ರಂಗಭೂಮಿ | ‘ಚಾವುಂಡರಾಯ’ನ ಮಾನವೀಯತೆಯ ಅನಾವರಣ
ರಾಜನಾಗುವ ಎಲ್ಲಾ ಅರ್ಹತೆಗಳು ಇದ್ದರೂ ದಂಡನಾಯಕನಾಗಿಯೇ ಉಳಿದ ಚಾವುಂಡರಾಯ. ಜೈನನಾಗಿ ಆತ ಎದುರಿಸಿದ ಹಿಂಸೆ– ಅಹಿಂಸೆಗಳ ನಡುವಿನ ಒಳ ಸಂಘರ್ಷಗಳೇನು, ಅಹಿಂಸೆಯನ್ನು ಪ್ರತಿಪಾದಿಸುತ್ತಲೇ ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ಪ್ರಭುತ್ವವನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಹೇಗಿದ್ದವು? ಎಂಬುದನ್ನು ಈ ಪ್ರಯೋಗ ಚಿತ್ರಿಸಿತು.Last Updated 8 ಏಪ್ರಿಲ್ 2023, 22:30 IST