ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಚೇತನ್

ಸಂಪರ್ಕ:
ADVERTISEMENT

ಘನತ್ಯಾಜ್ಯದ ಉದ್ಯಾನ

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಘನತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ವಿಶಿಷ್ಟ ಉದ್ಯಾನವನ್ನು ರೂಪಿಸಿದೆ ತುಮ್ಮಿನಕಟ್ಟಿ ಗ್ರಾಮ ಪಂಚಾಯ್ತಿ. ಪಂಚಾಯ್ತಿಯ ಮಾದರಿ ನಡೆ ರಾಜ್ಯದ ಗಮನ ಸೆಳೆದಿದೆ.
Last Updated 6 ಏಪ್ರಿಲ್ 2020, 19:45 IST
ಘನತ್ಯಾಜ್ಯದ  ಉದ್ಯಾನ

ಕಾಂಗ್ರೆಸ್‌ ರಸ್ತೆ ತುಂಬ ಗುಂಡಿಗಳ ದರ್ಬಾರ್‌..

‘ಸಾವಿರಾರು ವಾಹನಗಳ ಸಂಚಾರದಿಂದ ಒತ್ತಡ ತಾಳದೇ ರಸ್ತೆ ಹಾಳಾಗಿದೆ. ಗುಂಡಿಗಳು ಬಿದ್ದಿವೆ. ಇದಲ್ಲದೇ ಕಳೆದ 2– 3 ತಿಂಗಳು ಸುರಿದ ಮಳೆಯಿಂದಾಗಿಯೂ ಗುಂಡಿಗಳು ಬಿದ್ದಿವೆ.
Last Updated 7 ಅಕ್ಟೋಬರ್ 2017, 5:22 IST
ಕಾಂಗ್ರೆಸ್‌ ರಸ್ತೆ ತುಂಬ ಗುಂಡಿಗಳ ದರ್ಬಾರ್‌..

ಇದು ಬೆಂಕಿಯಲ್ಲ, ಬೆಂಕಿ ಫಾಲ್ಸ್

‘ಬೆಂಕಿ ಫಾಲ್ಸ್’ ಎಂದ ಮಾತ್ರಕ್ಕೆ ಬೆಂಕಿಯೇ ಧರೆಗಿಳಿಯುತ್ತದೆ ಎಂದು ಭಾವಿಸಬೇಕಿಲ್ಲ. ವಿಸ್ತಾರವಾಗಿ ಹರಡಿರುವ ಕಲ್ಲಬಂಡೆಯನ್ನು ಸೀಳಿ ಮೇಲಿಂದ ಇಳಿಯುವುದು ಜಲಲ ಜಲಲ ಜಲಧಾರೆಯೇ..! ‘ಬೆಂಕಿ ಫಾಲ್ಸ್’ ಎಂಬ ಹೆಸರು ಹೇಗೆ ಬಂತು ಎಂಬುವುದು ಸ್ಥಳೀಯರಿಗೆ ತಿಳಿದಿಲ್ಲ.
Last Updated 2 ಅಕ್ಟೋಬರ್ 2017, 19:30 IST
ಇದು ಬೆಂಕಿಯಲ್ಲ, ಬೆಂಕಿ ಫಾಲ್ಸ್

ಕೊತ್ತತ್ತಿ: ಅನೈರ್ಮಲ್ಯ ಸಮಸ್ಯೆ ಉತ್ಪತ್ತಿ

ಇದು, ಕೊತ್ತತ್ತಿ ಗ್ರಾಮ. ಹೋಬಳಿ ಕೇಂದ್ರದ ‘ಪಟ್ಟ’ವಿದ್ದರೂ, ಈ ಊರಿನ ಬಹಳಷ್ಟು ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಹೊಂದುವುದು ಗೌರವದ ಪ್ರಶ್ನೆ ಎನಿಸಿಲ್ಲ.
Last Updated 20 ನವೆಂಬರ್ 2013, 6:56 IST
fallback

ಡಿಸಿ ಕಚೇರಿ ಕಟ್ಟಡಕ್ಕೆ ‘ಕಪ್ಪು ಕಲೆ’!

ಹೊಸ ರೂಪ ಪಡೆದುಕೊಂಡಿದ್ದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಅಂದಗೆಡಿಸುವಂತೆ, ಅಲ್ಲಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ಭವ್ಯ ಕಟ್ಟಡದ ಸೌಂದರ್ಯವನ್ನು ಮುಸುಕಾಗಿಸಿದೆ.
Last Updated 18 ನವೆಂಬರ್ 2013, 5:39 IST
fallback

ನರ್ಸರಿಯಲ್ಲೂ ಬೆಳೆಯಿರಿ ಭತ್ತ...

ಟೊಮೊಟೊ, ಬದನೆ ಸೇರಿದಂತೆ ಇತರೆ ಬೆಳೆಗಳನ್ನು ನರ್ಸರಿಗಳಲ್ಲಿ ಬೆಳೆಸುವುದು ಎಲ್ಲರಿಗೂ ಗೊತ್ತು. ಆದರೆ ಭತ್ತವನ್ನೂ ನರ್ಸರಿಯಲ್ಲಿ ಬೆಳೆಸಬಹುದು ಎಂಬುದು ಗೊತ್ತೇ?
Last Updated 28 ಅಕ್ಟೋಬರ್ 2013, 19:30 IST
ನರ್ಸರಿಯಲ್ಲೂ ಬೆಳೆಯಿರಿ ಭತ್ತ...

ಅಸಮರ್ಪಕ ಚರಂಡಿ ವ್ಯವಸ್ಥೆ

ನಗರ ಸಂಚಾರ
Last Updated 28 ಅಕ್ಟೋಬರ್ 2013, 5:01 IST
fallback
ADVERTISEMENT
ADVERTISEMENT
ADVERTISEMENT
ADVERTISEMENT