ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ.ನಾ.ಹಳ್ಳಿ ಹರೀಶ್ ಕುಮಾರ್

ಸಂಪರ್ಕ:
ADVERTISEMENT

ಅಭ್ಯಾಸದಿಂದಲೇ ಭಾಷಣಕಲೆ ಸಿದ್ಧಿ

ಪ್ರಾರಂಭದಲ್ಲಿ ವೇದಿಕೆಯನ್ನೇರಿ ಮಾತನಾಡಬೇಕೆನ್ನುವವರಿಗೆ ಇಂಥ ಅನುಭವಗಳು ಆಗುವುದು ಸಹಜ. ಅದಕ್ಕೆ ಕಾರಣ ಹಲವು. ಮಕ್ಕಳಲ್ಲಿ ಭಾಷಣ ಕಲೆಯನ್ನು ರೂಢಿಸಬೇಕಾದದ್ದು ಶಾಲಾ ಶಿಕ್ಷಕರು ಮತ್ತು ಪಾಲಕರ ಆದ್ಯ ಕರ್ತವ್ಯ.
Last Updated 10 ಮಾರ್ಚ್ 2024, 23:45 IST
ಅಭ್ಯಾಸದಿಂದಲೇ ಭಾಷಣಕಲೆ ಸಿದ್ಧಿ

‘ವೃಕ್ಷಭಾರತ’; ವಾರಾಂತ್ಯದ ಪರಿಸರ ಸೇವೆ

ವಾರಾಂತ್ಯದ ಚರ್ಚೆಯಲ್ಲಿ ಹಳ್ಳಿಯೊಂದನ್ನು ಆಯ್ಕೆ ಮಾಡಿಕೊಳ್ಳುವ ತಂಡ, ಆ ಊರಿನ ಕಡೆಗೆ ಹೆಜ್ಜೆ ಹಾಕುತ್ತದೆ. ಅಲ್ಲಿನ ಗ್ರಾಮಸ್ಥರ ಮನವೊಲಿಸಿ, ಅವರ ಸಹಯೋಗದೊಂದಿಗೆ ಆ ಊರಿನ ದೇವಸ್ಥಾನ, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಸಿಗುವ ಸ್ವಲ್ಪ ಜಾಗದಲ್ಲೇ ಆ ಪ್ರದೇಶದ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುವ ಸಸಿಗಳನ್ನು ನೆಡುತ್ತಾರೆ.
Last Updated 13 ಮಾರ್ಚ್ 2019, 19:46 IST
‘ವೃಕ್ಷಭಾರತ’; ವಾರಾಂತ್ಯದ ಪರಿಸರ ಸೇವೆ

ಮಗುವಿನ ಶಬ್ದ ಸಂಪತ್ತು ವೃದ್ಧಿಸಿ

ಮಗುವಿಗೆ ಚಿಕ್ಕಂದಿನಿಂದಲೇ ಹೆಚ್ಚು ಹೆಚ್ಚು ಶಬ್ದಗಳನ್ನು ಕಲಿಸಿದರೆ, ಮುಂದಿನ ಕಲಿಕೆಗೆ, ಉದ್ಯೋಗಕ್ಕೆ ಸೇರಿದಾಗ ಅನುಕೂಲವಾಗುತ್ತದೆ. ಮಗು ತನ್ನ ಶಬ್ದ ಭಂಡಾರವನ್ನು ತುಂಬಿಸಿಕೊಂಡಷ್ಟೂ ಅದರ ಭಾಷೆ, ಸಂವಹನ ಸಾಮರ್ಥ್ಯ ಸುಧಾರಿಸುತ್ತದೆ.
Last Updated 29 ಜನವರಿ 2019, 19:30 IST
ಮಗುವಿನ ಶಬ್ದ ಸಂಪತ್ತು ವೃದ್ಧಿಸಿ

ಅಂಜುಬುರಕ ಕಾಡುಬುರ್ಲಿ

ಪರ್ಡಿಕುಲಾ ಏಷ್ಯಾಟಿಕಾ ಎಂಬ ವೈಜ್ಞಾನಿಕ ಹೆಸರುಳ್ಳ ಇದನ್ನು ಲಾವಕ್ಕಿ ಅಥವಾ ಕಾಡುಬುರ್ಲಿ ಎಂದು ಕರೆಯುವುದು ರೂಢಿ. ಅಂಜುಬುರುಕ ಹಕ್ಕಿಗಳ ಜಾತಿಗೆ ಸೇರಿದ ಇವು ಭಾರತವಷ್ಟೇ ಅಲ್ಲದೇ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲೂ ಕಂಡುಬರುತ್ತವೆ.
Last Updated 15 ಜನವರಿ 2019, 14:29 IST
ಅಂಜುಬುರಕ ಕಾಡುಬುರ್ಲಿ

ಸಾಕಿದರೆ ಚೆನ್ನ ‘ನಾರಿ ಸುವರ್ಣ’

ಮಾಂಸದ ಉತ್ಪಾದನೆಗೆ ಕುರಿ ಸಾಕಾಣೆ ಹಲವು ಮಂದಿಯ ಉದ್ದೇಶವಾಗಿದ್ದರೆ, ಇವರದ್ದು ತಳಿ ಸಂರಕ್ಷಣೆಯ ದಾರಿ. ಅದಕ್ಕೆಂದೇ ಈ ವಿಶೇಷ ತಳಿಯ ಕುರಿಗಳನ್ನು ಸಾಕಿ ಸಲಹುತ್ತಿದ್ದಾರೆ...
Last Updated 5 ಫೆಬ್ರುವರಿ 2018, 19:30 IST
ಸಾಕಿದರೆ ಚೆನ್ನ ‘ನಾರಿ ಸುವರ್ಣ’

ಬೆಳ್ಳುಳ್ಳಿಗೆ ಬೇರಾವುದು ಸಾಟಿ?

ಮಳೆಗಾಲ ಬಂದಾಕ್ಷಣ ಹವಾಮಾನದಲ್ಲಿ ಏರುಪೇರುಗಳುಂಟಾಗಿ ತಕ್ಷಣಕ್ಕೆ ನಮಗೆ ಶೀತ, ಕಫ ಮತ್ತು ಅವುಗಳು ಅತಿರೇಕವಾದಾಗ ಜ್ವರ ಬರುವುದು ಸಹಜ.ಮಳೆಗಾಲದಲ್ಲಿ ಇಂತಹ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಸಹಜವೇ ಆದರೂ ಇವುಗಳನ್ನು ದಿಟ್ಟವಾಗಿ ಎದುರಿಸಲು ನಮ್ಮಲ್ಲಿ ಸಾಕಷ್ಟು ಪ್ರಮಾಣದ ರೋಗನಿರೋಧಕ ಶಕ್ತಿ ಇರುವುದು ಅವಶ್ಯಕ.
Last Updated 18 ಆಗಸ್ಟ್ 2015, 19:30 IST
fallback

ತೂಕದ ಮಾತು

ಹದಿಹರೆಯದವರಲ್ಲಿ ತಮ್ಮ ಸೌಂದರ್ಯದ ಬಗ್ಗೆ ಬಹಳಷ್ಟು ಆತಂಕ, ಕುತೂಹಲ ವಿರುತ್ತದೆ. ಅದರಲ್ಲೂ ಅವರನ್ನು ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ತಮ್ಮ ತೂಕದ ಕುರಿತಾದುದು. ಸ್ಥೂಲಕಾಯದವರಲ್ಲಿ ಬೇಗ ತೂಕ ಇಳಿಸಿಕೊಳ್ಳುವ ಆಸೆಯಿದ್ದರೆ, ತೆಳುವಾಗಿರುವವರಿಗೆ ತಾವು ಯಾವಾಗ ದಪ್ಪ ಆಗ್ತಿವೋ ಎಂಬ ಆತಂಕ.
Last Updated 12 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT