ಲಹರಿ: ಘಮಗುಡುವ ಕರಡಿ ಈ ಹಲಸು
ಈಗ ಮಾವ್ನೆಣ್ಣು ಅಳಿಸ್ನಣ್ಣಿನ ಕಾಲ. ಎಲ್ಲೆಲ್ಲೂ ಅವುಗಳದ್ದೇ ಸುಗ್ಗಿಯೋ ಸುಗ್ಗಿ. ಈ ಆ್ಯಪಲ್ಲು ದ್ರಾಕ್ಷಿ ಬರೋದ್ಕಿಂತ ಮುಂಚೆ ಯಾರಾರ ಅತಿಥಿಗಳು ಮನೆಗೆ ಹೋದ್ರೆ ಉದ್ದುಕೆ ಮಾವ್ನೆಣ್ಣ ಹೆಚ್ಚಿ ತಟ್ಟೆಗೆ ಹಾಕಿ ತಂದು ಮುಂದುಕೆ ಇಕ್ಕರು. ಈಗ್ಲೂ ಕೆಲವು ಕಡೆ ಅಂಗೆ ಮಾಡಬಹುದು. ಮಾವ್ನೆಣ್ಣು ಹಿಂಗೆ ಬೀದಿಗೆ ಬಂದ್ರುವೆ ಅಳಿಸ್ನೆಣ್ಣಿಗೆ ಮಾತ್ರ ಮಡಿ ಮೈಲ್ಗೆ ಜಾಸ್ತಿ. ಈಗ ಅಲ್ಲಲ್ಲೆ ಪ್ಲೇಟುಗಳೊಳಗೆ, ಬಸ್‌ನಲ್ಲಿ ಮಾರುವ ಬಾಟ್ಲಿಗಳೊಳಗೆ ಅರುಶ್ಣುಗೆ, ಕೆಂಪುಗೆ ತೊಳೆಗಳು ಕಾಣಿಸಬಹುದು.Last Updated 18 ಜೂನ್ 2022, 19:30 IST