ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಮನು ಎಚ್‌.ಎಸ್‌.ಹೆಗ್ಗೋಡು

ಸಂಪರ್ಕ:
ADVERTISEMENT

ಕೆರೆಗಳಲ್ಲಿ ಎದ್ದಿದೆ ಉತ್ಸಾಹದ ಬುಗ್ಗೆ

ಕೆರೆಗಳೇ ಊರಿನ ಹೆಗ್ಗುರುತು. ಕೆರೆಗಳ ಸುತ್ತಲೇ ಊರಿನ ಕಥೆಗಳೂ ತಳುಕು ಹಾಕಿಕೊಂಡಿವೆ. ಆದರೆ ಆಧುನೀಕತೆಗೆ ಉತ್ತರ ಎಂಬಂತೆ ನಾಶದ ಅಂಚಿಗೆ ಸರಿಯುತ್ತಿರುವ ಕೆರೆಗಳೊಂದಿಗೆ ಊರುಗಳ ಅಸ್ತಿತ್ವವೂ ಮಸುಕಾಗಿದೆ. ಈ ಹೊತ್ತಿನಲ್ಲಿ, ಕೆರೆಗಳನ್ನು ಸಲಹುತ್ತಾ, ಆ ಮೂಲಕ ತಾವೂ ಆರೋಗ್ಯಯುತ ಜೀವನ ನಡೆಸುವ ಮಾರ್ಗವಾಗಿ ಈಜುವ ಗುಂಪುಗಳನ್ನು ಹುಟ್ಟುಹಾಕಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನಲ್ಲಿ ಇಂಥದ್ದೊಂದು ಈಜುವ ಚಟುವಟಿಕೆ ಸಾಮೂಹಿಕವಾಗಿ ನಡೆಯುತ್ತಿದೆ.
Last Updated 17 ಅಕ್ಟೋಬರ್ 2016, 19:30 IST
ಕೆರೆಗಳಲ್ಲಿ ಎದ್ದಿದೆ ಉತ್ಸಾಹದ ಬುಗ್ಗೆ

3ಡಿ ಕೈ ಕಾಲು

ಅದೊಂದು ಕಾಲವಿತ್ತು. ಮೊದಲೇ ಅಪಾಯಿಂಟ್‌ಮೆಂಟ್‌ ತಗೊಂಡು ಫೋಟೊ ಸ್ಟುಡಿಯೊಗೆ ಹೋಗಿ ಒಂದಷ್ಟು ನಿಮಿಷ ಕಾದೂ ಕೂತು ಫೋಟೊಗ್ರಾಫರ್ ಹೇಳಿದ ಭಂಗಿಯಲ್ಲಿ ಫೋಟೊ ತೆಗ್ಸಿ ಬಂದ್ರೆ ಆ ಫೋಟೊ ಡೆವಲಪ್ ಆಗಿ, ಪ್ರಿಂಟ್ ಆಗಿ, ಡ್ರೈ ಆಗಿ ಆಮೇಲೆ ಫ್ರೇಮ್ ಮಾಡಿ ಕೈ ಸೇರೋಷ್ಟರಲ್ಲಿ ಕನಿಷ್ಠ ಒಂದು ವಾರ ಆಗೋಗ್ತಾ ಇತ್ತು.
Last Updated 10 ಆಗಸ್ಟ್ 2015, 19:30 IST
fallback

ಯಥಾ ಪ್ರಜಾ, ತಥಾ ರಾಜ!

ಎಲ್ಲದಕ್ಕೂ ಸರ್ಕಾರವೇ ಕಾರಣ ಎಂದು ತೀರ್ಮಾನಿಸಿ, ಎಲ್ಲಿ ಏರು ಪೇರಾದರೂ ತಕ್ಷಣ ಸರ್ಕಾರದತ್ತ ಬೆಟ್ಟು ತೋರಿಸುವ ಕಾಯಿಲೆಯನ್ನು ತಂದುಕೊಂಡಿದ್ದೇವೆ. ಕನ್ನಡಿಯ ಮುಂದೆ ನಿಂತು ‘ನಾನೇ ಆ ಸರ್ಕಾರ’ ಅನ್ನುವ ಸತ್ಯವನ್ನು ಅರ್ಥ ಮಾಡಿಕೊಂಡರೆ ನಿಜವಾದ ಪ್ರಜಾಪ್ರಭುತ್ವ ಸ್ಥಾಪಿಸಬಹುದು. ನಮ್ಮ ಸರ್ಕಾರ ಹೇಗೆ ವರ್ತಿಸಬೇಕೆಂದು ನಾವು ಬಯಸುವ ಮೊದಲಿಗೆ ನಾವು ಹಾಗೆ ವರ್ತಿಸಿದರೆ ಸಾಕು
Last Updated 27 ಜುಲೈ 2015, 19:30 IST
fallback

