ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ರಘು ವಿ

ಸಂಪರ್ಕ:
ADVERTISEMENT

ಕ್ಷೇಮ– ಕುಶಲ | ಧೈರ್ಯದ ಪರಿ ಪರಿಧಿ

ಧೈರ್ಯವೆಂಬುದು ಬದುಕಿನ ಮೂಲ ಬಂಡವಾಳ. ಮಗುವಾಗಿ ಮೊದಲ ಹೆಜ್ಜೆಯಿಂದ ಮೊದಲುಗೊಂಡು ಸಾವಿನ ಬಾಗಿಲು ಬಡಿಯುವವರೆಗೆ ಗಟ್ಟಿ ಗುಂಡಿಗೆಯಿಂದ ಬದುಕನ್ನು ಎದುರಿಸುವ ಪ್ರಯತ್ನವನ್ನು ಪ್ರತಿಯೊಬ್ಬ ಮನುಷ್ಯನೂ ಮಾಡುತ್ತಾನೆ. ಧೈರ್ಯವನ್ನು ಕುರಿತು ಕೆಲವು ಮುಖ್ಯ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು
Last Updated 8 ಜುಲೈ 2024, 21:30 IST
ಕ್ಷೇಮ– ಕುಶಲ | ಧೈರ್ಯದ ಪರಿ ಪರಿಧಿ

ಸಂತೋಷದ ಸರಿಗಮ

ಮನುಷ್ಯನ ಜೀವನದ ಪರಮೋದ್ದೇಶವೇ ಸಂತೋಷ. ಇಹ-ಪರಗಳೆರಡರಲ್ಲೂ ದುಃಖವಿಮುಕ್ತಿಯೇ, ಸುಖದ ಕಲ್ಪನೆಯೇ ಸಂತೋಷದ ನೆಲೆ.
Last Updated 7 ನವೆಂಬರ್ 2023, 0:25 IST
ಸಂತೋಷದ ಸರಿಗಮ

ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ಮಕ್ಕಳ ಪದಸಂಪತ್ತು ಬೆಳೆದಾಗ ಮಾತ್ರ ಅವರು ಉತ್ತಮ ಸಂವಹನ ನಡೆಸಬಲ್ಲರು. ಪದಸಂಪತ್ತು ಬೆಳೆಯುವುದು ಓದಿನಿಂದ.
Last Updated 3 ಏಪ್ರಿಲ್ 2023, 19:30 IST
ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ಪರೀಕ್ಷಾ ಕೊಠಡಿಯಲ್ಲಿ ಭಯವೇಕೆ ಬರೆಯೋಕೆ? ಪರಿಹಾರವೇನು?

ಪರೀಕ್ಷಾಕೊಠಡಿಯಲ್ಲಿ ಆತಂಕಿತರಾಗಿ ಕುಳಿತುಕೊಳ್ಳುವ ವಿದ್ಯಾರ್ಥಿಗಳನ್ನು ಕಂಡಾಗೆಲ್ಲ ಮೊದಲಿಗೆ ಈ ವ್ಯವಸ್ಥೆಯ ಪರಿಶೀಲನೆ ಆಗಬೇಕು ಎನಿಸುತ್ತದೆ. ಆದರೆ ಕೆಲವು ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ತಮ್ಮ ಲೇಖನಾಯುಧಗಳನ್ನು ಮಸೆದು ಖುಷಿಯಾಗಿ ಕುಳಿತಿರುವುದನ್ನೂ ಕಂಡಿದ್ದೇನೆ.
Last Updated 13 ಫೆಬ್ರುವರಿ 2023, 21:45 IST
ಪರೀಕ್ಷಾ ಕೊಠಡಿಯಲ್ಲಿ ಭಯವೇಕೆ ಬರೆಯೋಕೆ? ಪರಿಹಾರವೇನು?

ಅರಳಲಿ ಬಾಲನಂದನ

ಮಕ್ಕಳಿಗೆ ಅನ್ನ-ಆಹಾರದ ಜೊತೆಗೆ ಪ್ರೀತಿ, ವಿಶ್ವಾಸ, ಭರವಸೆ, ನಂಬಿಕೆ, ಆತ್ಮಶ್ರದ್ಧೆ – ಇವುಗಳನ್ನೂ ಪೋಷಕರು ಒದಗಿಸಬೇಕು.
Last Updated 21 ನವೆಂಬರ್ 2022, 19:45 IST
ಅರಳಲಿ ಬಾಲನಂದನ

ನಾಳೆಯ ಆತಂಕ ಬೇಡ

ಹಿಂದೊಮ್ಮೆ ಕೂಗುಮಾರಿಯ ಕಥೆ ಹುಟ್ಟಿ ಅನಕ್ಷರಸ್ಥರಿಂದ ಮೊದಲ್ಗೊಂಡು ಅತಿ ವಿದ್ಯಾವಂತರೂ ತಮ್ಮತಮ್ಮ ಮನೆಬಾಗಿಲುಗಳ ಮೇಲೆ ‘ನಾಳೆ ಬಾ’ ಎಂದು ಬರೆದುಕೊಂಡ ಪ್ರಸಂಗ ನೆನಪಿದೆಯಲ್ಲವೆ?
Last Updated 7 ನವೆಂಬರ್ 2022, 19:30 IST
ನಾಳೆಯ ಆತಂಕ ಬೇಡ

ತಪ್ಪೊಪ್ಪಿಗೆ ಎಂಬ ಅಪ್ಪುಗೆ

ತಪ್ಪೊಪ್ಪಿಗೆಯ ಪಾಠ ಎಲ್ಲಿಂದ ಆರಂಭವಾಗಬೇಕು? ಮನೆಯೆ ಮೊದಲ ಪಾಠಶಾಲೆ. ಮಕ್ಕಳು ತಪ್ಪು ಮಾಡಿದಾಗ ಅವರು ಅದನ್ನು ಒಪ್ಪಿಕೊಳ್ಳುವಂತೆ ಸೂಚಿಸಬೇಕು.
Last Updated 17 ಅಕ್ಟೋಬರ್ 2022, 19:30 IST
ತಪ್ಪೊಪ್ಪಿಗೆ ಎಂಬ ಅಪ್ಪುಗೆ
ADVERTISEMENT
ADVERTISEMENT
ADVERTISEMENT
ADVERTISEMENT