ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೃಪಾಕರ ಸೇನಾನಿ

ಸಂಪರ್ಕ:
ADVERTISEMENT

ಕೃಪಾಕರ–ಸೇನಾನಿಯವರ ಲೇಖನ: ಭರವಸೆ ಮೂಡಿಸದ ಹೆಜ್ಜೆಗಳು

ಅಕ್ಟೋಬರ್ ಮೊದಲ ವಾರ ವಿಶ್ವದೆಲ್ಲೆಡೆ ವನ್ಯಜೀವಿ ಸಪ್ತಾಹದ ಸಮಾರಂಭಗಳಿಗೆ ಸಿದ್ಧತೆ ನಡೆದಿದೆ. ಭಾರತವೂ ಸಹ 67ನೇ ಸಮಾರಂಭ ಆಚರಿಸುತ್ತಿದೆ. ಸಾಂಕೇತಿಕ ಹಬ್ಬವಾಗಿ...ಬಂದು ಹೋಗುವ ನೂರಾರು ಹಬ್ಬಗಳಲ್ಲ ಒಂದಾಗಿ...
Last Updated 29 ಸೆಪ್ಟೆಂಬರ್ 2024, 0:31 IST
ಕೃಪಾಕರ–ಸೇನಾನಿಯವರ ಲೇಖನ: ಭರವಸೆ ಮೂಡಿಸದ ಹೆಜ್ಜೆಗಳು

ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

25 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಭದ್ರಾ ಅರಣ್ಯದಿಂದ ಸ್ಥಳಾಂತರಗೊಂಡ 16 ಹಳ್ಳಿಗಳ ಜನರ ಬದುಕು ಈಗ ಏನಾಗಿದೆ? ಅವರು ಕಾಡನ್ನು ತೊರೆದ ಬಳಿಕ ಕಾಡು ಪುನಶ್ಚೇತನಗೊಂಡಿದೆಯೇ? ಕಾಡಿನೊಳಗಿದ್ದ ಆ ಹಳ್ಳಿ, ಮನೆ ಮತ್ತು ಹೊಲಗದ್ದೆಗಳ ಚಿತ್ರಣ ಇಲ್ಲಿದೆ...
Last Updated 19 ಮೇ 2024, 0:30 IST
ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

ಹಿಮಾಲಯನ್ ಸತ್ಯಾಗ್ರಹ

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಂ ವ್ಯಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ ಈಚೆಗೆ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 6 ಏಪ್ರಿಲ್ 2024, 23:30 IST
ಹಿಮಾಲಯನ್ ಸತ್ಯಾಗ್ರಹ

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ 135 ವರ್ಷಗಳಿಂದ ನಿರಂತರವಾಗಿ ಪ್ರಕಟಗೊಂಡು ಈಗ ನಿಧಾನವಾಗಿ ಕಣ್ಮುಚ್ಚುತ್ತಿದೆ. ಇದು ಇಲ್ಲಿಯವರೆಗೆ 1400 ಸಂಚಿಕೆಗಳು, ಎಂಟು ಸಾವಿರ ಲೇಖನಗಳನ್ನು ಎರಡು ಲಕ್ಷ ಚಿತ್ರಗಳನ್ನು ಜಗತ್ತಿಗೆ ನೀಡಿದೆ.
Last Updated 16 ಮಾರ್ಚ್ 2024, 23:43 IST
ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ಕರ್ನಾಟಕದ 25 ವರ್ಷಗಳ ಮುನ್ನೋಟ: ಗಾಯಗೊಂಡ ಪರಿಸರ ಮತ್ತು ನಾವು

ಮುಂದಿನ ಇಪ್ಪತೈದು ವರ್ಷಗಳಲ್ಲಿ ರಾಜ್ಯದ ಪರಿಸರ ಸಂರಕ್ಷಣೆಗೆ ನಾವೇನು ಮಾಡಬೇಕು ಎಂಬ ಪ್ರಶ್ನೆಗೆ, ನಾವು ಏನೆಲ್ಲಾ ಮಾಡಬಾರದೆಂಬುದನ್ನು ಅರಿಯುವುದೇ ಉತ್ತರ.
Last Updated 15 ಡಿಸೆಂಬರ್ 2023, 1:27 IST
ಕರ್ನಾಟಕದ 25 ವರ್ಷಗಳ ಮುನ್ನೋಟ: ಗಾಯಗೊಂಡ ಪರಿಸರ ಮತ್ತು ನಾವು

ಇದುವುದೆಲ್ಲ ಬಿಟ್ಟು ಇರದುದರೆಡೆಗೆ...

ಸೆಪ್ಟೆಂಬರ್‌ 17, 2022ನೇ ಇಸವಿ. ನಮೀಬಿಯಾದಿಂದ ಬಂದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ದೇಶಕ್ಕೆ ಅರ್ಪಿಸಿದರು.
Last Updated 29 ಏಪ್ರಿಲ್ 2023, 21:25 IST
ಇದುವುದೆಲ್ಲ ಬಿಟ್ಟು ಇರದುದರೆಡೆಗೆ...

ಬಂಡೀಪುರ ಮತ್ತು ನಾವು- ಕೃಪಾಕರ ಸೇನಾನಿ ಲೇಖನ

ಬಂಡೀಪುರ ಹುಲಿ ರಕ್ಷಿತಾರಣ್ಯ ಎಂದು ಘೋಷಿತವಾಗಿ ಇದೀಗ ಭರ್ತಿ ಐವತ್ತು ವರ್ಷ. ದಶಕಗಳಿಂದ ಈ ಅರಣ್ಯದ ಬೆಳವಣಿಗೆಗಳನ್ನು ಬಲು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ನಾಡಿನ ಅನನ್ಯ ವನ್ಯಜೀವಿ ತಜ್ಞರು ಹುಲಿ ರಕ್ಷಣೆಯ ಹೆಜ್ಜೆಗಳ ಕುರಿತು ದಾಖಲಿಸಿದ ಪುಟ್ಟ ಚರಿತ್ರೆಯೊಂದು ಇಲ್ಲಿದೆ
Last Updated 20 ನವೆಂಬರ್ 2022, 0:30 IST
ಬಂಡೀಪುರ ಮತ್ತು ನಾವು- ಕೃಪಾಕರ ಸೇನಾನಿ ಲೇಖನ
ADVERTISEMENT
ADVERTISEMENT
ADVERTISEMENT
ADVERTISEMENT