ಸಾಂಸ್ಕೃತಿ ನಗರಿ ಮೈಸೂರು: ಹೆಮ್ಮೆಯ ಪ್ರತೀಕ ಕ್ಲಾಕ್ ಟವರ್
ತುಂಬಾ ಎತ್ತರಕ್ಕೆ ಬೆಳೆದವನಾದರೂ ಕೊಂಚವೂ ಅಹಂ ಹೊಂದದ ಸವ್ಯಸಾಚಿ, ಒಂದು ಕಾಲದಲ್ಲಿ ಮೈಸೂರಿನ ಪ್ರಜೆಗಳ ಸಮಯದ ಜೊತೆಗಾರ, ಮೈಸೂರು ಮಹಾರಾಜರ ನೆಚ್ಚಿನ ಗೋಪುರ, ಈಗ ಮೈಸೂರು ನಗರದ ಪಾರಂಪಾರಿಕ ಕಟ್ಟಡದ ಸದಸ್ಯ ಈ ಗಡಿಯಾರ ಗೋಪುರ.Last Updated 8 ಜೂನ್ 2019, 7:31 IST