೆರೀನ್’ನಂತಹ ಸಾವಯವ ವಸ್ತುಗಳ ಬಳಕೆಯನ್ನು ಅಧ್ಯಯನ ಮಾಡುತ್ತಿದ್ದಾರೆ.
Last Updated 3 ಡಿಸೆಂಬರ್ 2017, 19:44 IST
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

ಒಂಟಿ ಕಣಜ ಮನೆಗೆ ಮರಳುವ ಗುಟ್ಟು ರಟ್ಟು...

ಕಣಜ, ಕೀಟಗಳ ಸಾಮಾಜಿಕ ಬದುಕಿನ ವಿಕಸನದ ಅರ್ಥೈಸುವಿಕೆ ಕುರಿತ ಅಧ್ಯಯನದ ವಸ್ತುವಾಗಿದೆ. ಅವುಗಳ ನಡವಳಿಕೆಯ ಬಗ್ಗೆ ಅನೇಕ ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿವೆ. ಕಣಜಗಳು ತಮ್ಮ ಗೂಡನ್ನು ಕಂಡುಹಿಡಿಯಲು ಸಮೀಪದ ಭೂಚಿತ್ರಣದ ದೃಶ್ಯಗಳ ಸುಳಿವುಗಳನ್ನು ಬಳಸಿ ಕೊಳ್ಳುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.
Last Updated 18 ಜುಲೈ 2016, 6:18 IST
ಒಂಟಿ ಕಣಜ ಮನೆಗೆ ಮರಳುವ ಗುಟ್ಟು ರಟ್ಟು...

ಇಂಗಾಲದ ಡೈ ಆಕ್ಸೈಡ್ ಪತ್ತೆಗೆ ಸೂಕ್ಷ್ಮ ಸಂವೇದಕ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡವು ಹೆಚ್ಚು ನಿಖರ ಮತ್ತು ಸೂಕ್ಷ್ಮವಾದ ಅನಿಲ ಸಂವೇದಕವೊಂದನ್ನು ರೂಪಿಸಿದೆ. ಇದು 400 ಪಿ.ಪಿ.ಎಂ ನಷ್ಟು ಕಡಿಮೆ ಶ್ರೇಣಿಯಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ಕೂಡ ಪತ್ತೆ ಹಚ್ಚಬಲ್ಲದು.
Last Updated 10 ಜುಲೈ 2016, 19:30 IST
ಇಂಗಾಲದ ಡೈ ಆಕ್ಸೈಡ್ ಪತ್ತೆಗೆ ಸೂಕ್ಷ್ಮ ಸಂವೇದಕ

ಶುದ್ಧ ನೀರು, ಬೆಳಕು ನೀಡುವ ಸೂರ್ಯಜೆನ್‌

ಸ್ಟಾರ್ಟ್ ಅಪ್ ‘ಸೂರ್ಯಜೆನ್’ ಎರಡು ವಿಶೇಷ ಸಾಧನಗಳನ್ನು ತಯಾರಿಸಿದೆ. ಒಂದು ಸಾಧನವು ಸೌರ ಶಕ್ತಿ ಉಪಯೋಗಿಸಿಕೊಂಡು ಕಲುಷಿತ ನೀರನ್ನು ಕುಡಿಯುವ ನೀರನ್ನಾಗಿ ಬದಲಾಯಿಸಿದರೆ, ಮತ್ತೊಂದು ಸಾಧನ ಉಪ್ಪು ನೀರು ಬಳಸಿ ಬೆಳಕು ನೀಡುತ್ತದೆ.
Last Updated 29 ಮೇ 2016, 19:30 IST
ಶುದ್ಧ ನೀರು, ಬೆಳಕು ನೀಡುವ ಸೂರ್ಯಜೆನ್‌
ADVERTISEMENT
ADVERTISEMENT
ADVERTISEMENT
ADVERTISEMENT