ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಕಿಶನರಾವ್‌ ಕುಲಕರ್ಣಿ

ಸಂಪರ್ಕ:
ADVERTISEMENT

ಲೇಖನ: ಆಧ್ಯಾತ್ಮಿಕ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ

ಸುಮಾರು ಸಾವಿರ ವರ್ಷಗಳಷ್ಟು ಹಳೆಯ ಗ್ರಂಥಗಳು ಕೂಡ ಬದಾಮಿಯ ಶಿವಯೋಗಿಮಂದಿರದ ಗ್ರಂಥಾಲಯದಲ್ಲಿ ಇವೆ. ಹಾನಗಲ್ ಕುಮಾರಸ್ವಾಮಿಗಳು ಒಂದು ಕಾಲದಲ್ಲಿ ಸಂಚರಿಸಿ, ಗ್ರಂಥಗಳನ್ನು ಇಲ್ಲಿಗೆ ತಂದಿದ್ದರು. ಅವೆಲ್ಲವೂ ಈಗ ಡಿಜಿಟಲೀಕರಣದ ಬೆಳಕು ಕಾಣುತ್ತಿವೆ.
Last Updated 18 ನವೆಂಬರ್ 2023, 23:31 IST
ಲೇಖನ: ಆಧ್ಯಾತ್ಮಿಕ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ

ಶಾಲಾ ಪಠ್ಯಗಳೇ ಮಕ್ಕಳ ಪತ್ರಿಕೆಯಾದರೆ?

ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ವೃತ್ತ ಪತ್ರಿಕೆಗಳೆಲ್ಲ ಗೊತ್ತು ಅದರೆ ಪಠ್ಯಪತ್ರಿಕೆ ಗೊತ್ತಿದೆಯೇ? ಭಾಷಾ ಕೌಶಲ ಬೆಳೆಸಲು, ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಹೆಚ್ಚಿಸಲು ಪಠ್ಯಕ್ರಮವನ್ನೇ ಸುದ್ದಿ ರೂಪದಲ್ಲಿ ಪ್ರಕಟಿಸುವಂಥ ಶಾಲಾ ಸಂಚಿಕೆ ರೂಪಿಸಲಾಗುತ್ತಿದೆ.
Last Updated 16 ಅಕ್ಟೋಬರ್ 2023, 0:30 IST
ಶಾಲಾ ಪಠ್ಯಗಳೇ ಮಕ್ಕಳ ಪತ್ರಿಕೆಯಾದರೆ?

ಕುಂಬಾರರಿಗೆ ಅನ್ನ ನೀಡುವ ಒಲೆ

ಮಡಿಕೆ ತಯಾರಿಕೆ ಕೈ ಬಿಟ್ಟು ಹೊಟ್ಟೆ ತುಂಬಿಸುವುದಕ್ಕಾಗಿ ಒಲೆ ತಯಾರಿಕೆ
Last Updated 18 ಜನವರಿ 2023, 5:19 IST
ಕುಂಬಾರರಿಗೆ ಅನ್ನ ನೀಡುವ ಒಲೆ

ಜೋಳ ಬೆಳೆ ರಕ್ಷಣೆಗೆ ಪೀಪಿಯ ಮೊರೆ

ಹಕ್ಕಿಗಳ ಕಾಟಕ್ಕೆ ಬೇಸತ್ತ ಕಡೆಕೊಪ್ಪ ಗ್ರಾಮದ ರೈತ ನಿಂಗಪ್ಪ ಜೀಗೇರಿ
Last Updated 13 ಜನವರಿ 2023, 23:45 IST
ಜೋಳ ಬೆಳೆ ರಕ್ಷಣೆಗೆ ಪೀಪಿಯ ಮೊರೆ

ಪಠ್ಯ ಕಲಿಕೆಗೆ ರಂಗರೂಪ: ಮಕ್ಕಳ ಕಲಿಕಾ ಜ್ಞಾನ ವೃದ್ಧಿಗೆ ನವೀನ ಪ್ರಯೋಗ

ಓದಿದ್ದು ಸುಲಭವಾಗಿ ಮನಸ್ಸಿನಲ್ಲಿ ಉಳಿಯುವಂತಾಗಲು ಪಠ್ಯಗಳನ್ನು ನಾಟಕ ರೂಪಕ್ಕಿಳಿಸಿ, ಅದನ್ನು ಮಕ್ಕಳಿಂದಲೇ ಅಭಿನಯಿಸುವಂತಹ ಪ್ರಯೋಗವನ್ನು ಶಿಕ್ಷಕರೊಬ್ಬರು ನಡೆಸಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ.
Last Updated 25 ಡಿಸೆಂಬರ್ 2022, 23:45 IST
ಪಠ್ಯ ಕಲಿಕೆಗೆ ರಂಗರೂಪ: ಮಕ್ಕಳ ಕಲಿಕಾ ಜ್ಞಾನ ವೃದ್ಧಿಗೆ ನವೀನ ಪ್ರಯೋಗ

ಕುರಿಗಾರರ ಹಟ್ಟಿ ಲಕ್ಷ್ಮಿ ಪೂಜೆ ಸಂಭ್ರಮ: ಕುರಿದೊಡ್ಡಿಯಲ್ಲಿ ಆಚರಣೆ

ದೀಪಾವಳಿ ಹಬ್ಬಕ್ಕೆ ಅಡ್ಡಿಯಾಗದ ಸೂರ್ಯಗ್ರಹಣ
Last Updated 26 ಅಕ್ಟೋಬರ್ 2022, 3:41 IST
ಕುರಿಗಾರರ ಹಟ್ಟಿ ಲಕ್ಷ್ಮಿ ಪೂಜೆ ಸಂಭ್ರಮ: ಕುರಿದೊಡ್ಡಿಯಲ್ಲಿ ಆಚರಣೆ

ಮಹಿಳೆ | ‘ಸ್ವಚ್ಛವಾಹಿನಿ’ಶಕ್ತಿ ಮಾನಿನಿ

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಸ ಸಂಗ್ರಹಕ್ಕಾಗಿ ನಿಯೋಜಿಸಿರುವ ‘ಸ್ವಚ್ಛವಾಹಿನಿ’ಗೆ ಮಹಿಳೆಯರೇ ಸಾರಥಿಯರು. ವಾಹನ ಚಾಲನೆಯಷ್ಟೇ ಅಲ್ಲ, ವಾಹನದ ನಿರ್ವಹಣೆಯ ಜವಾಬ್ದಾರಿಯೂ ಮಹಿಳೆಯರದ್ದೇ.
Last Updated 16 ಸೆಪ್ಟೆಂಬರ್ 2022, 19:30 IST
ಮಹಿಳೆ | ‘ಸ್ವಚ್ಛವಾಹಿನಿ’ಶಕ್ತಿ ಮಾನಿನಿ
ADVERTISEMENT
ADVERTISEMENT
ADVERTISEMENT
ADVERTISEMENT