ಅದು ಕಾಣುವುದಿಲ್ಲ, ಎಲ್ಲವನ್ನೂ ನಿಯಂತ್ರಿಸುತ್ತದೆ!
ಪ್ರತಿಭೆಯ ಎದುರು ಜಾತಿಗೆ ಬೆಲೆ ಇರದು ಎಂದು ಮಾತನಾಡುವವರು ನಮ್ಮ ನಡುವೆ ಇದ್ದಾರೆ. ಆದರೆ ಈ ಹೇಳಿಕೆಗೆ ವಿರುದ್ಧವಾಗಿ ನಾನು ಇನ್ನೊಂದು ಹೇಳಿಕೆ ನೀಡಬಲ್ಲೆ. ಜಾತಿ ಕೆಲಸ ಮಾಡುತ್ತಿರುವುದರಿಂದ ಪ್ರತಿಭೆ ನಿಸ್ಸಂಶಯವಾಗಿ ಗೌಣವಾಗುತ್ತಿದೆ.Last Updated 3 ಫೆಬ್ರುವರಿ 2013, 19:59 IST