ಸಮಾನತೆಯ ಹೊಸ ಯುಗ ಸೃಷ್ಟಿಸಿದ ಬಸವಣ್ಣ
ಕಲ್ಯಾಣವೆಂದರೆ ಅದು ಬಸವನಕಲ್ಯಾಣ. ಸಮಾನತೆಯ ಹೊಸ ಯುಗ ಸೃಷ್ಟಿಸಿದ ಪ್ರಧಾನಮಂತ್ರಿ ಬಸವಣ್ಣನವರು ಕಲ್ಯಾಣದ ಎಲ್ಲ ಜನತೆಗೆ ಗೌರವದ ವ್ಯಕ್ತಿಯಾಗಿದ್ದರು. ಆದ್ದರಿಂದ ಇವರನ್ನು ಅಣ್ಣ ಬಸವಣ್ಣನವರು ಎನ್ನುತ್ತಿದ್ದರು. ಹೀಗಾಗಿ ಅಲ್ಲಿನ ಶರಣರನ್ನು ಬಸವಾದಿ ಶಿವಶರಣರು ಎಂದರು. ಅನುಭವ ಮಂಟಪದ ಶರಣರು ಬಸವಣ್ಣನವರಿಗೆ ತಮ್ಮನ್ನು ತಾವು ಎಷ್ಟು ಅರ್ಪಿಸಿಕೊಂಡಿದ್ದರೆಂಬುದಕ್ಕೆ, ಶರಣರಾದ ಸಮಗಾರ ಹರಳಯ್ಯ ದಂಪತಿ ಮಾದರಿಯಾಗಿದ್ದಾರೆ.Last Updated 26 ಆಗಸ್ಟ್ 2022, 16:11 IST