ರಂಗಭೂಮಿ ಮತ್ತು ತುಳು ಅಪ್ಪನ ಪ್ರಾಣ!
ಅಪ್ಪ ಮಹಾಪುಸ್ತಕ ಪ್ರೇಮಿ. ಜಗತ್ತಿನ ಎಲ್ಲ ದೇಶಗಳಿಂದ ಪುಸ್ತಕಗಳನ್ನು ತರಿಸಿ ಇಬ್ಬರೂ ಮಕ್ಕಳಿಗೆ ಕೊಡುತ್ತಿದ್ದರು. ನನ್ನ ಅಣ್ಣ ಸಂದೀಪ್ ಸಂಗೀತದ ಜೊತೆಗೆ ಸಖ್ಯ ಮಾಡಿಕೊಂಡರೆ, ನಾನು ಪುಸ್ತಕಗಳಲ್ಲಿ ಮುಳುಗುತ್ತಿದ್ದೆ. ಮಕ್ಕಳನ್ನು ಬೆಳೆಸುವಾಗ ಅವರು ಗಂಡು–ಹೆಣ್ಣು ಎನ್ನುವ ವ್ಯತ್ಯಾಸ ಮಾಡಲಿಲ್ಲ.Last Updated 19 ಜೂನ್ 2019, 19:51 IST