ಹಣಕಾಸು ಸಾಕ್ಷರತೆ– ಪ್ರಮೋದ್ ಬಿ.ಪಿ: ಎಕ್ಸಿಟ್ ಲೋಡ್, ಎನ್‌ಎಫ್‌ಒ, ಇಂಡೆಕ್ಸ್ ಫಂಡ್
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಎಕ್ಸಿಟ್ ಲೋಡ್, ಎನ್‌ಎಫ್ಒ ಮತ್ತು ಇಂಡೆಕ್ಸ್ ಫಂಡ್ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಈ ಮೂರು ಪರಿಕಲ್ಪನೆಗಳ ಬಗ್ಗೆ ಹೆಚ್ಚು ಕಲಿತುಕೊಳ್ಳೋಣ.Last Updated 6 ಫೆಬ್ರುವರಿ 2022, 21:34 IST