ಪುರುಷರೇ, ಪಾತ್ರೆ ತೊಳೆದಿದ್ದೀರಾ?
ಮ್ಮ ತಾಯಿ ಮತ್ತು ಅತ್ತೆಯವರು ಇರುವವರೆಗೆ ನೀವು ಪಾತ್ರೆ ತೊಳೆಯಲಿಕ್ಕಿಲ್ಲ ಎಂದು ಅನಿಸಿಕೆ. ನಿಮ್ಮದು ಅಂತಹ ಸುಖದ ಜೀವನವಾಗಿದ್ದರೆ ನಿಮ್ಮಲ್ಲೊಂದು ವಿನಂತಿ. ಇಂದು ರಾತ್ರಿ ಮಲಗುವ ಮುನ್ನ ಬುಟ್ಟಿಯಲ್ಲಿರುವ ಪಾತ್ರೆಗಳನ್ನು ಒಂದು ಸಾರಿ ನೋಡಿ. ಅವು ಒಣಗಿ ಕಟಿ ಕಟಿಯಾಗಿದ್ದರೆ, ಸ್ವಲ್ಪ ನೀರುಹಾಕಿ, ಸ್ವಲ್ಪ ನೆನೆಯಲಿ. ಕೃಷ್ಣ ಪರಮಾತ್ಮ ಹೇಳಿದಂತೆ ‘ಕರ್ಮಣ್ಯೆ ವಾಧಿಕರಸ್ತೆ ಮಾ ಫಲೇಷು ಕದಾಚನ.....’Last Updated 6 ಮಾರ್ಚ್ 2021, 19:30 IST