ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಕೇಶ ವಿ.ತಾಳಿಕೋಟಿ

ಸಂಪರ್ಕ:
ADVERTISEMENT

ಡಿಜಿಟಲ್ ಮಾಧ್ಯಮ: ವ್ಯಾಪ್ತಿ ಅಗಾಧ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮವು ಸಾಕಷ್ಟು ಅವಕಾಶಗಳನ್ನು ಒದಗಿಸಿದೆ. ವಿದ್ಯಾರ್ಥಿಗಳು ಈ ಮಾಧ್ಯಮದ ಅವಶ್ಯಕತೆ ಮತ್ತು ಆಳವನ್ನು ವಿಸ್ತೃತವಾಗಿ ತಿಳಿದುಕೊಂಡರೆ ಭವಿಷ್ಯದಲ್ಲಿ ಪೂರಕ ಉದ್ಯೋಗ ಸಂಪಾದಿಸಬಹುದು.
Last Updated 31 ಅಕ್ಟೋಬರ್ 2021, 19:30 IST
ಡಿಜಿಟಲ್ ಮಾಧ್ಯಮ: ವ್ಯಾಪ್ತಿ ಅಗಾಧ

ಟೆಕ್ನಿಕಲ್ ಬರವಣಿಗೆ: ಅವಕಾಶಗಳ ರಹದಾರಿ

ಸಾಮಾನ್ಯವಾಗಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿರುವವರೇ ಈ ಬರವಣಿಗೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ತಂತ್ರಜ್ಞಾನದ ಕುರಿತ ಮಾಹಿತಿಯ ಜೊತೆಯಲ್ಲಿ ಕೌಶಲಗಳನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬರಿಗೂ ಈ ಕ್ಷೇತ್ರ ಕೆಂಪು ಹಾಸಿನ ಸ್ವಾಗತ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
Last Updated 21 ಫೆಬ್ರುವರಿ 2021, 19:30 IST
ಟೆಕ್ನಿಕಲ್ ಬರವಣಿಗೆ: ಅವಕಾಶಗಳ ರಹದಾರಿ

ಭಾರತೀಯ ಬೈಕ್ ಪ್ರಿಯರಿಗೆ...

ಬಿಎಂಡಬ್ಲ್ಯು ಜಿ310ಆರ್‌
Last Updated 22 ಮಾರ್ಚ್ 2017, 19:30 IST
ಭಾರತೀಯ ಬೈಕ್ ಪ್ರಿಯರಿಗೆ...

ಡ್ಯಾಶಿಂಗ್‌ ಡ್ಯೂಕ್‌250

‘ಹೊಸ ವರ್ಷಕ್ಕೆ ಹೊಸ ರೂಪದಲ್ಲಿ ಭಾರತಕ್ಕೆ ಬರಲಿದ್ದೇವೆ’ ಎಂದು ಕೆಟಿಎಮ್‌ ಕಂಪೆನಿ ಘೋಷಿಸಿತ್ತು. ಆ ಮಾತಿನಂತೆಯೇ ಇದೇ ಫೆಬ್ರುವರಿ 23 ರಂದು ಭಾರತದಲ್ಲಿ ಬೈಕ್‌ ಬಿಡುಗಡೆಗೊಳಿಸಿ, ಹೊಸ ಕೆಟಿಎಮ್‌ 250ಸಿಸಿ ಸೆಗ್ಮೆಂಟ್‌ ಬೈಕ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 8 ಮಾರ್ಚ್ 2017, 19:30 IST
ಡ್ಯಾಶಿಂಗ್‌ ಡ್ಯೂಕ್‌250

ನಿಮ್ಮ ತುಟಿಗೆ ಯಾವ ಲಿಪ್‌ಸ್ಟಿಕ್‌ ಸೂಕ್ತ?

ಫ್ಯಾಷನ್
Last Updated 27 ಫೆಬ್ರುವರಿ 2017, 19:30 IST
ನಿಮ್ಮ ತುಟಿಗೆ ಯಾವ ಲಿಪ್‌ಸ್ಟಿಕ್‌ ಸೂಕ್ತ?

ಯಮಹಾದ ಸ್ಟ್ರೀಟ್‌ ಬೈಕ್‌ ಹೊಸ ಎಫ್‌ಝಡ್‌ 25

ಸ್ಪೋರ್ಟ್ಸ್‌ ಬೈಕ್‌ ವಿನ್ಯಾಸಕ್ಕೆ ಹೆಸರುವಾಸಿಯಾದ ಜಪಾನಿ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಯಮಹಾ, ಸ್ಟ್ರೀಟ್‌ ಬೈಕ್‌ಗಳಿಂದಲೇ ವಿಶ್ವದೆಲ್ಲೆಡೆ ಹೆಸರು ಮಾಡಿದೆ. ಆರ್‌ ಎಕ್ಸ್‌, ಆರ್‌ ಡಿ, ವೈ ಝಡ್‌ ಮಾದರಿ ನಂತರ ಭಾರತದಲ್ಲಿ ವಿನೂತನ ವಿನ್ಯಾಸಗಳ ಮೂಲಕ ಮರುರೂಪ ಪಡೆದು ಜನಪ್ರಿಯವಾಗಿತ್ತು. ಎಫ್‌ಝಡ್‌ ಹೆಸರಿನಲ್ಲಿ 2008ರಲ್ಲಿ ‘ಲಾರ್ಡ್‌ ಆಫ್‌ ದಿ ಸ್ಟ್ರೀಟ್’ ಎಂಬ ತಲೆಬರಹದೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿತ್ತು.
Last Updated 16 ಫೆಬ್ರುವರಿ 2017, 16:15 IST
ಯಮಹಾದ ಸ್ಟ್ರೀಟ್‌ ಬೈಕ್‌ ಹೊಸ ಎಫ್‌ಝಡ್‌ 25
ADVERTISEMENT
ADVERTISEMENT
ADVERTISEMENT
ADVERTISEMENT