ಅಂದಿನ ಹಾಡಿನ ಪಟ್ಟಿಯೂ ಈಗಿನ ಸ್ಮಾರ್ಟ್‌ಫೋನೂ

ಮಲೆನಾಡು ಭಾಗದ ವಿಶಿಷ್ಟ ಜನಪದ ಹಸೆ ಹಾಡುಗಳನ್ನು ಲಿಖಿತರೂಪದಲ್ಲಿ ಸಂಗ್ರಹಿಸಿ ಬರೆದಿಟ್ಟುಕೊಳ್ಳುತ್ತಿದ್ದ ಡೈರಿಯ ಹೆಸರೇ ‘ಹಾಡಿನ ಪಟ್ಟಿ’. ಈಗಿನ ಮೊಬೈಲ್‌ ಫೋನ್‌ಗಳಂತೆ ಈ ಪಟ್ಟಿಯೂ ಸದಾ ಮಹಿಳೆಯರ ಕೈಯಲ್ಲಿ ಇರಲೇಬೇಕು. ಈಗ ಸ್ಮಾರ್ಟ್‌ಫೋನ್‌ ಲಗ್ಗೆ ಇಟ್ಟಿದ್ದರೂ, ‘ಹಾಡಿನ ಪಟ್ಟಿ’ಯ ಮುಂದೆ ಅವು ಲೆಕ್ಕಕ್ಕೇ ಇಲ್ಲ.
Last Updated 23 ಮಾರ್ಚ್ 2015, 19:30 IST
fallback

4 ಗೋಡೆಗಳಾಚೆ ಬಾಲ್ಕನಿ ಲೋಕ

ಸರಿಯಾದ ಆಲೋಚನೆ ಇಲ್ಲದೇ ಕಟ್ಟಿಸಿದ ಬಾಲ್ಕನಿಗಳಿಂದ ಯಾವುದೇ ಪ್ರಯೋಜನ ಇಲ್ಲ. ಇದು ನಾಮಕಾವಸ್ತೆಗಾಗಿ ಮನೆಯ ಒಂದು ಭಾಗವಾಗದೇ ಅದರಿಂದಲೂ ಹಲವಾರು ಪ್ರಯೋಜನ ಪಡೆದುಕೊಳ್ಳುವುದರಲ್ಲಿಯೇ ಅಡಗಿದೆ ಜಾಣ್ಮೆ.
Last Updated 12 ನವೆಂಬರ್ 2014, 7:04 IST
fallback

ಮಕ್ಕಳಿಗೆ ಬೇಕು ಮಣ್ಣಿನ ಗುಣ

ಶಿಷ್ಟ ಕಲೆಗೆ ಹೋಲಿಸಿದರೆ, ಜನಪದ ಕಲೆ ಹೆಚ್ಚು ಸರಳ ಮತ್ತು ಮುಕ್ತ. ಅಕ್ಷರ ಜ್ಞಾನಕ್ಕಿಂತ ಮೌಖಿಕ ಪರಂಪರೆಯ ಜ್ಞಾನಶಕ್ತಿಯೇ ಮುಖ್ಯ. ಮಹಾ ಭಾರತ, ರಾಮಯಣ ಇಂದಿಗೂ ಜನರಲ್ಲಿ ಇರುವುದು ಮೌಖಿಕ ಮಾಧ್ಯಮದಿಂದಲೇ. ಜನಪದ ಕಲೆ ಬುದ್ಧಿಮತ್ತೆ ಹೆಚ್ಚಿಸುವುದಲ್ಲದೇ, ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗಿದೆ.
Last Updated 10 ನವೆಂಬರ್ 2014, 19:30 IST
fallback

ನೆಲದ ಸೊಗಡಿಗೆ ಮರುಳಾಗಿ...

ಅಕ್ಕಿ ಬೇಯಿಸಿ ಅನ್ನ ಮಾಡೋದು ಬಿಟ್ಟರೆ ಅಕ್ಕಿ ಹೇಗೆ ಬೆಳೀತಾರೆ ಅನ್ನೋದನ್ನು ಹತ್ತಿರದಿಂದ ಕೂಡ ನೋಡಿರದ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಆತವಾಡಿ ಗ್ರಾಮದ ಇಂದುಮತಿ, ಇಂದು ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಿ ಮಾದರಿಯಾಗಿದ್ದಾರೆ.
Last Updated 5 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT