ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ನೂತನ ಎಂ.ದೋಶೆಟ್ಟಿ

ಸಂಪರ್ಕ:
ADVERTISEMENT

ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ

ಕಮಲಾಕ್ಷಿ ಹೈದರಾಬಾದ್‌ನಲ್ಲಿ ವ್ಹೀಲ್ ಚೇರ್ ಲಾನ್‌ ಟೆನಿಸ್ ಕೂಡ ಆಡಿದ್ದಾರೆ. ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಇನ್ನೊಂದು ಕೈಯಲ್ಲಿ ಕುರ್ಚಿ ಗಾಲಿಯನ್ನು ತಳ್ಳುತ್ತಾ ಆಡುವ ಆಟವಿದು. ವ್ಹೀಲ್ ಚೇರ್ ಬ್ಯಾಡ್ಮಿಂಟನ್ ಸಹ ಆಡುತ್ತಾರೆ.
Last Updated 12 ಫೆಬ್ರುವರಿ 2021, 19:31 IST
ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ

ಕಪ್ಪು ಬಣ್ಣವೆಂಬ ಕರಿಮೋಡ: ಭಾರತದಲ್ಲಿಯೂ ಇದೆ ಕಪ್ಪು ವರ್ಣದ ಬಗ್ಗೆ ತಿರಸ್ಕಾರ

ಅಮೆರಿಕದಲ್ಲಿ ನಡೆದ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಮಹಿಳೆಯರ ಚರ್ಮದ ಬಣ್ಣದ ಬಗ್ಗೆಯೂ ಅಂತಹ ಧೋರಣೆಗಳು ನಮ್ಮ ಭಾರತದಲ್ಲಿ ಈಗಲೂ ಇರುವುದನ್ನು ನೆನಪಿಸಿಕೊಳ್ಳಬಹುದು. ಕಪ್ಪು ಮೈ ಬಣ್ಣದ ಯುವತಿಯರ ಬಗ್ಗೆ ತಿರಸ್ಕಾರ, ಅಪಹಾಸ್ಯಗಳು ಈಗಲೂ ಸಾಕಷ್ಟಿವೆ.
Last Updated 8 ಜೂನ್ 2020, 6:58 IST
ಕಪ್ಪು ಬಣ್ಣವೆಂಬ ಕರಿಮೋಡ: ಭಾರತದಲ್ಲಿಯೂ ಇದೆ ಕಪ್ಪು ವರ್ಣದ ಬಗ್ಗೆ ತಿರಸ್ಕಾರ

ಅಪರ್ಣಾರ ಕಲೆಯಲ್ಲಿ ಅರಳಿದ ‘ಸೋಪ್’!

ಈ ಸಾಬೂನುಗಳು ಸುಂದರ ಹಾಗೂ ಸ್ವಾದಿಷ್ಟ ಕೇಕಿನಂತೆ; ಹದಿಹರೆಯದವರ ಫೇವರಿಟ್ ಚಾಕೊಲೇಟ್‌ನಂತೆ. ಹೊಸ ಅಮ್ಮಂದಿರು ತಮ್ಮ ಮುದ್ದು ಕಂದಮ್ಮಗಳ ಆರೈಕೆಯನ್ನು ಆಸ್ಥೆಯಿಂದ ಮಾಡಲು ಪ್ರೇರೇಪಿಸುತ್ತವೆ. ಇವುಗಳನ್ನು ಹಚ್ಚಿಕೊಳ್ಳವುದೋ, ಶೋಕೇಸಿನಲ್ಲಿಟ್ಟು ನೋಡುವುದೋ ಎಂದು ತಿಳಿಯದಷ್ಟು ಆಕರ್ಷಕವಾಗಿವೆ.
Last Updated 11 ಅಕ್ಟೋಬರ್ 2019, 19:30 IST
ಅಪರ್ಣಾರ ಕಲೆಯಲ್ಲಿ ಅರಳಿದ ‘ಸೋಪ್’!

ಅನಾಥ ಶವಕ್ಕೆಚಿತಾಗ್ನಿ ಕೊಡುವ ವಸುಂಧರಾ

ಪೋಷಕರ ಶವಸಂಸ್ಕಾರವನ್ನು ಅಪರೂಪಕ್ಕೆ ಈಗೀಗ ಹೆಣ್ಣುಮಕ್ಕಳೇ ಮಾಡುತ್ತಿದ್ದರೂ, ಹೆಚ್ಚಾಗಿ ಗಂಡುಮಕ್ಕಳೇ ಮಾಡುವುದು ಸಂಪ್ರದಾಯ.
Last Updated 23 ಆಗಸ್ಟ್ 2019, 19:30 IST
ಅನಾಥ ಶವಕ್ಕೆಚಿತಾಗ್ನಿ ಕೊಡುವ ವಸುಂಧರಾ

ಆರ್‌ಜೆ: ಉದ್ಯೋಗದ ಹೆಬ್ಬಾಗಿಲು

ಟಿವಿ ಮಾಧ್ಯಮ ಇನ್ನೂ ಕಾಲಿಡದ ಕಾಲದಲ್ಲಿ ರೇಡಿಯೊ ಪ್ರಸಾರ ಕೇಳುವುದೆಂದರೆ ಒಂದು ರೀತಿಯ ಕುತೂಹಲ, ಜೊತೆಗೆ ಹೆಮ್ಮೆಯ ವಿಷಯವಾಗಿತ್ತು. ಸುದ್ದಿ ವಾಚಕರ, ಆ್ಯಂಕರ್‌ಗಳ ಧ್ವನಿಯನ್ನು ಅನುಕರಿಸುವವರು ಬಹಳ ಮಂದಿ. ಅಲ್ಲಿ ಉದ್ಯೋಗ ಲಭಿಸಿದರಂತೂ ಅದೃಷ್ಟದ ಮಾತು ಕೇಳಿ ಬರುತ್ತಿತ್ತು. ಸದ್ಯ ಖಾಸಗಿ ಎಫ್‌. ಎಂ. ರೇಡಿಯೋ ಕೇಂದ್ರಗಳ ದಾಂಗುಡಿಯಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಸಾಕಷ್ಟು ಲಭಿಸುತ್ತಿವೆ. ಇಂತಹ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಹೇಗೆ?
Last Updated 22 ಜನವರಿ 2019, 19:31 IST
ಆರ್‌ಜೆ: ಉದ್ಯೋಗದ ಹೆಬ್ಬಾಗಿಲು

ಪಾಪದ ಕೂಸು

‘ರಿಸೆಸ್ ಪೀರಿಯಡ್’ನಲ್ಲಿ ಸ್ಕರ್ಟ್‌ ಹಾಕಿಕೊಂಡ ಹುಡುಗಿಯರು ನಾವೆಲ್ಲ ಶಾಲೆಯ ಹಿಂದಿನ ನಿರ್ಜನ ರಸ್ತೆಯಲ್ಲಿ ಒತ್ತಾಗಿ ಬೆಳೆದ ಮರಗಳ ಎಡೆಗೆ ಓಡುತ್ತಿದ್ದವು. ಯಾರಾದರೂ ನೋಡಬಹುದು ಎಂಬ ಸಂಕೋಚ ಇದ್ದ ನೆನಪಾಗುತ್ತಿಲ್ಲ!
Last Updated 8 ಸೆಪ್ಟೆಂಬರ್ 2018, 19:30 IST
ಪಾಪದ ಕೂಸು

‘ಎಲ್ಲ ಹಬ್ಬಗಳೂ ನನಗೆ ಇಷ್ಟವೇ’

ಹಬ್ಬಗಳಿಗೆ ಧಾರ್ಮಿಕವಾದ ಆಯಾಮವಷ್ಟೆ ಅಲ್ಲ, ಸಾಂಸ್ಕೃತಿಕ ಸ್ವರೂಪವೂ ಇರುತ್ತದೆ. ಹೀಗಾಗಿ ಎಲ್ಲ ಹಬ್ಬಗಳೂ ಕೂಡ ನಮ್ಮ ಭಾವಜಗತ್ತನ್ನು ಶ್ರೀಮಂತಗೊಳಿಸಬಹುದು. ಹಬ್ಬ ಎಂದರೆ ನಮ್ಮ ಅಂತರಂಗ ಮತ್ತು ಬಹಿರಂಗದ ಸಾಮರಸ್ಯವೂ ಹೌದು; ಸಮಾಜ ಮತ್ತು ಕುಟುಂಬದ ಸಾಂಗತ್ಯವೂ ಹೌದು.
Last Updated 21 ಜುಲೈ 2017, 19:30 IST
‘ಎಲ್ಲ ಹಬ್ಬಗಳೂ ನನಗೆ ಇಷ್ಟವೇ’
ADVERTISEMENT
ADVERTISEMENT
ADVERTISEMENT
ADVERTISEMENT