ಹೇಳ್ತಿನಿ ಕೇಳ: ಕಂಬಾರರ ಲೋಕದಲ್ಲೊಂದು ‘ಅನುವಾದ’ ಯಾನ
ಕಂಬಾರರ ಸಾಹಿತ್ಯದ ಭಾಷೆಯ ಸೊಗಡು, ಜನಪದ ಲಹರಿ, ಲಯ, ದನಿ, ಬನಿ ಸುಲಭಕ್ಕೆ ದಕ್ಕುವಂತಹದ್ದಲ್ಲ. ಇದನ್ನೆಲ್ಲ ಮತ್ತೊಂದು ಭಾಷೆಗೆ ಯಥಾವತ್ತಾಗಿ ಹಿಡಿದಿಡುವುದು ಅಸಾಧ್ಯದ ಮಾತೇ ಸರಿ. ಅಂತಹ ಸವಾಲಿನ ಕೆಲಸಕ್ಕೆ ಕೈಹಾಕಿ ಕಂಬಾರರಿಂದಲೇ ಸೈ ಎನಿಸಿಕೊಂಡ ಅನುವಾದಕಿಯ ‘ಅನುವಾದ ಯಾನ’ದ ಅನುಭವ ಕಥನ ಇಲ್ಲಿದೆ...Last Updated 12 ಜೂನ್ 2021, 19:30 IST