ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಮನೋಜ್ ಸಲ್ಡಾನ

ಸಂಪರ್ಕ:
ADVERTISEMENT

ಬ್ಯಾಂಕ್‌ ಲಾಕರ್ ಹೊಂದಿದ್ದೀರಾ?

ಬ್ಯಾಂಕ್‌ ಲಾಕರ್‌ಗಳು ಅದೆಷ್ಟು ಸುರಕ್ಷಿತ? ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ ವಸ್ತುಗಳು ಕಳುವಾದರೆ ಯಾರು ಜವಾಬ್ದಾರರು? ಕಳುವಾದ ವಸ್ತುಗಳಿಗೆ ಪ್ರತಿಯಾಗಿ ಅವುಗಳ ಮೌಲ್ಯವನ್ನು ಗ್ರಾಹಕರಿಗೆ ಬ್ಯಾಂಕ್ ನಗದಾಗಿ ಪಾವತಿಸುತ್ತದೆಯೇ? ಲಾಕರ್ ಕೀಲಿಕೈ ಕಳೆದುಹೋದರೆ ಏನಾಗುತ್ತದೆ? ಗ್ರಾಹಕರು ಮೊದಲಿಗೆ ಬ್ಯಾಂಕ್‌ ಲಾಕರ್‌ಗಳಿಗೆ ಸಂಬಂಧಿಸಿದ ಪ್ರಾಥಮಿಕ ನಿಯಮಗಳನ್ನು ಅರಿಯುವುದು ಅತ್ಯವಶ್ಯ.
Last Updated 4 ಆಗಸ್ಟ್ 2015, 19:34 IST
fallback

ವೃದ್ಧಾಪ್ಯಕ್ಕೆ ಸುಭದ್ರ ಆರ್ಥಿಕ ಆಧಾರ

ಅಟಲ್ ಪಿಂಚಣಿ ಯೋಜನೆ
Last Updated 12 ಮೇ 2015, 19:30 IST
fallback

ದಾಖಲೆ ಪತ್ರ ಸುರಕ್ಷೆಗೆ ಡಿಜಿಟಲ್ ಲಾಕರ್

ಹತ್ತು ಹಲವು ದಾಖಲೆ ಪತ್ರಗಳನ್ನು ಸುರಕ್ಷಿತವಾಗಿ ಕಾಪಾಡಬೇಕು. ಆಗಾಗ್ಗೆ ಜೆರಾಕ್ಸ್ ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ಕಚೇರಿಗಳಿಗೆ ಸಲ್ಲಿಸಬೇಕು. ಅದಕ್ಕಾಗಿ ಮೂಲ ದಾಖಲೆಗಳನ್ನು ಕೊಂಡೊಯ್ಯುವಾಗ ಕಳೆದುಹೋದರೆ? ಆತಂಕ ಸಹಜ. ಜನರ ಆತಂಕವನ್ನು ದೂರ ಮಾಡುವ ಸಲುವಾಗಿಯೇ ಭಾರತ ಸರ್ಕಾರ ಪರಿಚಯಿಸಿದೆ ಡಿಜಿಟಲ್‌ ಲಾಕರ್‌ ಪರಿಹಾರ!
Last Updated 31 ಮಾರ್ಚ್ 2015, 19:30 IST
fallback

ಉಡುಗೊರೆ ಪಡೆದರೆ ತೆರಿಗೆ ಹೊರೆ

ಮದುವೆ, ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಗೃಹಪ್ರವೇಶ, ಹೊಸ ಉದ್ಯಮಕ್ಕೆ ಚಾಲನೆ, ವಾಣಿಜ್ಯ ಮಳಿಗೆಯ ಆರಂಭ, ಹೊಸದಾಗಿ ಆಸ್ತಿ ಖರೀದಿ... ಹೀಗೆ ವಿವಿಧ ಸಂದರ್ಭಗಳಲ್ಲಿ ಬಹಳಷ್ಟು ಮಂದಿ ತಮ್ಮ ಪ್ರೀತಿ ಪಾತ್ರರಿಗೆ, ಆತ್ಮೀಯರಿಗೆ, ಬಂಧು ಮಿತ್ರರಿಗೆ ಉಡುಗೊರೆ, ಪ್ರೀತಿಯ ಕಾಣಿಕೆ ನೀಡುವುದು ಸಾಮಾನ್ಯ ನಡವಳಿಕೆ. ಆದರೆ, ತೆರಿಗೆ ಕಾಯ್ದೆಯ ಪ್ರಕಾರ ಇಂತಹ ಉಡುಗೊರೆ ವಿನಿಮಯಗಳಿಗೂ ಗಿಫ್ಟ್‌ ಟ್ಯಾಕ್ಸ್‌ ಪಾವತಿಸಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
Last Updated 3 ಮಾರ್ಚ್ 2015, 19:30 IST
fallback

ಆನ್‌ಲೈನ್‌ ಹೂಡಿಕೆ ಆಕರ್ಷಣೆಗೆ ಕ್ರೌಡ್‌ ಫಂಡ್‌

ಕ್ರೌಡ್ ಫಂಡಿಂಗ್‌... ಬಾಲಿವುಡ್‌ನ ‘3 ಈಡಿಯಟ್ಸ್’ ಚಲನಚಿತ್ರದ ಪಾತ್ರ ಪುನ್ಸುಕ್ ವಾಂಗ್ಡು ನೆನಪಿದೆಯಾ? ಈ ಪಾತ್ರ ವಾಸ್ತವಿಕವಾಗಿ ಯಶಸ್ವಿ ಉದ್ಯಮಿ ಸೋನಂ ವಾಂಗ್‌ಚುಕ್ ಅವರ ನಿಜ ಜೀವನದ ಕಥೆ! ಸೋನಂ ವಾಂಗ್‌ಚುಕ್ ತಮ್ಮ ಉದ್ಯಮಕ್ಕೆ ಕ್ರೌಡ್ ಫಂಡ್ (ಜನ ಸಮೂಹದಿಂದ ಬಂಡವಾಳ ಸಂಗ್ರಹ) ಮೂಲಕ 1.20 ಲಕ್ಷ ಡಾಲರ್ (ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿ ₨74 ಲಕ್ಷ) ಹೂಡಿಕೆ ಗಳಿಸುವಲ್ಲಿ ಸಫಲರಾದವರು.
Last Updated 17 ಫೆಬ್ರುವರಿ 2015, 19:30 IST
ಆನ್‌ಲೈನ್‌ ಹೂಡಿಕೆ ಆಕರ್ಷಣೆಗೆ ಕ್ರೌಡ್‌ ಫಂಡ್‌

ಸುಲಭ ಸಾಲಕ್ಕೆ ಕೀಲಿಕೈ ಕ್ರೆಡಿಟ್‌ ಸ್ಕೋರ್‌

ಬ್ಯಾಂಕ್‌ ಸಾಲ ಪಡೆಯಲು ಇಚ್ಛಿಸುವವರು ಸಾಲ ಮರುಪಾವತಿ ಸಾಮರ್ಥ್ಯದ ಅಂಕಗಳು ಹಾಗೂ ಸಾಲಕ್ಕೆ ಸಂಬಂಧಿಸಿದ ವರದಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಬ್ಯಾಂಕಿಂಗ್‌ ವಹಿವಾಟಿನ ಭಾಗವೇ ಆಗಿದೆ. ಬ್ಯಾಂಕ್‌ನಿಂದ ಸಾಲ ‍ಪಡೆದವರಲ್ಲಿನ ಪ್ರಾಮಾಣಿಕ ಮರುಪಾವತಿ ವಿಚಾರ ತಿಳಿಸುವ‌ ಈ ವ್ಯವಸ್ಥೆ ಇತ್ತೀಚಿನ ಕೆಲವು ವರ್ಷಗಳಿಂದ ಭಾರತದಲ್ಲಿಯೂ ಬಳಕೆಯಲ್ಲಿದೆ.
Last Updated 25 ನವೆಂಬರ್ 2014, 19:30 IST
fallback

ಸಂಪತ್ತು ತೆರಿಗೆ; ನಿಮಗೆಷ್ಟು ಗೊತ್ತು?

ವ್ಯಕ್ತಿಯ ಒಟ್ಟು ಸಂಪತ್ತಿನ ಮೌಲ್ಯವನ್ನು ಲೆಕ್ಕಹಾಕಿ ಸಂಪತ್ತು ತೆರಿಗೆಯನ್ನು ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕೆ ತೆರಿಗೆಯನ್ನು ಪಾವತಿಸಿ ನಂತರದ ಉಳಿದ ಹಣದಿಂದ ಸಂಪತ್ತನ್ನು ಗಳಿಸುತ್ತಾನೆ. ವ್ಯಕ್ತಿಯು ಸಂಪಾದಿಸಿದ ಈ ಆಸ್ತಿಗಳಿಗೆ ವರ್ಷಾಂತ್ಯದಲ್ಲಿ ಸಂಪತ್ತು ತೆರಿಗೆ ಪಾವತಿಸಬೇಕಾಗುತ್ತದೆ. ಸಂಪತ್ತು ತೆರಿಗೆಗಳ ನಿರ್ವಹಣೆ ಹಾಗೂ ಪ್ರತಿ ವರ್ಷದ ತೆರಿಗೆ ವಸೂಲಿ ಜವಾಬ್ದಾರಿಯು ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.
Last Updated 18 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT