ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಾಲತಿ ಹೆಗಡೆ

ಸಂಪರ್ಕ:
ADVERTISEMENT

ನಳಪಾಕ: ಹಣ್ಣು, ತರಕಾರಿಗಳ ‘ದೇಸಿ ರುಚಿ’

ತರಕಾರಿ, ಹಣ್ಣುಗಳನ್ನು ಬಳಸಿ ಮಾಡುವ ದೇಸಿ ರುಚಿ ಖಾದ್ಯಗಳು ವಿಶಿಷ್ಟವಾಗಿರುತ್ತವೆ. ಹೀಗೆ ಸರಳವಾಗಿ, ತ್ವರಿತವಾಗಿ ತಯಾರಿಸುವ ದೇಸಿ ಖಾದ್ಯಗಳ ರೆಸಿಪಿಯನ್ನು ಪರಿಚಯಸುತ್ತಿದ್ದಾರೆ ಮಾಲತಿ ಹೆಗಡೆ
Last Updated 30 ಡಿಸೆಂಬರ್ 2022, 19:30 IST
ನಳಪಾಕ: ಹಣ್ಣು, ತರಕಾರಿಗಳ ‘ದೇಸಿ ರುಚಿ’

ಅರಣ್ಯದೊಡನಾಡಿ ತುಳಸಿ! ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ಕುರಿತು ವಿಶೇಷ ಲೇಖನ

ಕರಿಮಣಿ, ಬೆಲ್ಲದ ಮಣಿಗಳ ಹಾರದಿಂದ ತುಂಬಿದ ಕೊರಳಿನ, ಹಾಲಕ್ಕಿ ಸಂಪ್ರದಾಯದಂತೆ ಉಟ್ಟ ಸೀರೆಗೆ ಹೊಂದಿದಂತೆ ಕಾಣುವ ಸುಕ್ಕುಗಟ್ಟಿದ ಚರ್ಮದ ತೆರೆದ ಬೆನ್ನಿನ, ಬರಿಗಾಲಿನ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ನಡೆಯುತ್ತಿದ್ದರೆ ಹಾಲಕ್ಕಿ ಸಂಸ್ಕೃತಿಯೇ ನಿಧಾನವಾಗಿ ಹೆಜ್ಜೆ ಹಾಕಿದಂತೆ ಭಾಸವಾಗುತ್ತಿತ್ತು. ಅವರು ಮುಗ್ಧ ನಗೆಬೀರಿ ಪ್ರಶಸ್ತಿ ಸ್ವೀಕರಿಸುವಾಗ ಸರಳತೆಯೇ ಮಾನವರೂಪು ತಾಳಿದಂತಿತ್ತು.
Last Updated 20 ನವೆಂಬರ್ 2021, 22:00 IST
ಅರಣ್ಯದೊಡನಾಡಿ ತುಳಸಿ! ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ಕುರಿತು ವಿಶೇಷ ಲೇಖನ

ಕೊರೊನಾ ಸಂಕಷ್ಟದಲ್ಲೂ ಸಮಾಧಾನದ ಬೆಳಕು

ಕಳೆದ 4–5 ತಿಂಗಳಿಂದ ಎಲ್ಲರ ಬಾಯಲ್ಲೂ ಕೊರೊನಾ ಬಗ್ಗೆಯೇ ಮಾತು. ಕೋವಿಡ್‌–19 ಪೂರ್ವದ ಬದುಕು ಹಿಂದಿರುಗುವುದೇ ಎಂಬ ಚಿಂತೆ. ಆದರೆ, ತಮ್ಮ ಸುತ್ತ ಪರಿಧಿ ಕಟ್ಟಿಕೊಂಡವರು ಆತ್ಮಸ್ಥೈರ್ಯದಿಂದ ಎದುರಿಸುವವರನ್ನು ನೋಡಿ ಬದುಕು ಬದಲಿಸಿಕೊಳ್ಳಲು ಸಾಧ್ಯ.
Last Updated 1 ಸೆಪ್ಟೆಂಬರ್ 2020, 19:30 IST
ಕೊರೊನಾ ಸಂಕಷ್ಟದಲ್ಲೂ ಸಮಾಧಾನದ ಬೆಳಕು

ಜೀವದಾಯಿನಿಯರ ಜಲಗಾಥೆ!

ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ –2020
Last Updated 10 ಜನವರಿ 2020, 19:30 IST
ಜೀವದಾಯಿನಿಯರ ಜಲಗಾಥೆ!

ಮಣ್ಣ ಮಡಿಲಿನಲ್ಲಿ ಸ್ವಾವಲಂಬಿ ಬದುಕು

ಮಣ್ಣ ಮಡಿಲಿನಲ್ಲಿ ಸ್ವಾವಲಂಬಿ ಬದುಕು
Last Updated 23 ಡಿಸೆಂಬರ್ 2019, 19:30 IST
ಮಣ್ಣ ಮಡಿಲಿನಲ್ಲಿ ಸ್ವಾವಲಂಬಿ ಬದುಕು

ರಾಗಿಯನು ಉಂಡು ನಿರೋಗಿಯಾಗಿ

ಅತ್ಯಂತ ಕಡಿಮೆ ನೀರಿನಲ್ಲೂ ಬೆಳೆಯುವ ಕಿರುಧಾನ್ಯ ರಾಗಿ ಕಪ್ಪು ಬಣ್ಣವನ್ನೇ ಹಳಿದು ಸತ್ವಪೂರ್ಣ ಆಹಾರಕ್ಕೆ ಮುಖ ತಿರುಗಿಸದಿರಿ. ರಾಗಿಮುದ್ದೆ, ಸೊಪ್ಪಿನ ಸಾರು, ಬಸ್ಸಾರು ನಿಮ್ಮ ದೈನಂದಿನ ಊಟದ ಭಾಗವಾಗಿರಲಿ. ಮುದ್ದೆ ತಿರುವಿ ಮುದ್ದಿನ ಮಡದಿಯಾಗಿ..
Last Updated 6 ಡಿಸೆಂಬರ್ 2019, 19:45 IST
ರಾಗಿಯನು ಉಂಡು ನಿರೋಗಿಯಾಗಿ

ನೀರುಳಿಸುವ ಕೂರಿಗೆ ಭತ್ತ ಬಿತ್ತನೆ

ಮೇಲ್ಮಣ್ಣಿನ ಫಲವತ್ತತೆ ಹಾಳಾಗದಂತೆ ಕೂರಿಗೆಯಲ್ಲಿ ಭತ್ತ ಬಿತ್ತನೆ ಮಾಡಿ, ಕಡಿಮೆ ನೀರನ್ನು ಬಳಸಿ ಅಧಿಕ ಫಸಲನ್ನು ತೆಗೆಯುತ್ತಿರುವ ಕೈಲಾಸಮೂರ್ತಿಯವರ ಕೃಷಿ ಪದ್ಧತಿಯಲ್ಲಿ ಭತ್ತ ಬೆಳೆಯಲು ಅತ್ಯಂತ ಕಡಿಮೆ ಕಾರ್ಮಿಕರು ಸಾಕು. ಗೊಬ್ಬರ ಕೀಟನಾಶಕಗಳು ಬೇಕಾಗಿಲ್ಲ.
Last Updated 2 ಡಿಸೆಂಬರ್ 2019, 19:30 IST
ನೀರುಳಿಸುವ ಕೂರಿಗೆ ಭತ್ತ ಬಿತ್ತನೆ
ADVERTISEMENT
ADVERTISEMENT
ADVERTISEMENT
ADVERTISEMENT