ವಾಹನ ವಿಮೆ ಏಕೆ, ಥರ್ಡ್ ಪಾರ್ಟಿ ವಿಮೆ ಎಂದರೇನು, ಪ್ರಯೋಜನವೇನು? ಇಲ್ಲಿದೆ ಮಾಹಿತಿ
ವಾಹನ ನೋಂದಣಿ ವೇಳೆ ಥರ್ಡ್ ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ಮತ್ತು ದಂಡ ಪಾವತಿಸಬೇಕಾಗುತ್ತದೆ ಎಂಬ ಭಯದಿಂದಲೇ ಈ ವಿಮೆಯನ್ನು ಮಾಡಿಸುತ್ತಿದ್ದಾರೆ.Last Updated 19 ಸೆಪ್ಟೆಂಬರ್ 2019, 7:11 IST