ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಜುಳಾ ಸುಬ್ರಹ್ಮಣ್ಯ

ಸಂಪರ್ಕ:
ADVERTISEMENT

ಸಹಜತೆಯೇ ಅಧ್ಯಾತ್ಮ...

ಸುಖ, ಶಾಂತಿ, ನೆಮ್ಮದಿ ‌– ಇವು ಪ್ರತಿಯೊಬ್ಬ ‌ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಅನುಭವಿಸಲು ಬಯಸುವ ಅವಸ್ಥೆಗಳು. ಇದಕ್ಕೆ ನಾನು, ನೀವೂ ಯಾರೂ ಹೊರತಲ್ಲ. ಈ ‘ಸಂತೋಷ’ ಹೇಗಿರುತ್ತದೆ ಎಂದರೆ ನಮ್ಮಲ್ಲಿ ಉತ್ತರವೂ ಸಿಗದು.
Last Updated 11 ಮಾರ್ಚ್ 2020, 19:30 IST
ಸಹಜತೆಯೇ ಅಧ್ಯಾತ್ಮ...

ಕಲೆಯ ಹೆಜ್ಜೆಯೊಂದಿಗೆ ಜೀವನ ಪಯಣ

ಅನುಭವ
Last Updated 7 ಜೂನ್ 2019, 19:30 IST
ಕಲೆಯ ಹೆಜ್ಜೆಯೊಂದಿಗೆ ಜೀವನ ಪಯಣ

ಕುಟುಂಬ ನಿರ್ವಹಣೆಯೂ ಒಂದು ಕಲೆ

ಹೆಣ್ಣು ಅವಳ ಆಸಕ್ತಿ–ಅಭಿರುಚಿಗಳಿಗೆ ತಕ್ಕಂತೆ ಬದುಕುವುದು ಸುಲಭದ ಮಾತೇನಲ್ಲ. ಅವಳು ಹೊರಗಿನ ಪ್ರಪಂಚಕ್ಕೆ ಸಾಧಕಿಯಾಗಿರಬಹುದು, ಆದರೆ ಅವಳ ಕುಟುಂಬಕ್ಕೆ ಅವಳು ಹೆಣ್ಣು ಮಾತ್ರವೇ ಎಂಬಂಥ ಮಾನಸಿಕತೆಯ ಮಧ್ಯೆ ಅವಳು ಉಸಿರಾಡುತ್ತ, ಸಾಧನೆಯನ್ನು ಮಾಡಬೇಕಾಗುತ್ತದೆ...
Last Updated 30 ನವೆಂಬರ್ 2018, 19:30 IST
ಕುಟುಂಬ ನಿರ್ವಹಣೆಯೂ ಒಂದು ಕಲೆ

ರಾಧೆಯೊಳಗಿನ ಅವಳ ಭಾವ...

ಹೆಣ್ಣಿನ ತೊಳಲಾಟಗಳನ್ನು ಅರಿಯುವುದು ಸುಲಭವಲ್ಲ. ಹೆಣ್ಣನ್ನು ಇನ್ನೊಬ್ಬ ಹೆಣ್ಣು ಎಷ್ಟು ಅರ್ಥಮಾಡಿಕೊಳ್ಳಬಹುದು? ನಮ್ಮ ಸಂಸ್ಕೃತಿಯಲ್ಲಿ ಹಲವು ಸ್ತ್ರೀಪಾತ್ರಗಳು ಹೆಣ್ತತನದ ಸ್ಪಂದನಗಳಿಗೆ ರೂಪಕಗಳಾಗಿವೆ. ಅಂಥ ಪಾತ್ರಗಳ ಅಭಿನಯದ ಮೂಲಕ ಸ್ತ್ರೀಸಂವೇದನೆಯ ಆಯಾಮಗಳನ್ನು ಅನಾವರಣಗೊಳಿಸುವ ರಂಗಪ್ರಯೋಗಗಳನ್ನು ಮಾಡಿರುವ ನೃತ್ಯಕಲಾವಿದೆಯ ಭಾವಾವಲೋಕನ ಇಲ್ಲಿದೆ...
Last Updated 21 ಸೆಪ್ಟೆಂಬರ್ 2018, 20:18 IST
ರಾಧೆಯೊಳಗಿನ ಅವಳ ಭಾವ...
ADVERTISEMENT
ADVERTISEMENT
ADVERTISEMENT
ADVERTISEMENT