ಡಾಲ್‍ಹೌಸಿ ಚೆಲುವಿನ ಚಿತ್ರಗಳ ಅರಸಿ
ಬ್ರಿಟಿಷ್ ಆಡಳಿತದ ಕಾಲದಲ್ಲಿ ಬಹುದೊಡ್ಡ ಸೇನಾ ಬಿಡಾರವಾಗಿದ್ದ ಡಾಲ್‌ಹೌಸಿಯ ಪ್ರಾಕೃತಿಕ ಸೌಂದರ್ಯ ಅನುಪಮವಾದುದು. ಭಾರತದ ಸ್ವಿಟ್ಜರ್ಲೆಂಡ್ ಎಂದೇ ಖ್ಯಾತಿಯಾದ ಖಜ್ಜಿಯಾ ಇರುವುದು ಇಲ್ಲಿಯೇ. ಸುಭಾಷ್‌ಚಂದ್ರ ಬೋಸ್ ಅವರು ತಿಂಗಳುಪರ್ಯಂತ ವಿಶ್ರಾಂತಿ ಪಡೆದ ಪ್ರದೇಶವೂ ಇಲ್ಲಿದೆ. ಇತಿಹಾಸದ ಮೆಲುಕು ಹಾಕುತ್ತಾ ಈ ರಮಣೀಯ ತಾಣದಲ್ಲಿ ಸುತ್ತಾಡುವ ಮಜವೇ ಬೇರೆLast Updated 14 ಆಗಸ್ಟ್ 2021, 19:30 IST