ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ ಪಿ ಸತ್ಯನಾರಾಯಣ

ಸಂಪರ್ಕ:
ADVERTISEMENT

ಹಾಲುವಾಗಿಲು ಕಟ್ಟೆ

ಹಾಸನ ಜಿಲ್ಲೆ ಮತ್ತು ತಾಲ್ಲೂಕಿನ ತಟ್ಟೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ, ಯಗಚಿ ನದಿಯ ದಂಡೆಯ, ಗ್ರಾಮ ಹಾಲುವಾಗಿಲು. ಗಿಡ್ಡಮ್ಮ, ವೀರಭದ್ರೇಶ್ವರ, ಆಂಜನೇಯ, ಲಕ್ಷ್ಮಿ, ಬಸವ ಇತ್ಯಾದಿ ಹಲವು ದೇವಾಲಯಗಳು ಇಲ್ಲಿವೆ. ಸುಮಾರು ಎರಡು ಸಾವಿರದೊಳಗಿನ ಜನಸಂಖ್ಯೆ. ಹೆಚ್ಚಿನವರು ಕೃಷಿಯ ಮೇಲೆ ಅವಲಂಬಿತರಾಗಿದ್ದವರು. ಈಚೆಗೆ ಉದ್ಯೋಗ ಅರಸಿ ಪಟ್ಟಣ, ನಗರಗಳಿಗೆ ತೆರಳುತ್ತಿದ್ದಾರೆ.
Last Updated 6 ನವೆಂಬರ್ 2019, 19:30 IST
ಹಾಲುವಾಗಿಲು ಕಟ್ಟೆ

ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್ | ಆಟೊಮಿಯಂ ಗೋಳಗಳಲ್ಲಿ...

ಫ್ರಾನ್ಸ್‌ನ ಐಫೆಲ್ ಟವರ್, ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿ ಮತ್ತು ಬೆಲ್ಜಿಯಂನ ಆಟೊಮಿಯಂ (The Atomium) – ವಿಶಿಷ್ಟ ಸಂದರ್ಭಗಳಲ್ಲಿ ನಿರ್ಮಾಣವಾಗಿವೆ. ಇವುಗಳನ್ನು ನಿರ್ಮಾಣ ಮಾಡಿರುವ ಉದ್ದೇಶದ ಹಿಂದೆ ಸಾಮ್ಯತೆ ಇದೆ. ಬ್ರುಸೆಲ್ಸ್‌ನ ಆಟೊಮಿಯಂನ ವಿಶೇಷಗಳೇನು?
Last Updated 28 ಆಗಸ್ಟ್ 2019, 19:30 IST
ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್ | ಆಟೊಮಿಯಂ ಗೋಳಗಳಲ್ಲಿ...

ಕಣಿವೆಗಳ ನಡುವಿನ ನಗರ ಹೈಡಲ್‌ಬರ್ಗ್‌

ನಾವು ಅದೇ ತಿಂಗಳಲ್ಲಿ ಪ್ರವಾಸ ಹೋಗುವ ನಿರ್ಧಾರ ಮಾಡಿದೆವು. ಅಲ್ಲಿ, ನೋಡಬೇಕಾದ ಪ್ರವಾಸಿ ತಾಣಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾಗ, ನಮ್ಮನ್ನು ಆಕರ್ಷಿಸಿದ್ದು ದಕ್ಷಿಣ ಜರ್ಮನಿಯಲ್ಲಿನ ನೆಕ್ಕರ್‌ (Neckar) ನದಿ ದಡದಲ್ಲಿರುವ ಸುಂದರ್ ನಗರ ಹೈಡಲ್‌ಬರ್ಗ್‌.
Last Updated 7 ಆಗಸ್ಟ್ 2019, 19:30 IST
ಕಣಿವೆಗಳ ನಡುವಿನ ನಗರ ಹೈಡಲ್‌ಬರ್ಗ್‌

ನಿಷಾದ್ ಬಾಗ್

ಶ್ರೀನಗರದಲ್ಲಿರುವ ಉದ್ಯಾನವನಗಳ ಪೈಕಿ ದಾಲ್ ಸರೋವರದ ಎದುರಿಗಿರುವ ನಿಷಾದ್ ಬಾಗ್ ಅತ್ಯಂತ ವಿಸ್ತಾರವಾಗಿದೆ. ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವ ಸುಂದರ ಉದ್ಯಾನ. ದೈವಿಕ ಉದ್ಯಾನ (ಗಾರ್ಡನ್ ಆಫ್ ಬ್ಲಿಸ್)ವೆಂದೂ ಕರೆಸಿಕೊಳ್ಳುವ ನಿಷಾದ್‌ಬಾಗ್ ಅನ್ನು 1633ರಲ್ಲಿ ಮಹಾರಾಣಿ ನೂರ್ ಜಹಾನ್‍ರವರ ಸಹೋದರ ಅಸಾಫ್ ಖಾನ್ ನಿರ್ಮಿಸಿದ್ದಾನೆ. ದಾಲ್ ಈ ಉದ್ಯಾನದ ಹಿನ್ನೆಲೆಯಲ್ಲಿ ಶ್ರೀಧರ ಪರ್ವತವಿದೆ.
Last Updated 12 ಜೂನ್ 2019, 19:30 IST
ನಿಷಾದ್ ಬಾಗ್

ಕಣಿವೆಗಳ ಖಜ್ಜಿಯಾರ್

ಹಿಮಾಚಲ ಪ್ರದೇಶ ನಮ್ಮ ದೇಶದ ಬಹಳ ಜನಪ್ರಿಯ ಗಿರಿಧಾಮಗಳ ನಾಡೆಂದು ಪ್ರಸಿದ್ಧಿಯಾಗಿದೆ. ರಾಜಧಾನಿ ಶಿಮ್ಲಾ ಅಲ್ಲದೆ ಹತ್ತು ಹಲವು ಮನೋಹರ ತಾಣಗಳು ಆ ರಾಜ್ಯದಲ್ಲಿವೆ. ಅಂತಹ ಗಿರಿಧಾಮಗಳ ಪೈಕಿ ಡಾಲ್‌ಹೌಸಿ ದೇಶ ವಿದೇಶಗಳ ಪ್ರವಾಸಿಗರ ನೆಚ್ಚಿನ ತಾಣವೆನಿಸಿದೆ.
Last Updated 23 ಜನವರಿ 2019, 19:30 IST
ಕಣಿವೆಗಳ ಖಜ್ಜಿಯಾರ್

ಸಾಗರದೊಳಗೆ ಸದಾಶಿವ!

ಗುಜರಾತ್‌ನ ನಿಷ್ಕಲಂಕ ಮಹಾದೇವ್, ಸಮುದ್ರದೊಳಗೆ ಐದು ಶಿವಲಿಂಗಗಳು ಇರುವ ಕ್ಷೇತ್ರ. ಭಕ್ತರಿಗೆ ಪಾಪನಾಶಕ ಕ್ಷೇತ್ರವಾಗಿ, ಪ್ರವಾಸಿಗರಿಗೆ ಹೃನ್ಮನ ತಣಿಸುವ ಪ್ರವಾಸಿ ತಾಣವಾಗಿ ಒದಗಿಬರುವ ಸ್ಥಳವಿದು.
Last Updated 1 ಸೆಪ್ಟೆಂಬರ್ 2018, 19:30 IST
ಸಾಗರದೊಳಗೆ ಸದಾಶಿವ!
ADVERTISEMENT
ADVERTISEMENT
ADVERTISEMENT
ADVERTISEMENT