ಚರ್ಚೆ | ಕಾಲದ ಅಗತ್ಯ, ಸವಾಲುಗಳಿಗೆ ಅನುಗುಣವಾಗಿ ಬೈಲಾ ತಿದ್ದುಪಡಿ
ಶತಮಾನ ದಾಟಿದರೂ ತನ್ನ ಕ್ರಿಯಾಶೀಲತೆಯನ್ನು ನಿರಂತರವಾಗಿ ಪ್ರಕಟಿಸುತ್ತಿರುವ ಅಪರೂಪದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಭಾರತದ ಸಾಹಿತ್ಯಿಕ ಸಂಸ್ಥೆಗಳ ಪೈಕಿ ಎಂದೂ ವಿರಮಿಸದೆ ಇಷ್ಟು ದೂರ ಸಾಗಿದ, ಇಷ್ಟು ಎತ್ತರಕ್ಕೆ ಜಿಗಿದ ಮತ್ತೊಂದು ಸಂಸ್ಥೆಯಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪಾಲಿನ `ಜೀವಧ್ವನಿ'.Last Updated 18 ಫೆಬ್ರುವರಿ 2022, 20:53 IST