ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಪಾಲಾಕ್ಷ ಬ ತಿಪ್ಪಳ್ಳಿ

ಸಂಪರ್ಕ:
ADVERTISEMENT

ನಮ್ಮೂರು ನಮಗ ಪಾಡ...

ನಮ್ಮೂರೇ ನಮಗ ಪಾಡ... ಯಾತಕವ್ವ ಹುಬ್ಬಳ್ಳಿ ಧಾರವಾಡ... ಅನ್ನುವ ಹಾಡು, ಧಾರವಾಡಕ್ಕೆ ಬಂದ ಹೊಸತರಲ್ಲಿ ನೆನಪಾಗುತ್ತಿತ್ತು. ನನ್ನದು ಬಿಸಿಲೂರು ಕೊಪ್ಪಳ ಜಿಲ್ಲೆ. ಓದಿದ್ದು ಧಾರವಾಡ... ಅಲ್ಲಿಗೇ ಅಪರಿಚಿತನಾಗಿದ್ದೆ. ಧಾರವಾಡ ನಮ್ಮೂರು ಎನಿಸುವ ಹೊತ್ತಿಗೆ ಜೀವನ ಬೆಂಗಳೂರಿಗೆ ಕರೆತಂದಿದೆ.
Last Updated 2 ಜುಲೈ 2018, 20:26 IST
fallback

ಹವ್ಯಾಸಕ್ಕೊಂದು ಕ್ಲಬ್‌

ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಹವ್ಯಾಸಗಳು ಇದ್ದೇ ಇರುತ್ತವೆ. ಚಿತ್ರಕಲೆ, ಡಿಸೈನಿಂಗ್, ವಾಲ್ ಪೇಯಿಂಟ್, ಫೋಟೋಗ್ರಫಿ, ನೃತ್ಯ, ಕೆತ್ತನೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡರೂ ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ಮತ್ತು ವೇದಿಕೆ ಸಿಕ್ಕಿರುವುದಿಲ್ಲ. ತರಬೇತಿ ಶಾಲೆಗಳು ಇದ್ದರೂ ಆರ್ಥಿಕ ಸ್ಥಿತಿಯಿಂದ ಹಿಂದೆ ಉಳಿದುಬಿಡುತ್ತಾರೆ. ಅಂತಹವರಿಗಾಗಿಯೇ ನಗರದಲ್ಲೊಂದು ವಿಶಿಷ್ಟ ಹವ್ಯಾಸ ಗುಂಪಿದೆ.ಕಲಾಸಕ್ತರಿಗೆ ಅವರವರ ಹವ್ಯಾಸಕ್ಕೆ ತಕ್ಕಂತೆ ಕಡಿಮೆ ಹಣದಲ್ಲಿ ತರಬೇತಿ ನೀಡುತ್ತಿದೆ. ಹೆಸರಘಟ್ಟದ ವಚನಾ ಎಂಬುವರು ಹವ್ಯಾಸ ಕ್ಲಬ್‌ವೊಂದನ್ನು 2013ರಲ್ಲಿ ಆರಂಭಿಸಿದ್ದಾರೆ.
Last Updated 1 ಜುಲೈ 2018, 12:55 IST
ಹವ್ಯಾಸಕ್ಕೊಂದು ಕ್ಲಬ್‌

ಬಣ್ಣಗಳಲ್ಲಿ ಅರಳಿದ ಗುಬ್ಬಚ್ಚಿ ಕಥನ

ಇಂದಿನ ದಿನಮಾನದಲ್ಲಿ ಅತಿಯಾದ ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ, ಜಗತ್ತು ಮುಂದುವರೆದಿದೆ ವಿನಃ ಪಕ್ಷಿಸಂಕುಲದ ಮಾರಣಹೋಮ ಗಣನೀಯವಾಗಿದೆ.
Last Updated 27 ಜೂನ್ 2018, 20:18 IST
ಬಣ್ಣಗಳಲ್ಲಿ ಅರಳಿದ ಗುಬ್ಬಚ್ಚಿ ಕಥನ
ADVERTISEMENT
ADVERTISEMENT
ADVERTISEMENT
ADVERTISEMENT