ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಗುಡಿಹಳ್ಳಿ ನಾಗರಾಜ

ಸಂಪರ್ಕ:
ADVERTISEMENT

ನಾಟಕಗಳ ಸಂತ ರಂಗಭೂಮಿಯ ಹೆಸರಾಂತ ನಾಟಕಕಾರ, ತತ್ವಪದಕಾರ ಎಲ್‌.ಬಿ.ಕೆ. ಅಲ್ದಾಳ

ಸಗರನಾಡಿನ (ಕಲಬುರ್ಗಿ ಭಾಗದ) ಗ್ರಾಮೀಣ ರಂಗಭೂಮಿಯ ಹೆಸರಾಂತ ನಾಟಕಕಾರ, ತತ್ವಪದಕಾರ ಲಾಲ್‍ಅಹ್ಮದ್ ಬಂದೇನವಾಜ್ ಖಲೀಫ ಆಲ್ದಾಳ (ಎಲ್‍ಬಿಕೆ ಆಲ್ದಾಳ- ಆಲ್ದಾಳ ಮಾಸ್ತರ) ನಾಟಕದ ಸಂತನೆಂದೇ ಪ್ರಸಿದ್ಧರಾದವರು. ಏ.12 ರಂದು ಅವರು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಅವರ ಒಂದು ನೆನಪು...
Last Updated 24 ಏಪ್ರಿಲ್ 2021, 19:30 IST
ನಾಟಕಗಳ ಸಂತ ರಂಗಭೂಮಿಯ ಹೆಸರಾಂತ ನಾಟಕಕಾರ, ತತ್ವಪದಕಾರ ಎಲ್‌.ಬಿ.ಕೆ. ಅಲ್ದಾಳ

ಅಭಿನಯ ಸಂತ

ಕುಕನೂರು ಬಾಬಣ್ಣ ವೃತ್ತಿರಂಗಭೂಮಿಯ ಅತ್ಯಂತ ಹಿರಿಯ ಪ್ರತಿಭಾವಂತ ನಟ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 13ರಂದು ‘ಎಸ್.ಪಿ.ವರದರಾಜು ಪ್ರಶಸ್ತಿ’ಯನ್ನು ಅವರಿಗೆ ಪ್ರದಾನ ಮಾಡಲಾಗುತ್ತಿದೆ
Last Updated 6 ಫೆಬ್ರುವರಿ 2021, 19:30 IST
ಅಭಿನಯ ಸಂತ

ಜಖಾವುಲ್ಲಾನೂ... ಮಹಿಷಾಸುರನೂ...

ಸ್ಪುರದ್ರೂಪಿ, ಬಲಿಷ್ಠ ದೇಹದ ಜಖಾವುಲ್ಲಾ ಅವರು ಮಹಿಷಾಸುರ ಪಾತ್ರದಲ್ಲಿ ರಂಗದ ಮೇಲೆ ಬಂದು ನಿಂತು ಕಣ್ಣರಳಿಸಿ, ಕ್ರೌರ್ಯದ ಭಾವಾಭಿನಯ ವ್ಯಕ್ತಪಡಿಸಿದ ಕೂಡಲೆ ಇಡೀ ರಂಗಮಂದಿರದಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ.
Last Updated 30 ಸೆಪ್ಟೆಂಬರ್ 2020, 19:30 IST
ಜಖಾವುಲ್ಲಾನೂ... ಮಹಿಷಾಸುರನೂ...

ಆರೋಗ್ಯ, ರಂಗಪರಿಚಾರಿಕೆಯ ತೊಟ್ಟವಾಡಿ

ರಾಜ್ಯದ ಹತ್ತಾರು ಕಲಾವಿದರ ಜೀವ ಉಳಿಸಲು ಶ್ರಮಿಸಿದ, ನೂರಾರು ಕಲಾವಿದರಿಗೆ ಉಚಿತ ಚಿಕಿತ್ಸೆ ಕೊಡಿಸಿದ ತೊಟ್ಟವಾಡಿ ನಂಜುಂಡಸ್ವಾಮಿ ದೈಹಿಕವಾಗಿ ಇಲ್ಲವಾದರೂ, ಕಲಾವಿದರ ಮನಸ್ಸಿನಲ್ಲಿ ಸದಾ ನೆನಪಾಗಿ ಉಳಿಯುತ್ತಾರೆ. ಅವರ ಜೀವನ ಆರೋಗ್ಯ ಕ್ಷೇತ್ರ, ರಂಗಭೂಮಿ ಎರಡಕ್ಕೂ ಮುಡಿಪಾಗಿತ್ತು.
Last Updated 16 ಸೆಪ್ಟೆಂಬರ್ 2020, 2:46 IST
ಆರೋಗ್ಯ, ರಂಗಪರಿಚಾರಿಕೆಯ ತೊಟ್ಟವಾಡಿ

ವೃತ್ತಿರಂಗಭೂಮಿ ಚರಿತ್ರಕಾರ ‘ಗವೀಶ ಹಿರೇಮಠ’

ಕಲಾವಿದರ, ನಾಟಕ ಕಂಪನಿಗಳ ಅಸಂಖ್ಯಾತ ಚಿತ್ರಣಗಳನ್ನು ಕಟ್ಟಿಕೊಟ್ಟು ಅದರ ಚರಿತ್ರಕಾರ ಎನಿಸಿದ್ದ ಗವೀಶ ಹಿರೇಮಠ ಅವರ ಅಗಲಿಕೆಯು ವೃತ್ತಿ ರಂಗಭೂಮಿಗೆ ಬಹುದೊಡ್ಡ ನಷ್ಟ.
Last Updated 5 ಸೆಪ್ಟೆಂಬರ್ 2020, 19:30 IST
ವೃತ್ತಿರಂಗಭೂಮಿ ಚರಿತ್ರಕಾರ ‘ಗವೀಶ ಹಿರೇಮಠ’

ಗಾನಕೋಗಿಲೆ, ಅನುಪಮ ಅಭಿನೇತ್ರಿ ನಾಡೋಜ ಸುಭದ್ರಮ್ಮ ಮನ್ಸೂರು

ಸುಭದ್ರಮ್ಮ ಮನ್ಸೂರು ಎಂದಿನ ಲವಲವಿಕೆಯಿಂದಲೇ ನಟಿಸುತ್ತಿದ್ದರು, ಹಾಡುತ್ತಿದ್ದರು. ಗಾನಕೋಗಿಲೆ, ಅನುಪಮ ಅಭಿನೇತ್ರಿಯ ಆ ಉತ್ಸಾಹ ಕುಂದಿಲ್ಲ ಎಂಬುದೇ ಒಂದು ಸಂತಸದ ಸೋಜಿಗ!
Last Updated 16 ಜುಲೈ 2020, 5:19 IST
ಗಾನಕೋಗಿಲೆ, ಅನುಪಮ ಅಭಿನೇತ್ರಿ ನಾಡೋಜ ಸುಭದ್ರಮ್ಮ ಮನ್ಸೂರು

ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ

ಇವತ್ತಿಗೂ ‘ಕುರುಕ್ಷೇತ್ರ’ ನಾಟಕವೆಂದರೆ ಬಿ. ಪುಟ್ಟಸ್ವಾಮಯ್ಯನವರೇ ನೆನಪಾಗುವುದು! 1934ರಲ್ಲಿ ಗುಬ್ಬಿ ಕಂಪೆನಿಯ ಸುವರ್ಣ ಮಹೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರೂ ದಂತಕಥೆಗಳಾಗಿದ್ದಾರೆ. ಈ ನಾಟಕವಂತೂ ಈಗಲೂ ನಿತ್ಯನೂತನ.
Last Updated 23 ಮೇ 2020, 19:30 IST
ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT