ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಹ್ಲಾದ್ ವಾ.ಪತ್ತಾರ

ಸಂಪರ್ಕ:
ADVERTISEMENT

ಸುಲಭ ಕಲಿಕೆಗೆ ದಿಕ್ಷಾ

ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರದ ಅಧೀನದಲ್ಲಿರುವ ಡಿ.ಎಸ್.ಇ.ಆರ್.ಟಿ. ಸಂಸ್ಥೆಯು ಪಠ್ಯಪುಸ್ತಕದಲ್ಲಿ ಕ್ಯೂ ಆರ್ ಕೋಡ್ ಬಳಸಿಕೊಂಡು ಶಿಕ್ಷಕರಿಗೆ, ಮಕ್ಕಳಿಗೆ, ಪೋಷಕರಿಗೆ ಉಪಯುಕ್ತವಾಗುವಂತೆ ಪಠ್ಯಕ್ಕೆ ಪೂರಕವಾದ ವಿಡಿಯೊ, ಆಡಿಯೊ, ನೋಟ್ಸ್, ಪ್ರಶ್ನಾವಳಿ, ಬಹು ಅಂಶ ಪ್ರಶ್ನೆಗಳು, ಹೀಗೆ ವಿನೂತನ ವಿಭಿನ್ನ ಸಂಪನ್ಮೂಲ ನೀಡಲು ಸಜ್ಜಾಗುತ್ತಿದೆ.
Last Updated 30 ಜುಲೈ 2019, 19:30 IST
ಸುಲಭ ಕಲಿಕೆಗೆ ದಿಕ್ಷಾ

ಶಬ್ದಗಳ ಪರಿಕಲ್ಪನೆ ಎಷ್ಟು ಅಗತ್ಯ?

ಮಗುವಿನಲ್ಲಿ ಶಬ್ದಗಳ ಪರಿಕಲ್ಪನೆಯ ಜ್ಞಾನ ಹೆಚ್ಚಾದಂತೆ ಭಾಷಾ ಪಕ್ವತೆ ಹೆಚ್ಚುವುದು. ಕೌಶಲ ವೃದ್ಧಿಯಾಗುವುದು. ಶಾಲಾ ಪಠ್ಯದಲ್ಲಿ ಪರಿಕಲ್ಪನೆ ಬಗ್ಗೆ ತಿಳಿವಳಿಕೆ ಸುಧಾರಿಸಲು ನಿಬಂಧ ಬರೆಸುವುದು, ಭಾಷಣ ಸ್ಪರ್ಧೆ ಏರ್ಪಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಬಹುದು.
Last Updated 5 ಮಾರ್ಚ್ 2019, 19:31 IST
ಶಬ್ದಗಳ ಪರಿಕಲ್ಪನೆ ಎಷ್ಟು ಅಗತ್ಯ?

ವ್ಯಾಪಾರಿ ಸರಕುಗಳಾದ ನಂಬಿಕೆಗಳು!

ಜನರಿಗೆ ಸನ್ಮಾರ್ಗದಲ್ಲಿ ಬದುಕುವ ದಾರಿ ತೋರಿಸಬೇಕಾದ ಮಠ– ಮಂದಿರಗಳು, ಪೀಠಾಧಿಪತಿಗಳು ಭಕ್ತರ ದಿಕ್ಕು ತಪ್ಪಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.
Last Updated 20 ಡಿಸೆಂಬರ್ 2018, 19:42 IST
fallback

ಅಸಹಾಯಕತೆ ತರವಲ್ಲ

‘ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಹೋದರೆ ಕರ್ಚಿಗೆ ಕುತ್ತು ಬರಬಹುದು’ ಎಂಬ ಅಸಹಾಯಕತೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯೇ ಹೀಗೆ ಹೇಳಿದರೆ ಜನರ ಗತಿ ಏನು?
Last Updated 12 ಜೂನ್ 2018, 19:08 IST
fallback

ಶಾಲೆಗಳಲ್ಲಿ ವ್ಯಾಪಾರ ಬೇಡ

ಲಾಭರಹಿತ ಸೇವೆ ನೀಡಬೇಕಾದ ಶಾಲೆಗಳು ಇಂದು ಸರಕು ಮಾರುವ ಅಂಗಡಿಗಳಾಗಿಹೋಗಿವೆ. ಶಾಲೆಯಲ್ಲಿ ಕಲಿಯುವ ಮಕ್ಕಳೇ ಗ್ರಾಹಕರು. ಪ್ರತಿಷ್ಠಿತ ಶಾಲೆಗಳು ಪ್ರತಿವರ್ಷ ಮೇ, ಜೂನ್ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತವೆ.
Last Updated 5 ಮೇ 2017, 19:30 IST
fallback

ಬದುಕು ಕಟ್ಟಿಕೊಳ್ಳಲು ಪ್ಯಾರಾ-ಮೆಡಿಕಲ್ ಕೋರ್ಸ್‌ಗಳು

ಕರ್ನಾಟಕದಲ್ಲಿರುವ ಪ್ಯಾರಾಮೆಡಿಕಲ್ ಬೋರ್ಡ್ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಸಾವಿರಾರು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಪ್ರಮುಖವಾಗಿ ಒಂಬತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿದೆ. ಈ ಬೋರ್ಡ್‌ನ ಅಧೀನದಲ್ಲಿ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.
Last Updated 19 ಮಾರ್ಚ್ 2017, 19:30 IST
ಬದುಕು ಕಟ್ಟಿಕೊಳ್ಳಲು ಪ್ಯಾರಾ-ಮೆಡಿಕಲ್ ಕೋರ್ಸ್‌ಗಳು

ಪಠ್ಯಕ್ಕೆ ಡಿಜಿಟಲ್‌ ಸ್ಪರ್ಶ

ಪ್ರೌಢಶಾಲಾ ಹಂತದ ಸಮಾಜವಿಜ್ಞಾನ ವಿಷಯದ ಬೋಧನೆ ಮಾಡಲು ಶಿಕ್ಷಕರಿಗೆ ಉದಾಸೀನ ಹೆಚ್ಚು. ಇಂಥ ಮನಃಸ್ಥಿಯನ್ನು ಬದಲಿಸಲು ಪ್ರೌಢಶಾಲೆಯ ಸಮಾಜ ವಿಜ್ಞಾನ ವಿಷಯಕ್ಕಾಗಿ ಡಿಜಿಟಲ್ ಸಂಪನ್ಮೂಲವೊಂದನ್ನು ಸಿದ್ಧಪಡಿಸಲಾಗಿದೆ.
Last Updated 28 ಆಗಸ್ಟ್ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT