ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಿ.ಎಸ್.ಭಾಸ್ಕರ್

ಸಂಪರ್ಕ:
ADVERTISEMENT

ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

ಭಾರತೀಯ ಚಲನಚಿತ್ರ ಜಗತ್ತು ಕಂಡ ಅಪ್ರತಿಮ ಸಾಧಕರಲ್ಲೊಬ್ಬರು ವಿ.ಕೆ. ಮೂರ್ತಿ. ಮತ್ತೋರ್ವ ಅಸದೃಶ ಛಾಯಾಗ್ರಾಹಕ ಸುಬ್ರೊತೊ ಮಿತ್ರ ಅವರೊಂದಿಗೆ ಒಡಗೂಡಿ ಆಧುನಿಕ ಭಾರತೀಯ ಚಲನಚಿತ್ರ-ಛಾಯಾಗ್ರಹಣಕ್ಕೆ ಭದ್ರ ಬುನಾದಿಯನ್ನು ಕಟ್ಟಿಕೊಟ್ಟವರು; ಖ್ಯಾತ ನಿರ್ದೇಶಕ ಗುರುದತ್ ಅವರ ಸಹಯೋಗದಲ್ಲಿ ದೃಶ್ಯಭಾಷೆಯ ಅನುಸಂಧಾನವನ್ನು ಕೈಗೊಂಡು, ಚಲನಚಿತ್ರಗಳಲ್ಲಿ ನೆರಳು-ಬೆಳಕಿನ ಆಟಕ್ಕೆ ಮಹತ್ತ್ವದ ಸ್ಥಾನವನ್ನು ದೊರಕಿಸಿಕೊಟ್ಟವರು; ದೃಶ್ಯ ಸಂಯೋಜನೆಯ ಮೂಲೋದ್ದೇಶ, ಮೂಲಾಧಾರ ಹಾಗೂ ಸಂಸಿದ್ಧಿಗಳೆಲ್ಲವೂ ಒಂದೇ ಆಗಿದೆ–ಅದುವೇ ’ಭಾವಸ್ಫುರಣ’ ಎನ್ನುವುದನ್ನು ಮನೋಜ್ಞ ಕೃತಿಗಳ ಮೂಲಕ ನಿರೂಪಿಸಿದ್ದಷ್ಟೇ ಅಲ್ಲದೆ ಚಿತ್ರರಸಿಕರಿಗೆ, ನಿರ್ಮಾತೃಗಳಿಗೆ ಹಾಗೂ ತಂತ್ರಜ್ಞರಿಗೆ ಅದನ್ನು ಮನದಟ್ಟು ಮಾಡಿಸುವಂತಹ ದೃಶ್ಯ ಸಂಯೋಜನೆಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು ಗುರುದತ್-ಮೂರ್ತಿ ಜೋಡಿಯ ಮಹತ್ಸಾಧನೆ.
Last Updated 15 ಏಪ್ರಿಲ್ 2023, 19:30 IST
ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

ಸತ್ಯಾನ್ವೇಷಕನ ಕೃತಿಗಳ ಸಿಂಹಾವಲೋಕನ

ಪ್ರಸ್ತುತ ನಡೆಯುತ್ತಿರುವ (ಫೆ. 2ರಿಂದ 9ರವರೆಗೆ) ‘ಬೆಂಗಳೂರು ಚಿತ್ರೋತ್ಸವ’ದಲ್ಲಿ ವಿಶ್ವಸಿನಿಮಾದ ಮಾಂತ್ರಿಕ ಪ್ರತಿಭೆಗಳಲ್ಲಿ ಒಬ್ಬರಾದ ಹ್ಯಾಸ್ಕೆಲ್ ವೆಕ್ಸ್‌ಲರ್‌ ಅವರ ದೃಶ್ಯಗುಚ್ಛಗಳ ಪ್ರದರ್ಶನ ಪ್ರತಿದಿನ ನಡೆಯಲಿದೆ. ಈ ಪ್ರದರ್ಶನ ವೆಕ್ಸ್‌ಲರ್‌ ಪ್ರತಿಭೆಯ ದರ್ಶನವಷ್ಟೇ ಅಲ್ಲದೆ, ಆತ ನೆಚ್ಚಿದ ಮಾನವೀಯ ಆದರ್ಶಗಳ ನೋಟವೂ ಹೌದು.
Last Updated 2 ಫೆಬ್ರುವರಿ 2017, 19:30 IST
ಸತ್ಯಾನ್ವೇಷಕನ ಕೃತಿಗಳ ಸಿಂಹಾವಲೋಕನ
ADVERTISEMENT
ADVERTISEMENT
ADVERTISEMENT
ADVERTISEMENT