ಶಿಕ್ಷಣದಲ್ಲಿ ‘ರ‍್ಯಾಟ್ ರೇಸ್’ ಫಜೀತಿ
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ‘ಸ್ಪರ್ಧೆ’ ಎಲ್ಲಾ ರಂಗದಲ್ಲೂ ಅನಿವಾರ್ಯ ಎನ್ನುವಂತಾಗಿದೆ. ಆದರೆ ನಾವು ಇಲಿಗಳಲ್ಲ, ಮನುಷ್ಯರು. ನಮ್ಮಲ್ಲಿ ಪ್ರತಿಯೊಬ್ಬರೂ ಭಿನ್ನರು, ನಮ್ಮದೇ ಆದ ವ್ಯಕ್ತಿತ್ವ ಉಳ್ಳವರು. ಹೀಗಿರುವಾಗ ಈ ಏಕರೂಪತೆಯ ಸ್ಪರ್ಧೆ ಆವಶ್ಯಕತೆ ಇದೆಯೇ?Last Updated 6 ನವೆಂಬರ್ 2016, 19:30 IST