ಮಂಗ್ಳೂರ ವಿಜಯ ಬರಹ: ಬಲಿಷ್ಠರು ಇನ್ನೂ ಬಲಗೊಳ್ಳಲು ಬೇಕಾಗಿದೆ ಮೀಸಲು
ಈಗ ನಾವು ಹೊಸದೊಂದು ಹುಚ್ಚಾಟಕ್ಕೆ ಪ್ರೇಕ್ಷಕರಾಗುತ್ತಿದ್ದೇವೆ. ಮೀಸಲಾತಿಗಾಗಿ ನಡೆದಿರುವ ವಿವೇಚನಾರಹಿತ ಹಾರಾಟವೇ ಹೊಸ ಹುಚ್ಚಾಟ. ಬಲಿಷ್ಠರು ಅಶಕ್ತರೊಂದಿಗೆ ಊಟ ಹಂಚಿಕೊಳ್ಳಲು ನಡೆಸಿರುವ ಹವಣಿಕೆ ಇದು. ನ್ಯಾಯದ ಬಗ್ಗೆ ಕಿಂಚಿತ್ತೂ ಚಿಂತನೆ ಇಲ್ಲದೆ, ಕೇವಲ ಲಾಭಕ್ಕಾಗಿ ಹಾತೊರೆಯುವ ಹುನ್ನಾರ ಈಗ ನಡೆದಿರುವುದು.Last Updated 21 ಫೆಬ್ರುವರಿ 2021, 19:36 IST