ಬ್ರೆಜಿಲ್: ಡಿಲ್ಮಾ ಮುಂದಿರುವ ಕಠಿಣ ಸವಾಲಿನ ಹಾದಿ...
ಪರಸ್ಪರ ಭ್ರಷ್ಟಾಚಾರ ಆರೋಪ, ವೈಯಕ್ತಿಕ ನಿಂದನೆ ಹಾಗೂ ಕಾವೇರಿದ ಚರ್ಚೆಗಳ ಮೊರೆತವೇ ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿತ್ತು. ಬ್ರೆಜಿಲ್ನಲ್ಲಿ ಹೆಚ್ಚುತ್ತಿರುವ ಧ್ರುವೀಕರಣವನ್ನು ಇವು ಎತ್ತಿ ತೋರಿಸಿದವು.Last Updated 1 ನವೆಂಬರ್ 2014, 19:30 IST