ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಫಾ.ಚೇತನ್ ಕಾಪುಚಿನ್

ಸಂಪರ್ಕ:
ADVERTISEMENT

ಪ್ರಾಮಾಣಿಕತೆಯ ಪರಾಕಾಷ್ಠೆ

ಅದೇ ಸಂಜೆ ಲಾಟರಿಯ ಫಲಿತಾಂಶ ಹೊರಬಿದ್ದು, ಅಶೋಕನ್‌ನಿಗಾಗಿ ತೆಗೆದಿಟ್ಟ ಹತ್ತು ಟಿಕೇಟುಗಳಲ್ಲಿ ಒಂದಕ್ಕೆ ಬಂಪರ್ ಬಹುಮಾನ ಒಂದು ಕೋಟಿ ರೂಪಾಯಿ ಬಂದಿದ್ದು ಸುಧಾಕರನ್‌ನಿಗೆ ಅರಿವಾಯಿತು.
Last Updated 28 ಮೇ 2018, 19:30 IST
ಪ್ರಾಮಾಣಿಕತೆಯ ಪರಾಕಾಷ್ಠೆ

ಪರಸೇವೆಗಾಗಿ ಅಧಿಕಾರ

ಎಲ್ಲಾ ಅಧಿಕಾರ ಜನಸೇವೆಗಾಗಿ ಎಂಬುದು ಆದರ್ಶವಾದರೂ, ಇದನ್ನು ಪಾಲಿಸುವವರು ಬಹಳ ವಿರಳ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಸೇವೆ ಸಲ್ಲಿಸಲು ಸ್ಪರ್ಧೆ ನಡೆಸಿ, ಆನಂತರ ಸ್ವಾರ್ಥಕ್ಕಾಗಿ ಅಧಿಕಾರದ ಉಪಯೋಗ ನಡೆಯುತ್ತದೆ.
Last Updated 7 ಮೇ 2018, 19:30 IST
ಪರಸೇವೆಗಾಗಿ ಅಧಿಕಾರ

ವಿವೇಕ

ಸ್ವರೂಪ ಹಾಗೂ ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟ ಮಾನವನ ವ್ಯಕ್ತಿತ್ವವನ್ನು ಸೃಷ್ಟಿಕರ್ತನು ಸ್ವಾಭಾವಿಕ ನೈತಿಕ ಮೌಲ್ಯಗಳಿಂದ ಅಲಂಕರಿಸಿದ್ದಾನೆ.
Last Updated 23 ಏಪ್ರಿಲ್ 2018, 19:35 IST
fallback

ಪೆನ್ಸಿಲ್‌ಗೆ ಹೇಳಿದ ಬುದ್ಧಿವಾದ

ಜೀವನದ ಹಾದಿಯಲ್ಲಿ ಆಗಾಗ ಎಡವಿ ತಪ್ಪುಮಾಡಿದರೂ, ಮತ್ತೆ ಎದ್ದು ಮುನ್ನಡೆಯಬೇಕು. ಬಾಹ್ಯ ವಿಚಾರಗಳಿಗೆ ಹೆಚ್ಚು ಗಮನವೀಯದ ಜೀವನದಲ್ಲಿ ಅಮೂಲ್ಯವಾದ ಆಂತರಿಕ ಬೆಳವಣಿಗೆಗೆ ಗಮನವೀಯಬೇಕು.
Last Updated 16 ಏಪ್ರಿಲ್ 2018, 19:30 IST
fallback

ಔತಣಕೂಟದಲ್ಲಿ ದ್ರಾಕ್ಷಾರಸದ ಕೊರತೆ

ಒಂದು ಔತಣಕೂಟಕ್ಕೆ ಯೇಸುಸ್ವಾಮಿ ಮತ್ತವರ ಹನ್ನೆರಡು ಶಿಷ್ಯರಿಗೆ ಆಹ್ವಾನವಿತ್ತು. ಅವರು ಅಲ್ಲಿಗೆ ಹೋಗಲು ಅವರೊಡನೆ ಯೇಸುಸ್ವಾಮಿಯ ತಾಯಿ ಮರಿಯಳೂ ಜೊತೆಗೂಡಿದಳು. ಔತಣಕ್ಕೆ ಹುರಿದ ಕುರಿಮಾಂಸ, ರೊಟ್ಟಿ ಹಾಗೂ ಇತರ ತಿನಿಸುಗಳೊಂದಿಗೆ ದ್ರಾಕ್ಷಾರಸವೂ ಇತ್ತು.
Last Updated 9 ಏಪ್ರಿಲ್ 2018, 19:30 IST
ಔತಣಕೂಟದಲ್ಲಿ ದ್ರಾಕ್ಷಾರಸದ ಕೊರತೆ

ಸಂತೋಷದ ಮೂಲವೆಲ್ಲಿದೆ?

ನಾವೆಷ್ಟು ಸಂತೋಷ, ತೃಪ್ತಿಯಿಂದ ಇದ್ದೇವೆ ಎನ್ನುವುದರಲ್ಲಿ ಜೀವನದ ರಹಸ್ಯ ಅಡಗಿಲ್ಲ, ಬದಲಾಗಿ ನಮ್ಮಿಂದ ಪರರೆಷ್ಟು ಸಂತೋಷವಾಗಿರಬಹುದು ಮತ್ತು ಅದಕ್ಕಾಗಿ ನಾವು ಮಾಡಬೇಕಾಗಿದ್ದನ್ನು ಮಾಡುವುದರಲ್ಲಿ ಜೀವನದ ಸಾರ್ಥಕತೆ ಇದೆ.
Last Updated 2 ಏಪ್ರಿಲ್ 2018, 19:30 IST
fallback

ಯೋಚನೆಗಳ ನಿಯಂತ್ರಣ

ಜೀವನದ ಹಾದಿಯಲ್ಲಿ ಏನು ಎದುರಾಗಬಹುದೋ ಎಂದು ಭಯದಿಂದ ತೊಳಲಾಡುವವರೂ ಬಹಳ ಸಂಖ್ಯೆಯಲ್ಲಿದ್ದಾರೆ. ಆದರೆ ಇವೆಲ್ಲ ಬಹುಮಟ್ಟಿಗೆ ಮನುಷ್ಯನ ಯೋಚನೆಯಿಂದ ಆರಂಭವಾಗುವಂತಹವು, ವಾಸ್ತವದಲ್ಲಿ ಇವುಗಳಿಗೆ ಬೇರೆ ನೆಲೆಗಟ್ಟು ಇಲ್ಲದಿರುವುದನ್ನು ನಾವು ಕಾಣಬಹುದು.
Last Updated 26 ಮಾರ್ಚ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT