ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಗದೀಶ ಎಂ.ಗಾಣಿಗೇರ

ಸಂಪರ್ಕ:
ADVERTISEMENT

ಹುಬ್ಬಳ್ಳಿ: ದೀಪಾವಳಿಗೆ ಲಂಬಾಣಿಗರ ಮೆರುಗು

ವಿಶಿಷ್ಠ ಭಾಷೆ, ಸಂಸ್ಕೃತಿ, ಆಚರಣೆ, ವೇಷಭೂಷಣದಿಂದ ಗಮನ ಸೆಳೆಯುವ ಲಂಬಾಣಿ ಸಮುದಾಯದಲ್ಲಿ ದೀಪಾವಳಿ ಆಚರಣೆ ವಿಶೇಷ ಮೆರುಗು ಪಡೆದಿದೆ. ಹಬ್ಬದ ಮೂರೂ ದಿನ ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ತೊಡಗುವ ಸಮುದಾಯದವರು, ಇಂದಿಗೂ ಅವುಗಳನ್ನು ಪಾಲಿಸಿಕೊಂಡುಬಂದಿದ್ದಾರೆ.
Last Updated 31 ಅಕ್ಟೋಬರ್ 2024, 6:44 IST
ಹುಬ್ಬಳ್ಳಿ: ದೀಪಾವಳಿಗೆ ಲಂಬಾಣಿಗರ ಮೆರುಗು

ಅಣ್ಣಿಗೇರಿ: ಬಾಗಿಲು ತೆರೆಯದ ಸಾರ್ವಜನಿಕ ಶೌಚಾಲಯ

ಮಹಿಳೆ, ವೃದ್ಧರಿಗೆ ತೊಂದರೆ: ಬಯಲು ಬಹಿರ್ದೆಸೆ ಅನಿವಾರ್ಯ
Last Updated 7 ಫೆಬ್ರುವರಿ 2024, 4:46 IST
ಅಣ್ಣಿಗೇರಿ: ಬಾಗಿಲು ತೆರೆಯದ ಸಾರ್ವಜನಿಕ ಶೌಚಾಲಯ

ಸೌಲಭ್ಯಕ್ಕಾಗಿ ಗ್ರಾಮಸ್ಥರ ತೀವ್ರ ಪರದಾಟ

ಅಣ್ಣಿಗೇರಿ ತಾಲೂಕು ಸೈದಾಪೂರ ಗ್ರಾಮ
Last Updated 3 ಜನವರಿ 2023, 16:28 IST
ಸೌಲಭ್ಯಕ್ಕಾಗಿ ಗ್ರಾಮಸ್ಥರ ತೀವ್ರ ಪರದಾಟ

ವೀರಭದ್ರ ದೇವರ ನೆಲೆ ಮುಚಖಂಡಿ

ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ. ಅಷ್ಟೇ ಅಲ್ಲದೇ ವಿವಿಧ ಹೂವು, ಹಣ್ಣುಗಳಿಂದ ವೀರಭದ್ರೇಶ್ವರನನ್ನು ಅಲಂಕರಿಸಲಾಗುತ್ತದೆ.
Last Updated 13 ಆಗಸ್ಟ್ 2017, 6:24 IST
ವೀರಭದ್ರ ದೇವರ ನೆಲೆ ಮುಚಖಂಡಿ

ಅಣ್ಣಿಗೇರಿಯಲ್ಲಿ ನೀರಿಗೆ ಮತ್ತೆ ಪರದಾಟ!

‘ಅಂಬಿಗೇರಿ ಕೆರೆಯಲ್ಲಿ ಈಗಿರುವ ನೀರು 2–3 ದಿನಗಳವರೆಗೆ ಮಾತ್ರ ಆಗುತ್ತದೆ. ಕುಡಿಯುವುದಕ್ಕೆ ಮಾತ್ರ ಮಲಪ್ರಭಾ ಬಲದಂಡೆ ಕಾಲುವೆ ನೀರು ಬಿಟ್ಟಾಗ ಕೆರೆ ತುಂಬಿಸಿಕೊಳ್ಳಲಾಗುವುದು.
Last Updated 8 ಆಗಸ್ಟ್ 2017, 5:10 IST
ಅಣ್ಣಿಗೇರಿಯಲ್ಲಿ ನೀರಿಗೆ ಮತ್ತೆ ಪರದಾಟ!

ಕಾವೇರಿ,ಮಹಾದಾಯಿಗಾಗಿ ಸವಾರಿ

ಮೂರು ದಿನಗಳವೆರೆಗೆ ಬೈಕ್ ಮೇಲೆ ಹೋರಾಟದ ಪಯಣ
Last Updated 10 ಸೆಪ್ಟೆಂಬರ್ 2016, 9:57 IST
fallback

ವೀರಭದ್ರೇಶ್ವರ ಅಗ್ಗಿ ಉತ್ಸವ ನಾಳೆ

ಮುಚಖಂಡಿ ಗ್ರಾಮದಲ್ಲಿ ಸಕಲ ಸಿದ್ಧತೆ ಪೂರ್ಣ; ಸಂಭ್ರಮಕ್ಕೆ ಕ್ಷಣಗಣನೆ
Last Updated 29 ಆಗಸ್ಟ್ 2016, 10:52 IST
fallback
ADVERTISEMENT
ADVERTISEMENT
ADVERTISEMENT
ADVERTISEMENT