ಹಳ್ಳಿಯ ಹಾರುವ ಕನಸಿಗೆ ರೆಕ್ಕೆ ಕಟ್ಟಿ | 'ವಿಮಾನ ನಿಲಯ’ದಲ್ಲಿ ಕನ್ನಡದ ಜಿಜ್ಞಾಸೆ
‘ವಿಮಾನ ನಿಲಯ’ ಎಂದರೆ ಅದಕ್ಕೆ ಏರ್‌ಪೋರ್ಟ್ ಅನ್ನುವ ಅರ್ಥವೇ ಬರುತ್ತೆ. ಹಾಗಾಗಿ ಈ ಶಬ್ದದ ಉಪಯೋಗ ದಿಕ್ಕು ತಪ್ಪಿಸುವುದಾಗಿದೆ ಎಂಬುದು ನನ್ನ ವಾದವಾಗಿತ್ತು. 'Stations and airports are rehearsals for separation by death' ಎನ್ನುವ ಯಾವುದೋ ಪಾಶ್ಚಾತ್ಯ ಲೇಖಕಿಯ ಹೇಳಿಕೆಯನ್ನೆಲ್ಲಾ ಅಸಂಗತವೆನ್ನಿಸಿದರೂ ಉಲ್ಲೇಖಿಸಿ ನನ್ನ ಮಾತನ್ನು ಪ್ರತಿಪಾದಿಸಲು ಪ್ರಯತ್ನಿಸಿದೆ.Last Updated 9 ಜುಲೈ 2022, 20:00 IST