ಬದಲಾದ ಕಾಲದ ಬೆಳಕಿನಲ್ಲಿ ಕುಮಾರಸ್ವಾಮಿ ಚಿಂತನೆಗಳು
ಇಂದು ಪೌರಾತ್ಯ ಕಲಾ ಮೀಮಾಂಸಕ ಆನಂದ ಕುಮಾರಸ್ವಾಮಿ ಅವರ ಜಯಂತಿ ( ಆ.22,1877–ಸೆ.9,1947). ಅವರ ಬರಹಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ಚರ್ಚಿಸುವ ಪ್ರಯತ್ನಗಳು ಆಗುತ್ತಿವೆ. ಅವರ ಚಿಂತನೆಗಳನ್ನು, ವಿಚಾರಗಳನ್ನು ಆ ಕಾಲದ ಹಿನ್ನೆಲೆಯಲ್ಲಿಟ್ಟು ವಿಚಕ್ಷಣ ದೃಷ್ಟಿಯಿಂದ ನೋಡಬೇಕಾಗಿದೆ.Last Updated 21 ಆಗಸ್ಟ್ 2014, 19:30 IST