ನೆದರ್ಲೆಂಡ್ಸ್‌ನ ವೆನಿಸ್ಹೀಥೋರ್ನ್
ಹೀಥೋರ್ನ್ ಹಳ್ಳಿಯನ್ನು ಯಾವುದೇ ವಾಹನಗಳ ಮೂಲಕ ತಲುಪಲಾಗುವುದಿಲ್ಲ. ನೋಡಲು ನಕ್ಷತ್ರಾಕಾರದಲ್ಲಿರುವ ಈ ಊರು ನೀರಿನ ಕಾಲುವೆಗಳಿಂದ ಆವೃತವಾಗಿದೆ. ಇಟಲಿಯ ವೆನಿಸ್‌ನಲ್ಲಿರುವಂತೆ ಹೀಥೋರ್ನ್‌ನಲ್ಲೂ ಕಾಲುವೆಗಳು ಇರುವುದರಿಂದ ಈ ಹಳ್ಳಿಗೆ ‘ವೆನಿಸ್ ಆಫ್ ನೆದರ್ಲ್ಯಾಂಡ್ಸ್’ ಎಂಬ ಹೆಸರು ಬಂದಿದೆ. ಅಬ್ಬಾ! ಈ ಊರಿನ ಪ್ರವಾಸದ ಅನುಭವ ಅದೆಂತಹ ವೈಶಿಷ್ಟ್ಯಪೂರ್ಣ!Last Updated 17 ಜುಲೈ 2021, 19:30 IST