ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

ರಶೀದ್ ಕಪ್ಪನ್

ಸಂಪರ್ಕ:
ADVERTISEMENT

ಕೋವಿಡ್ -19 ಎರಡನೇ ಅಲೆ: ಟ್ವೀಟ್‌ಗಳ ಪ್ರಮಾಣ ಶೇ.600 ಕ್ಕಿಂತ ಹೆಚ್ಚು ಏರಿಕೆ

ದೇಶದಲ್ಲಿ ಕೊರೊನಾ ಹರಡುವಿಕೆ ಉತ್ತುಂಗದಲ್ಲಿದ್ದಾಗ ಈಸಂಬಂಧಿತಟ್ವೀಟ್‌ಗಳ ಪ್ರಮಾಣದಲ್ಲಿ ಶೇ. 600ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಏಪ್ರಿಲ್ 1 ರಿಂದ ಮೇ 31 ರವರೆಗೆ ಈ ಹೆಚ್ಚಳ ಕಂಡುಬಂದಿದ್ದು, ಹಿಂದಿನ ಎರಡು ತಿಂಗಳುಗಳಿಗೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ.
Last Updated 3 ಜುಲೈ 2021, 4:26 IST
ಕೋವಿಡ್ -19 ಎರಡನೇ ಅಲೆ: ಟ್ವೀಟ್‌ಗಳ ಪ್ರಮಾಣ ಶೇ.600 ಕ್ಕಿಂತ ಹೆಚ್ಚು ಏರಿಕೆ

ಮಾನವಸಹಿತ ಗಗನಯಾನ ಯೋಜನೆ: ಗಗನಯಾನಿಗಳ ತರಬೇತಿ ಪೂರ್ಣ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಆಯ್ಕೆಯಾಗಿರುವ ನಾಲ್ವರು ಗಗನಯಾನಿಗಳು ರಷ್ಯಾದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ರಷ್ಯಾದ ಸ್ಟಾರ್‌ ಸಿಟಿಯಲ್ಲಿ ಇರುವ ಜಿಸಿಟಿಸಿ ಕೇಂದ್ರದಲ್ಲಿ 2020ರ ಫೆಬ್ರುವರಿಯಿಂದ ನಡೆಯುತ್ತಿದ್ದ ತರಬೇತಿಯು ಈಗ ಪೂರ್ಣಗೊಂಡಿದೆ.
Last Updated 23 ಮಾರ್ಚ್ 2021, 19:31 IST
ಮಾನವಸಹಿತ ಗಗನಯಾನ ಯೋಜನೆ: ಗಗನಯಾನಿಗಳ ತರಬೇತಿ ಪೂರ್ಣ

ದೇಶದಲ್ಲಿ ಮಾಸ್ಕ್‌ ಧರಿಸುತ್ತಿರುವುದು ಶೇ 44 ಮಂದಿ ಮಾತ್ರ: ಉಳಿದವರು?

ಕೋವಿಡ್ -19 ಹರಡುವಿಕೆ ನಿಯಂತ್ರಿಸುವಲ್ಲಿ ಮಾಸ್ಕ್‌ನ ಅಗತ್ಯದ ಕುರಿತು ಹೆಚ್ಚಿನ ಜಾಗೃತಿ ಇದ್ದಾಗ್ಯೂ, ದೇಶದ ಕೇವಲ ಶೇ. 44 ಮಂದಿ ಮಾತ್ರ ಮಾಸ್ಕ್‌ ಧರಿಸುತ್ತಿರುವ ಆಘಾತಕಾರಿ ವಿಚಾರವು ದೇಶದ 18 ನಗರಗಳನ್ನು ಒಳಗೊಂಡ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ದೇಶದ ಅರ್ಧಕ್ಕಿಂತ ಕಡಿಮೆ ಜನರು ಮಾಸ್ಕ್‌ ಅನ್ನು ಸೂಕ್ತ ರೀತಿಯಲ್ಲಿ, ಎಲ್ಲ ಸಂದರ್ಭಗಳಲ್ಲಿ ಧರಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.
Last Updated 24 ಸೆಪ್ಟೆಂಬರ್ 2020, 8:03 IST
ದೇಶದಲ್ಲಿ ಮಾಸ್ಕ್‌ ಧರಿಸುತ್ತಿರುವುದು ಶೇ 44 ಮಂದಿ ಮಾತ್ರ: ಉಳಿದವರು?

ಚಂದ್ರಯಾನ 2: ಸೆ.7ರಂದು ಮಧ್ಯರಾತ್ರಿ ಲ್ಯಾಂಡರ್ ಚಂದ್ರನ ಅಂಗಳ ಸ್ಪರ್ಶ

ಚಂದ್ರಯಾನ–2 ನೌಕೆಯು ಚಂದ್ರನ ಮೇಲ್ಮೈ ಸ್ಪರ್ಶಿಸಲು ಇನ್ನು ಕೆಲ ದಿನಗಳಷ್ಟೇ ಬಾಕಿ ಇವೆ. ಚಂದ್ರನ ಅಂಗಳದಲ್ಲಿ ನೌಕೆ ಇಳಿಯುವ ಮುಂಚಿನ ಕೊನೆಯ ಕಾರ್ಯಾಚರಣೆಯನ್ನು ಭಾರ ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Last Updated 5 ಸೆಪ್ಟೆಂಬರ್ 2019, 16:35 IST
ಚಂದ್ರಯಾನ 2:  ಸೆ.7ರಂದು ಮಧ್ಯರಾತ್ರಿ ಲ್ಯಾಂಡರ್ ಚಂದ್ರನ ಅಂಗಳ ಸ್ಪರ್ಶ

'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

‘ಚಂದ್ರಯಾನ–2’ರ ವಿಕ್ರಂ ಲ್ಯಾಂಡರ್‌ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ಮುಂಜಾನೆ 3.42ಕ್ಕೆ ...
Last Updated 4 ಸೆಪ್ಟೆಂಬರ್ 2019, 5:01 IST
'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

ಹೋಟೆಲ್‌ನಲ್ಲಿ ರೊಬೊಟ್‌ ಕನ್ಯಾಮಣಿಯರು

ಬೆಂಗಳೂರಿನ ಮೊದಲ ರೊಬೊಟ್ ರೆಸ್ಟೊರೆಂಟ್ ಇಂದಿರಾನಗರದಲ್ಲಿ ಆರಂಭ
Last Updated 17 ಆಗಸ್ಟ್ 2019, 19:45 IST
ಹೋಟೆಲ್‌ನಲ್ಲಿ ರೊಬೊಟ್‌ ಕನ್ಯಾಮಣಿಯರು

ಚಂದ್ರಯಾನ–2ರ ಉಡ್ಡಯನ ರದ್ದು

ರಾಕೆಟ್‌ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ
Last Updated 15 ಜುಲೈ 2019, 19:22 IST
ಚಂದ್ರಯಾನ–2ರ ಉಡ್ಡಯನ ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT