ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಲಕ್ಷ್ಮಣ ಕೊಡಸೆ

ಸಂಪರ್ಕ:
ADVERTISEMENT

ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ: ಶಕ್ತಿಗಾಗಿ ಸಂಘಟನಾ ಸಮಾವೇಶ

ಇಂದು(ಡಿ.10) ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತಮಹೋತ್ಸವವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಈಡಿಗರ ಸಂಘದ ನಡೆಗಳು ಹಾಗೂ ಸಮುದಾಯದ ಹೆಜ್ಜೆಗುರುತುಗಳ ಮೆಲುಕು...
Last Updated 10 ಡಿಸೆಂಬರ್ 2023, 0:29 IST
ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ:  ಶಕ್ತಿಗಾಗಿ ಸಂಘಟನಾ ಸಮಾವೇಶ

ಕಥೆ:ಆಸರೆ

ಬೆಳಗಿನ ಸುತ್ತಾಟ ಮುಗಿಸಿ ಬರುವಷ್ಟರಲ್ಲಿ ಶಿವರಾಮು ಮೂರು ಸಲ ಕರೆ ಮಾಡಿದ್ದ. ಬೆಳಗಿನ ಸುತ್ತಾಟಕ್ಕೆ ಹೊರಟಾಗ ಮೊಬೈಲ್ ಒಯ್ಯದಿರುವುದು ನನ್ನ ಅಭ್ಯಾಸ. ಮೂರು ಸಲ ಕರೆ ಮಾಡಿದ್ದರಿಂದ ಬೇಗನೇ ನಿತ್ಯ ವಿಧಿಗಳನ್ನು ಮುಗಿಸಿ ಅವನನ್ನು ಸಂಪರ್ಕಿಸಿದೆ. `ಇವತ್ತೇನಯ್ಯ ಪ್ರೋಗ್ರಾಮು..~ ಆ ಕಡೆಯಿಂದ ಲೋಕಾಭಿರಾಮದ ಪ್ರತಿಕ್ರಿಯೆ ಬಂತು. `ಅಲ್ಲಯ್ಯ.. ಬೆಳಿಗ್ಗೆಯಿಂದ ಮೂರು ಸಲ ಕಾಲ್ ಮಾಡಿದ್ದೆ.
Last Updated 27 ಅಕ್ಟೋಬರ್ 2012, 19:30 IST
fallback

ಪಂಪನ ಕಾವ್ಯಕ್ಕೆ ಕೈ ದೀವಿಗೆ

ಬಿ. ವೀರಭದ್ರಪ್ಪ ಅವರ `ಪಂಪ ಪದ ಪ್ರಪಂಚ~ ಆಶ್ಚರ್ಯ ಹುಟ್ಟಿಸುವಷ್ಟು ವಿಶಿಷ್ಟವಾದ ಕೃತಿ. ಶೀರ್ಷಿಕೆಯೇ ಸೂಚಿಸುವಂತೆ `ಪಂಪ ಭಾರತ~ದಲ್ಲಿ ಬಳಕೆಯಾದ ಪದಗಳ ಅರ್ಥಗಳನ್ನು ವಿವರಿಸುವ ಪ್ರಯತ್ನಗಳು ಇದರಲ್ಲಿವೆ.
Last Updated 7 ಜನವರಿ 2012, 19:30 IST
fallback

ಪಂಡಿತ ಗೌರವ

ಶಿಷ್ಯರು, ಅಭಿಮಾನಿಗಳು, ವಿದ್ವಾಂಸರು ಅವರ ಬದುಕು ಬರಹಗಳನ್ನು ಕುರಿತಾಗಿ ಪರಿಚಯಿಸುವ ಲೇಖನಗಳನ್ನು ಬರೆದಿದ್ದಾರೆ. ಇವುಗಳ ಉಪಯುಕ್ತತೆ ಎಷ್ಟಿದೆ ಎಂದರೆ ಅಭಿನಂದನಾ ಗ್ರಂಥಗಳಾಗಿದ್ದರೂ ಎರಡನೆಯ ಮುದ್ರಣ ಕಂಡಿವೆ. ಈ ಸರಣಿಯಲ್ಲಿ ಹೊರಬಂದಿದೆ `ವಿದ್ವಜ್ಜೀವಿತ~
Last Updated 15 ಅಕ್ಟೋಬರ್ 2011, 19:30 IST
ಪಂಡಿತ ಗೌರವ

ಜನ ಮರೆತ ನಗೆನಟ

ಮುಕ್ಕಾಲು ಶತಮಾನ ಇತಿಹಾಸದ ಕನ್ನಡ ಚಿತ್ರರಂಗದ ಆರಂಭದ ದಶಕಗಳಲ್ಲಿ ಕನ್ನಡಕ್ಕೆ ಪ್ರೇಕ್ಷಕರ ಭದ್ರ ಬುನಾದಿಯನ್ನು ಹಾಕಿಕೊಡುವುದರಲ್ಲಿ ನರಸಿಂಹರಾಜು ಅವರ ಪಾತ್ರ ಹಿರಿಯದು.
Last Updated 14 ಜುಲೈ 2011, 19:30 IST
fallback

ಪರಿಶ್ರಮದ ಗದ್ಯಾನುವಾದ

ಎರಡು ಮಹಾಕಾವ್ಯಗಳಿಗೆ ಮಹಾಭಾರತ ಮತ್ತು ಜೈನ ಮಹಾಪುರಾಣದಿಂದ ವಸ್ತುಗಳನ್ನು ಪಡೆದಿದ್ದರೂ ಹೊಸದೊಂದು ಸಾಹಿತ್ಯ ಪರಂಪರೆಯನ್ನು ಆರಂಭಿಸಿದ ಶ್ರೇಯಸ್ಸು ಪಂಪನದು.
Last Updated 18 ಜೂನ್ 2011, 19:30 IST
fallback

ಕೆಂಗಲ್‌ರ ಅಧಿಕೃತ ಚಿತ್ರಣ

ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಬಲವಾಗಿ ಬೇರುಬಿಟ್ಟಿದ್ದ ಕಾಲದಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ರಾಮನಗರ ಜಿಲ್ಲೆಯ ಕುಗ್ರಾಮ ಲಕ್ಕಪ್ಪನಹಳ್ಳಿಯ ಬಡಕುಟುಂಬದಲ್ಲಿ ಜನ್ಮ ತಳೆದ (1908) ಹನುಮಂತಯ್ಯ, ಬಂಧುಗಳ ನೆರವಿನಿಂದ ಮೈಸೂರಿನಲ್ಲಿ ಪದವಿಯನ್ನೂ, ಪುಣೆಯಲ್ಲಿ ಕಾನೂನು ಪದವಿಯನ್ನೂ ಗಳಿಸಿ, ಮಹಾತ್ಮ ಗಾಂಧೀಜಿ ಪ್ರೇರಣೆಯಿಂದ ಸಾರ್ವಜನಿಕ ಸೇವೆಗೆ ಬದುಕನ್ನು ಮುಡಿಪಾಗಿಟ್ಟ ಧೀಮಂತ ವ್ಯಕ್ತಿತ್ವ.
Last Updated 16 ಏಪ್ರಿಲ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT