ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಈಚನೂರು ಕುಮಾರ್

ಸಂಪರ್ಕ:
ADVERTISEMENT

ಮರೆಯಲಾಗದ ದೊರೆಯ ಅಧಿಕಾರ ಸ್ವೀಕಾರ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1902ರಲ್ಲಿ ಮೈಸೂರು ರಾಜಮನೆತನದ 24ನೇ ಮಹಾರಾಜರಾದರು. ಆಗ ಅವರ ವಯಸ್ಸು 18 ವರ್ಷ. ಶಿಕ್ಷಣ ಮತ್ತು ಆಡಳಿತಾಂಗದ ಬಗ್ಗೆ ನುರಿತವರಿಂದ ಪರಿಜ್ಞಾನ ಪಡೆದು ರಾಜ್ಯದ ಆಡಳಿತ ನಡೆಸಲು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು.
Last Updated 30 ಜುಲೈ 2018, 17:08 IST
ಮರೆಯಲಾಗದ ದೊರೆಯ ಅಧಿಕಾರ ಸ್ವೀಕಾರ

ಖೆಡ್ಡಾ ಉದ್ಘಾಟಿಸಿದ ಮಹಾರಾಜ

10ನೇ ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನ ಅವರು ಪ್ರಾರಂಭಿಸಿದ ಮಹಾರಾಣೀಸ್ ಗರ್ಲ್ಸ್ ಸ್ಕೂಲ್‌ಗೆ ಅತಿಥಿಯಾಗಿ ಬಂದವರು ಲೇಡಿ ಡಫರಿನ್ ಅವರು. ಇವರೇ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.
Last Updated 1 ಜುಲೈ 2018, 13:10 IST
fallback

ಕನ್ನಡಕ್ಕಾಗಿ ಶಾಲೆ, ಹಸ್ತಪ್ರತಿಗೆ ಗ್ರಂಥಾಲಯ

ಹತ್ತನೇ ಚಾಮರಾಜೇಂದ್ರ ಒಡೆಯರ್ ಆಡಳಿತದಲ್ಲಿ ಅನೇಕ ಖಾಸಗಿ ಶಾಲೆಗಳಿಗೆ ಸರ್ಕಾರ ನೆರವು ನೀಡಿತು. ಈ ಪೈಕಿ ಕೆಲವು ಶಾಲೆಗಳು ಸಂಸ್ಕೃತದಲ್ಲಿ ಶಿಕ್ಷಣ ನೀಡುತ್ತಿದ್ದವು. ಸಂಸ್ಕೃತ, ಕನ್ನಡ ಭಾಷೆಯ ಮಾಧ್ಯಮ ಶಿಕ್ಷಣ ನಿರಂತರವಾಗಿತ್ತು. ಈ ಪರೀಕ್ಷೆಗಳನ್ನು ಮೈಸೂರು ಲೋಕಲ್ ಎಕ್ಸಾಮಿನೇಶನ್ ಎಂದು ಕನ್ನಡ ಅಭ್ಯರ್ಥಿಗಳಿಗೆ ಸುಸೂತ್ರವಾಗಿ ನಡೆಸುವ ವ್ಯವಸ್ಥೆಯೂ ಬಂದಿತ್ತು.
Last Updated 25 ಜೂನ್ 2018, 10:51 IST
ಕನ್ನಡಕ್ಕಾಗಿ ಶಾಲೆ, ಹಸ್ತಪ್ರತಿಗೆ ಗ್ರಂಥಾಲಯ

ಚೆಲುವಾಂಬ ಆಸ್ಪತ್ರೆಯಲ್ಲಿ ಹುಟ್ಟಿದ ಜಯಲಲಿತಾ...

ತಮಿಳುನಾಡು - ಸತತ ಎರಡನೇ ಬಾರಿಗೆ ಜಯಲಲಿತಾ ಅವರನ್ನು ಅವರ ಆಡಳಿತವನ್ನೂ ಆಯ್ಕೆ ಮಾಡಿದೆ. ಈಕೆಗೆ ಮೈಸೂರಿನ, ಅರಮನೆ, ಕನ್ನಡ ಚಿತ್ರರಂಗದ ಸಂಬಂಧವೂ ಇದೆ. ಈ ಹಿನ್ನೆಲೆಯನ್ನು ಈಗ ಗಮನಿಸುವುದು ಸಕಾಲಿಕ ಸಾಮಯಿಕವೂ ಆಗಿದೆ.
Last Updated 24 ಮೇ 2016, 6:54 IST
ಚೆಲುವಾಂಬ ಆಸ್ಪತ್ರೆಯಲ್ಲಿ ಹುಟ್ಟಿದ ಜಯಲಲಿತಾ...

ಜಯಚಾಮರಾಜೇಂದ್ರ ಒಡೆಯರ್‌ಗೆ ಸಾಲಬಾಧೆ– ವ್ಯಥೆ

ಯದುವಂಶ ಸಾಲುದೀಪ
Last Updated 21 ಡಿಸೆಂಬರ್ 2013, 9:15 IST
fallback

ವಿಖ್ಯಾತ ಕಲಾವಿದೆ ಗೋಹರ್‌ಜಾನ್‌ ರಾಜ್ಯ ಅತಿಥಿ

ಯದುವಂಶ ಸಾಲುದೀಪ
Last Updated 20 ಡಿಸೆಂಬರ್ 2013, 5:47 IST
fallback

ಪೂರ್ಣಯ್ಯ ನಾಲೆಯಿಂದ 100 ವರ್ಷ ಯಾತನೆ

ಯದುವಂಶ ಸಾಲುದೀಪ
Last Updated 19 ಡಿಸೆಂಬರ್ 2013, 6:19 IST
fallback
ADVERTISEMENT
ADVERTISEMENT
ADVERTISEMENT
ADVERTISEMENT