ಕನ್ನಡದ ಕೈಗೆಟಕುವುದೇ ತಾಂತ್ರಿಕ ಶಿಕ್ಷಣ?
ತಾಂತ್ರಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಸುವ ಕನಸೊಂದನ್ನು ಕೇಂದ್ರ ಸರ್ಕಾರ ಇದೀಗ ತೇಲಿಬಿಟ್ಟಿದೆ. ಕನ್ನಡದ ಮಟ್ಟಿಗೆ ಆ ಕನಸು ನನಸಾಗುವುದೇ ಎಂದು ಯೋಚಿಸಿದರೆ ನಿರಾಸೆಯೇ ಎದುರಾಗುತ್ತದೆ. ಕುವೆಂಪು ಅವರ ಕಾಲದಿಂದಲೂ ಚರ್ಚೆ ನಡೆಯುತ್ತಿದ್ದರೂ ಪಿಯುಸಿ ಮಟ್ಟದಲ್ಲಿ ಸಹ ನಮಗಿನ್ನೂ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಲು ಸಾಧ್ಯವಾಗಿಲ್ಲ. ಯಾಕೆ ಹೀಗೆ? ಹಾಗಾದರೆ ಮುಂದಿರುವ ದಾರಿ ಯಾವುದು?Last Updated 12 ಡಿಸೆಂಬರ್ 2020, 19:30 IST